ಲವಂಗ ಆರೋಗ್ಯಕ್ಕೆ ಒಳ್ಳೇಯದು ಹೌದು, ಹಾಗಂತ ಬೇಕಾಬಿಟ್ಟಿ ಸೇವಿಸಿದ್ರೆ ಗೋವಿಂದ

Suvarna News   | Asianet News
Published : Mar 11, 2021, 01:28 PM ISTUpdated : Mar 11, 2021, 01:29 PM IST

ಪ್ರತಿ ಮನೆಯ ಅಡುಗೆ ಮನೆಯಲ್ಲಿ ಲವಂಗ ಲಭ್ಯವಿರುತ್ತದೆ. ಇದು ಪುರುಷರಿಗೆ ತುಂಬಾ ಆರೋಗ್ಯಕರ ಮಸಾಲೆ ಪದಾರ್ಥ. ಹಲ್ಲು ಮತ್ತು ವಸಡು ಸಮಸ್ಯೆಯನ್ನು ನಿವಾರಿಸಲು ಹಾಗೂ ಬಾಯಿಯನ್ನು ತಾಜಾವಾಗಿಡಲು ಲವಂಗ ಬಹಳ ಪರಿಣಾಮಕಾರಿ. ಲವಂಗದಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಹಲ್ಲು ನೋವು ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ. 

PREV
110
ಲವಂಗ ಆರೋಗ್ಯಕ್ಕೆ ಒಳ್ಳೇಯದು ಹೌದು, ಹಾಗಂತ ಬೇಕಾಬಿಟ್ಟಿ ಸೇವಿಸಿದ್ರೆ ಗೋವಿಂದ

ಲವಂಗದಲ್ಲಿ ಮೆಗ್ನೀಷಿಯಮ್, ರಂಜಕ, ಕ್ಯಾಲ್ಸಿಯಂ, ಕಬ್ಬಿಣ, ಪೊಟ್ಯಾಷಿಯಮ್, ಸೋಡಿಯಂ, ಸತು ಇತ್ಯಾದಿಗಳನ್ನು ಹೆಚ್ಚಿನ ಪ್ರಮಾಣದಲ್ಲಿವೆ. ಲವಂಗ ಮಾತ್ರವಲ್ಲ, ಅದರ ಎಣ್ಣೆಯೂ ಅನೇಕ ರೋಗಗಳನ್ನು ತಡೆಯುತ್ತದೆ. ಲವಂಗ ಮತ್ತು ಲವಂಗ ಎಣ್ಣೆ ಪುರುಷರಲ್ಲಿ ಲೈಂಗಿಕ ಸಮಸ್ಯೆಗಳಿಗೆ ರಾಮಬಾಣವಾಗಿದೆ. 

210

ದಿನವಿಡೀ ಲವಂಗವನ್ನು ಅಗಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ, ಏಕೆಂದರೆ ಇದು ಉಷ್ಣ ಗುಣವನ್ನು ಹೊಂದಿದೆ. ಇದಲ್ಲದೇ ಲವಂಗವನ್ನು ಹೆಚ್ಚು ಸೇವಿಸುವುದರಿಂದ ಈ ಕೆಳಗಿನ ಅನಾನುಕೂಲಗಳಿವೆ.

310

ಲವಂಗ ಮೂತ್ರಪಿಂಡ ಹಾಗೂ ಯಕೃತ್ತನ್ನು ಹಾನಿಗೊಳಿಸುತ್ತದೆ
ಲವಂಗವನ್ನು ಅತಿಯಾಗಿ ಸೇವಿಸುವುದರಿಂದ ಮೂತ್ರಪಿಂಡ ಮತ್ತು ಕರುಳಿನ ತೊಂದರೆ ಹೆಚ್ಚಾಗುತ್ತವೆ. ಮೂತ್ರಪಿಂಡ, ಪಿತ್ತಜನಕಾಂಗ ಅಥವಾ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿರುವವರು ಇದನ್ನು ಸೇವಿಸಬಾರದು. ಇದು ಮೂತ್ರಪಿಂಡ ವೈಫಲ್ಯ ಮತ್ತು ಪಿತ್ತಜನಕಾಂಗದ ಹಾನಿಗೆ ಕಾರಣವಾಗಬಹುದು.

410

ಗ್ಲೂಕೋಸ್ ಮಟ್ಟ ಕಡಿಮೆ
ದೇಹದಲ್ಲಿ ಗ್ಲೂಕೋಸ್ ಮಟ್ಟ ತುಂಬಾ ಕಡಿಮೆಯಾಗಿದ್ದರೆ, ಲವಂಗ ಸೇವನೆಯನ್ನು ತಪ್ಪಿಸಬೇಕು. ಲವಂಗವನ್ನು ಸೇವಿಸಿದರೆ, 1-2ಕ್ಕಿಂತ ಹೆಚ್ಚು ತಿನ್ನಬೇಡಿ. 

510

ಲವಂಗವನ್ನು ಆಹಾರದಲ್ಲಿಯೂ ಕಡಿಮೆ ಬಳಸಿ. ಮಧುಮೇಹ ರೋಗಿಗಳಿಗೆ, ಅತಿಯಾದ ಗ್ಲೂಕೋಸ್ ಮಟ್ಟವು ಹಾನಿಕಾರಕ. ಆದುದರಿಂದ ಸಾಧ್ಯವಾದಷ್ಟು ಅವಾಯ್ಡ್ ಮಾಡುವುದು ಉತ್ತಮ. 

610

ಲವಂಗ ರಕ್ತಸ್ರಾವದ ಸಮಸ್ಯೆಯನ್ನು ಹೆಚ್ಚಿಸಿ
ಲವಂಗವು ರಕ್ತವನ್ನು ತೆಳುಗೊಳಿಸುವ ಸಾಮರ್ಥ್ಯವನ್ನು ಹೊಂದಿರುವ ಕೆಲವು ಸಂಯುಕ್ತಗಳನ್ನು ಹೊಂದಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಇದನ್ನು ಹೆಚ್ಚಾಗಿ ಸೇವಿಸಿದರೆ ಹೆಚ್ಚು ರಕ್ತಸ್ರಾವವಾಗಬಹುದು.

710

ಹಿಮೋಫಿಲಿಯಾದಂತಹ ರಕ್ತಸ್ರಾವದ ಕಾಯಿಲೆ ಇರುವ ಜನರು ಲವಂಗವನ್ನು ಖಂಡಿತವಾಗಿಯೂ ಸೇವಿಸಬಾರದು.

810

ಗರ್ಭಾವಸ್ಥೆಯಲ್ಲಿ ಲವಂಗ ಹಾನಿಕಾರಕ
ಮಗುವಿಗೆ ಎದೆ ಹಾಲು ನೀಡುತ್ತಿದ್ದರೆ, ಲವಂಗವನ್ನು ನೇರವಾಗಿ ಅಗಿಯಬೇಡಿ. ಅದನ್ನು ತರಕಾರಿ ಅಥವಾ ಯಾವುದೇ ಆಹಾರದಲ್ಲಿ ಬೇಯಿಸಿದರೆ ಉತ್ತಮ. 

910

ಲವಂಗದ ರುಚಿಯನ್ನು ಹಾಲಿನೊಂದಿಗೆ ಬೆರೆಸಿದರೆ, ಅದು ಅಲರ್ಜಿಯ ಪ್ರತಿಕ್ರಿಯೆಯನ್ನು ಉಂಟುಮಾಡುತ್ತದೆ, ಇದು ಮಗುವಿಗೆ ಯಾವುದೇ ರೀತಿಯಲ್ಲಿ ಸರಿಹೊಂದುವುದಿಲ್ಲ. 

1010

ಲವಂಗ ಹೆಚ್ಚಾಗಿ ಸೇವಿಸಿದರೆ ಉರಿಯೂತ, ಉಸಿರಾಟದ ತೊಂದರೆ, ಚರ್ಮದಲ್ಲಿ ತುರಿಕೆ, ಗರ್ಭಾವಸ್ಥೆಯಲ್ಲಿ ಅಲರ್ಜಿಯ ಪ್ರತಿಕ್ರಿಯೆಯ ಉಂಟಾಗುತ್ತದೆ. ಇದರಿಂದ ಸಹ ಹುಟ್ಟಲಿರುವ ಮಗುವಿಗೆ ಹಾನಿಕಾರಕವಾಗಬಹುದು.

click me!

Recommended Stories