ನೀರು ಕುಡಿಯೋದು ಓಕೆ.. ಆದ್ರೆ ಹೆಚ್ಚು ಕುಡಿಯೋದು ಒಳ್ಳೇಯದಲ್ಲ!
First Published | Apr 23, 2021, 4:27 PM ISTನೀರು ಮಾನವನಿಗೆ ಅತ್ಯಗತ್ಯ. ಇದು ಜೀವಕೋಶಗಳಿಗೆ ಪೋಷಕಾಂಶಗಳನ್ನು ಒದಗಿಸುತ್ತದೆ, ವಿಷವನ್ನು ತೆಗೆದು ಹಾಕುತ್ತದೆ, ತಾಪಮಾನವನ್ನು ನಿಯಂತ್ರಿಸುತ್ತದೆ ಮತ್ತು ದೇಹ ಖನಿಜಗಳು, ವಿಟಮಿನ್ಗಳು, ಅಮೈನೋ ಆಮ್ಲಗಳು ಮತ್ತು ಗ್ಲುಕೋಸ್ ಅನ್ನು ಹೀರಿಕೊಳ್ಳಲು ಅನುವು ಮಾಡಿಕೊಡುತ್ತದೆ. ನೀರಿನಿಂದ ಸಾಕಷ್ಟು ಪ್ರಯೋಜನಗಳಿವೆ ಹೌದು. ಆದರೆ ಇದನ್ನು ಹೆಚ್ಚಾಗಿ ಸೇವಿಸಿದರೆ ತೊಂದರೆಗಳು ಸಹ ಹೆಚ್ಚಾಗುತ್ತದೆ. ನೀರಿನ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ...