ಖಿನ್ನತೆಯಿಂದ ಬಳಲುವವರಲ್ಲಿ ಹೃದಯ ಸಮಸ್ಯೆಗಳೂ ಜಾಸ್ತಿ. ಖಿನ್ನತೆ ಇದ್ದಾಗ ಸ್ಟ್ರೆಸ್ ಹಾರ್ಮೋನ್‌ಗಲು ಬಿಡುಗಡೆಯಾಗುತ್ತವೆ. ಇದರಿಂದ ದೇಹದಲ್ಲಿ ಬಿಡುಗಡೆಗೊಳ್ಳುವ ಕೆಮಿಕಲ್‌ಗಳು ಹೃದಯ ನಾಳಗಳನ್ನು ತೆಳುವಾಗಿಸಬಹುದು. ಜೊತೆಗೆ, ಖಿನ್ನತೆಯಿದ್ದಾಗ ಜೀವನಶೈಲಿಯ ಕುರಿತು ಗಮನವಿರುವುದಿಲ್ಲ. ನಿದ್ರೆ, ಆಹಾರ ಎಲ್ಲವೂ ಏರುಪೇರಾಗುತ್ತದೆ. ಇದರಿಂದಲೂ ಹೃದಯ ಸಮಸ್ಯೆ ಹೆಚ್ಚುತ್ತದೆ.