ಬಾಲಿವುಡ್‌ನ ಮೋಸ್ಟ್‌ ಸ್ಟೈಲಿಶ್‌ ಕಪಲ್ ದೀಪಿಕಾ ರಣ್‌ವೀರ್ ಬಳಿ ಇರುವ ದುಬಾರಿ ಆಸ್ತಿಗಳಿವು

First Published | Dec 12, 2023, 11:32 AM IST

ರಣವೀರ್‌ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಬಾಲಿವುಡ್‌ನ ಮೋಸ್ಟ್‌ ಸ್ಟೈಲಿಶ್‌ ಕಪಲ್ ಎಂದರೆ ತಪ್ಪಾಗಲ್ಲ, ಈ ಯಶಸ್ವಿ ಜೋಡಿ ಶ್ರೀಮಂತಿಕೆಯಲ್ಲೂ ಎಲ್ಲರ ಹುಬ್ಬೇರಿಸುತ್ತಿದ್ದು, ಇಬ್ಬರ ಒಟ್ಟು ನೆಟ್‌ವರ್ತೇ 860 ಕೋಟಿ.  ಈ ಜೋಡಿ ಹೊಂದಿರುವ ಅತೀ ದುಬಾರಿ ಆಸ್ತಿ ಹಾಗೂ ಕೆಲ ವಸ್ತುಗಳ ಡಿಟೇಲ್ಸ್ ಇಲ್ಲಿದೆ ನೋಡಿ.

ರಣವೀರ್‌ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಬಾಲಿವುಡ್‌ನ ಮೋಸ್ಟ್‌ ಸ್ಟೈಲಿಶ್‌ ಕಪಲ್ ಎಂದರೆ ತಪ್ಪಾಗಲ್ಲ, ಈ ಯಶಸ್ವಿ ಜೋಡಿ ಶ್ರೀಮಂತಿಕೆಯಲ್ಲೂ ಎಲ್ಲರ ಹುಬ್ಬೇರಿಸುತ್ತಿದ್ದಾರೆ. 

ಇಬ್ಬರ ಒಟ್ಟು ನೆಟ್‌ವರ್ತೇ 860 ಕೋಟಿ.  ಈ ಜೋಡಿ ಹೊಂದಿರುವ ಅತೀ ದುಬಾರಿ ಆಸ್ತಿ ಹಾಗೂ ಕೆಲ ವಸ್ತುಗಳ ಡಿಟೇಲ್ಸ್ ಇಲ್ಲಿದೆ ನೋಡಿ.

Tap to resize

ಬಾಲಿವುಡ್ ನಟ ರಣವೀರ್‌ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಕ್ವಾಡ್ರಪ್ಲೆಕ್ಸ್ ಬಂಗ್ಲೆಯನ್ನು ಹೊಂದಿದ್ದು ಇದು ಮಾರುಕಟ್ಟೆಯಲ್ಲಿ 119 ಕೋಟಿ ಬೆಲೆ ಬಾಳುತ್ತದೆ.

ಹಾಗೆಯೇ ಮುಂಬೈನ ಆಲಿಭಾಗ್‌ನ ಸಮುದ್ರ ಸಮೀಪದಲ್ಲಿಯೇ ಒಂದು ರಜಾ ದಿನಗಳನ್ನು ಕಳೆಯುವ ಬಂಗ್ಲೆಯನ್ನು ಹೊಂದಿದ್ದು, ಇದರ ಖರೀದಿಗೆ ಈ ದಂಪತಿ 22 ಕೋಟಿ ಪಾವತಿ ಮಾಡಿದ್ದರು.

ಹಾಗೆಯೇ ಮುಂಬೈನ ವರ್ಲಿಯಲ್ಲಿ ಬ್ಯೂಮಂಡೆ ಟವರ್‌ನಲ್ಲಿ ಅಪಾರ್ಟ್‌ಮೆಂಟ್‌ವೊಂದನ್ನು ಹೊಂದಿದ್ದು, ಇದರ 40 ಕೋಟಿ ರೂ ಬೆಲೆ ಬಾಳುತ್ತಿದೆ. ಅದೇ ರೀತಿ ಮುಂಬೈನ ಖಾರ್‌ನಲ್ಲಿ ದೀಪಿಕಾ ರಣವೀರ್ ಸಿಂಗ್‌  ಕುಟುಂಬದ ಬಂಗಲೆ ಇದ್ದು, ಇದು ಕೂಡ ಕೋಟಿಗೆ ಬಾಳುತ್ತದೆ. 

ranveer Deepika

ಹಾಗೆಯೇ ಇವರು ಹೊಂದಿರುವ ದುಬಾರಿ ವಸ್ತುಗಳ ಬಗ್ಗೆ ಹೇಳುವುದಾದರೆ ಈ ಜೋಡಿ ಎರಡು ಮರ್ಸಿಡಿಸ್‌ ಮೇಬ್ಯಾಚ್ ಜಿಎಲ್‌ಎಸ್600 ವಾಹನವನ್ನು ಹೊಂದಿದ್ದುಇದರ ಆರಂಭಿಕ ಬೆಲೆಯೇ 2.80 ಕೋಟಿ.

ranveer Deepika


ಬ್ರಿಟಿಷ್ ಆಟೋಮೊಬೈಲ್ ಸಂಸ್ಥೆಯ ಐಷಾರಾಮಿ ಲ್ಯಾಂಡ್ ರೋವರ್ ರೇಂಜ್ ರೋವರ್‌ ವೋಗ್ ಕಾರನ್ನು ಕೂಡ ಈ ಜೋಡಿ ಹೊಂದಿದ್ದು, ಇದರ ಬೆಲೆ 4.38 ಕೋಟಿಗಳು

ranveer Deepika

ಇನ್ನು ರಣವೀರ್ ಸಿಂಗ್ ಲಂಬೋರ್ಗಿನಿ ಉರುಸ್ ಕಾರನ್ನು ಹೊಂದಿದ್ದು, ಇದರ ಬೆಲೆ 3.15 ಕೋಟಿ ಯಿಂದ ಆರಂಭವಾಗುತ್ತದೆ. ಜೊತೆಗೆ ಐಷಾರಾಮಿ ಆಡಿ ಕ್ಯೂ5 ವಾಹನವನ್ನು ಈ ಜೋಡಿ ಹೊಂದಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಇದರ ಆರಂಭಿಕ ಬೆಲೆ 60.05 ಲಕ್ಷದಿಂದ ಆರಂಭವಾಗುತ್ತದೆ. 

ಇದರ ಜೊತೆಗೆ ಮತ್ತೊಂದು ಐಷಾರಾಮಿ ವಾಹನ ಜಾಗ್ವಾರ್ ಎಕ್ಸ್‌ಎಲ್‌ಜೆ ವಾಹನವನ್ನು ರಣವೀರ್‌ ಹೊಂದಿದ್ದು, ಇದರ ಬೆಲೆ 2 ಕೋಟಿಗಳು

ಪತಿ ರಣ್‌ವೀರ್‌ನಂತೆಯೇ ಪತ್ನಿ ದೀಪಿಕಾ ಕೂಡ ವ್ಯಾನಿಟಿ ವ್ಯಾನ್ ಹೊಂದಿದ್ದು, ಮಾಧ್ಯಮಗಳ ವರದಿ ಪ್ರಕಾರ ಈ ವ್ಯಾನಿಟಿ ವ್ಯಾನ್ ಬೆಲೆ 2 ಕೋಟಿ. 

ranveer Deepika

ದ ಡಾರ್ಕ್‌ ನೈಟ್‌ ಹಾಲಿವುಡ್ ಸಿನಿಮಾದಿಂದ ಪ್ರಭಾವಿತಗೊಂಡು ನಿರ್ಮಾಣವಾಗಿರುವ ರಣವೀರ್ ಸಿಂಗ್ ಅವರ ವ್ಯಾನಿಟಿ ವ್ಯಾನ್ ಬೆಲೆ 80 ಲಕ್ಷ. 

ranveer Deepika

ಹಾಗೆಯೇ ರಣವೀರ್ ಸಿಂಗ್ ಅವರ ಬಳಿ ದುಬಾರಿ ಫ್ರಾಂಕ್ ಮುಲ್ಲರ್ ವಾಚ್ ಇದ್ದು, ಸಂಪೂರ್ಣ ವೈಟ್‌ ಗೋಲ್ಡ್‌ನಿಂದ ನಿರ್ಮಾಣವಾದ ಈ ವಾಚ್ ಬೆಲೆಯೇ 2.8 ಕೋಟಿ.

ranveer Deepika

.ರಣವೀರ್ ಸಿಂಗ್ ಐಷಾರಾಮಿ ಶೂ ಬ್ರಾಂಡ್ ಆದ ಲೂಯಿಸ್ ವ್ಯುಟ್ಟನ್ ಆಂಕಲ್ ಬೂಟ್ಸ್‌  ಹೊಂದಿದ್ದು, ಇದರ ಬೆಲೆ 1.45 ಲಕ್ಷ. ಬಾಲಿವುಡ್‌ನ ಬಹುತೇಕ ತಾರೆಯರ ಬಳಿ ಇಂತಹ ದುಬಾರಿ ಶೂಗಳಿವೆ.

ranveer Deepika

ಹಾಗೆಯೇ ದೀಪಿಕಾ ಪಡುಕೋಣೆ ಬಳಿ ಇರುವ ದುಬಾರಿ ಐಷಾರಾಮಿ ಬರ್ಬೆರಿ ಟ್ರಂಚ್‌ ಕೋಟ್‌ನ ಬೆಲೆ 1.27 ಕೋಟಿ. ಇದನ್ನು ಧರಿಸಿದ್ದ ಅವರನ್ನು ಏರ್‌ಪೋರ್ಟ್‌ನಲ್ಲಿ ಪಪಾರಾಜಿಗಳು ಸೆರೆ ಹಿಡಿದಾಗ ಈ ವಿಚಾರ ಮಾಧ್ಯಮಗಳಲ್ಲಿ ಹೆಡ್‌ಲೈನ್ಸ್ ಆಗಿದ್ದವು.

ranveer Deepika

ಬ್ಯೂಮಂಡೆ ಟವರ್‌ ಸಮೀಪದಲ್ಲೇ ಪ್ರಭಾದೇವಿ ಪ್ರದೇಶದಲ್ಲಿ 4 ಬಿಹೆಚ್‌ಕೆಯ ಮನೆ ಇದ್ದು, ಇದರ ಖರೀದಿಗೆ 16 ಕೋಟಿ ರೂಪಾಯಿ ವೆಚ್ಚ ಮಾಡಿದ್ದಾರೆ ಈ ಬಾಲಿವುಡ್ ಜೋಡಿ

Latest Videos

click me!