ಯಾರೀಕೆ ತ್ರಿಶಾ ಕರ್‌ ಮಧು? MMS leak ಕಾರಣಕ್ಕೆ ಫುಲ್‌ ವೈರಲ್‌ ಆದ ಖ್ಯಾತ ನಟಿ!

First Published | Aug 22, 2024, 2:58 PM IST

'ಎಂಎಂಎಸ್ ಸೋರಿಕೆ' ವಿವಾದದ ನಂತರ ತ್ರಿಷಾ ಕರ್ ಮಧು ವಿಡಿಯೋಗಳು ವೈರಲ್‌ ಆಗಿದೆ. ವೈರಲ್ ಎಂಎಂಎಸ್ ಸೋರಿಕೆ ನಂತರ ಭೋಜಪುರಿ ನಟಿಯ ಪ್ರಖ್ಯಾತಿಯ ಉತ್ತುಂಗಕ್ಕೆ ಏರಿದ್ದಾರೆ.

ಭೋಜಪುರಿ ಚಿತ್ರರಂಗದ ಪ್ರಖ್ಯಾತ ನಟಿ ಆಗಿರುವ ತ್ರಿಷಾ ಕರ್ ಮಧು, ಸಿನಿಮಾಗಳಿಂದ ಮಾತ್ರವಲ್ಲದೆ ಹಲವು ಕಾಂಟ್ರವರ್ಸಿಗಳಿಂದಲೂ ಗಮನಸೆಳೆದಿದ್ದಾರೆ. ಮೂಲತಃ ಬಂಗಾಳದವರಾದ ತ್ರಿಷಾ, ಭೋಜಪುರಿ ಸಿನಿಮಾಗಳಲ್ಲಿ ತಮ್ಮದೇ ಆದ ಸ್ಥಾನ ಹೊಂದಿದ್ದಾರೆ.

ತ್ರಿಷಾ ಕರ್ ಮಧು ಅವರ  ಅಶ್ಲೀಲ ಎಂಎಂಎಸ್ ಎನ್ನುವ ವಿಡಿಯೋ ಆನ್‌ಲೈನ್‌ನಲ್ಲಿ ಸೋರಿಕೆ ಆದ ಬಳಿಕ ಮಾಧ್ಯಮಗಳ ಕೇಂದ್ರಬಿಂದು ಆಗಿದ್ದರು.  ಅವರು ಸ್ವತಃ ರೆಕಾರ್ಡ್ ಮಾಡಿದ್ದ ಎಂಎಂಎಸ್ ಸೋರಿಕೆಯಾಗಿತ್ತು. ಹಲವಾರು ಮಾಧ್ಯಮಗಳು ಈ ಬಗ್ಗೆ ಚರ್ಚೆ ಮಾಡಿದವು. ರಾಷ್ಟ್ರೀಯ ಚಾನೆಲ್‌ಗಳಲ್ಲಿ ಭಾರತದಲ್ಲಿ ಗೌಪ್ಯತೆ ಹಾಗೂ ಸೆಲೆಬ್ರಿಟಿಗಳ ಸಂಸ್ಕೃತಿ ಕುರಿತು ಚರ್ಚೆಗಳು ನಡೆದವು.

Tap to resize

ಸಾಮಾಜಿಕ ಮಾಧ್ಯಮಗಳಲ್ಲಿ ಕೆಟ್ಟ ಮೆಸೇಜ್‌ಗಳು ಹಾಗೂ ಕಿರುಕುಳದ ನಡುವೆಯೂ ತ್ರಿಶಾ ಮಧು ಗಟ್ಟಿಯಾಗಿ ನಿಂತಿದ್ದಾರೆ. ಈ ವಿಡಿಯೋ ಬಗ್ಗೆ ಅಭಿಮಾನಿಗಳು ಹಾಗೂ ಸಿನಿಮಾ ರಂಗದವರ ಕ್ಷಮೆಯಾಚಿಸಿದ್ದಾರೆ.

ಸೋಶಿಯಲ್‌ ಮೀಡಿಯಾದಲ್ಲಿ ಭಾವುಕ ಮನವಿಯನ್ನು ಮಾಡಿದ ತ್ರಿಶಾ, ತಮ್ಮೊಂದಿಗೆ ಇದ್ದ ಪವನ್‌ ಸಿಂಗ್‌ ಅವರ ಬಗ್ಗೆಯೂ ವಿಶ್ವಾಸ ಕೂಡ ವ್ಯಕ್ತಪಡಿಸಿದ್ದರು.

ಪ್ರಸಿದ್ದ ಕಂಟೆಂಟ್‌ ಕ್ರಿಯೆಟರ್‌ಗಳ ಜೊತೆ ಪಾಲುದಾರಿಕೆ ಹಾಗೂ ಯೂಟ್ಯೂಬ್‌ನಲ್ಲಿ ಜನಪ್ರಿಯ ಹಾಡುಗಳ ಬಿಡುಗಡೆ ಮಾಡುವ ಮೂಲ ತ್ರಿಶಾ ಕರ್‌ ಮಧು ಅವರ ವೃತ್ತಿಜೀವನ ಕೂಡ ಉತ್ತುಂಗದಲ್ಲಿ ಸಾಗಿದೆ.

ಎಂಎಂಎಸ್‌ ಸೋರಿಕೆಯ ಘಟನೆಯಿಂದಾಗಿ ಈಕೆ ಕೊಂಚ ವಿಚಲಿತರಾಗಿದ್ದರೂ, ಗಟ್ಟಿಯಾದ ನಿರ್ಧಾರ ಮಾಡುವ ಮೂಲಕ ಸಿನಿಮಾ ರಂಗದಲ್ಲಿಯೇ ಉಳಿದು ಜನಪ್ರಿಯ ನಟಿ ಎನಿಸಿಕೊಂಡಿದ್ದಾರೆ.

Latest Videos

click me!