ಈ ಜನರು ಗ್ರಹಣ ಸಮಯದಲ್ಲಿ ಆಹಾರ ಸೇವಿಸಬಹುದು
ಗ್ರಹಣ ಏನೇ ಇರಲಿ, ಸೂರ್ಯ ಅಥವಾ ಚಂದ್ರ ಗ್ರಹಣ. ಎರಡೂ ಸಮಯದಲ್ಲೂ ತಿನ್ನುವುದನ್ನು ನಿಷೇಧಿಸಲಾಗಿದೆ. ಏಕೆಂದರೆ ಆ ಸಮಯದಲ್ಲಿ ನಕಾರಾತ್ಮಕ ಶಕ್ತಿಗಳು (negative energy) ಮತ್ತು ಕೀಟಾಣುಗಳ ಪರಿಣಾಮ ಹೆಚ್ಚಾಗಿರುತ್ತದೆ. ಆದ್ದರಿಂದ, ಈ ಸಮಯದಲ್ಲಿ ವ್ಯಕ್ತಿ ಆಹಾರ ತಿನ್ನುವ ಮೂಲಕ ಅನಾರೋಗ್ಯಕ್ಕೆ ಒಳಗಾಗಬಹುದು, ಆದರೆ ಈ ಸಮಯದಲ್ಲಿ ಮಕ್ಕಳು, ಅನಾರೋಗ್ಯ ಪೀಡಿತರು, ವೃದ್ಧರು ಆಹಾರದಲ್ಲಿ ತುಳಸಿಯನ್ನು ಹಾಕುವ ಮೂಲಕ ಆಹಾರವನ್ನು ತಿನ್ನಬಹುದು.