ತಲೆನೋವು ಬಂದರೆ ಅದು ಯಾವಾಗಲೂ ಮೈಗ್ರೇನ್ ಎಂದು ಅರ್ಥವಲ್ಲ. ಆದರೆ ಈ ಹಿಂದೆ ಎಂದೂ ಸಂಭವಿಸದ ನೋವು, ಜೊತೆಗೆ ಕೈಕಾಲಲ್ಲಿ ನೋವು ಮತ್ತು ನಿಶ್ಯಕ್ತಿ ಇದ್ದರೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ. ಏಕೆಂದರೆ ಕೆಲವೊಮ್ಮೆ ತಲೆನೋವು ಅಪಾಯಕಾರಿ ಮತ್ತು ಮಾರಣಾಂತಿಕ ಕಾಯಿಲೆಯ ಸಂಕೇತವಾಗಿರುತ್ತದೆ. ಆದ್ದರಿಂದ ಪದೆ ಪದೇ ತಲೆನೋವು, ಕುತ್ತಿಗೆ ನೋವು, ವಾಕರಿಕೆ ಅಥವಾ ಕಣ್ಣುಗಳ ಮುಂದೆ ಇರುವ ಕತ್ತಲು ಮೊದಲಾದ ಸಮಸ್ಯೆಗಳನ್ನು ಕಡೆಗಣಿಸಬೇಡಿ ಮತ್ತು ತಕ್ಷಣ ತಜ್ಞರನ್ನು ಸಂಪರ್ಕಿಸಿ.