ಎದೆ ಸೀಳು, ತೊಡೆ ಕಾಣೋ ಗ್ಲಿಟರಿಂಗ್‌ ಗೌನ್ ಧರಿಸಿದ ಕಣ್ಸನ್ನೆ ಬೆಡಗಿ; ಹಾಟ್‌ ಲುಕ್‌ಗೆ ಪಡ್ಡೆ ಹುಡುಗರು ಸುಸ್ತು!

First Published | Jan 20, 2024, 4:44 PM IST

ಯಾವಾಗ್ಲೂ ಬೋಲ್ಡ್ ಅವತಾರದಲ್ಲಿ ಎಲ್ಲರ ಗಮನ ಸೆಳೆಯೋ ಬೆಡಗಿ, ಮಲಯಾಳಂ ನಟಿ ಪ್ರಿಯಾ ವಾರಿಯರ್ ಈ ಬಾರಿ ಗ್ಲಿಟರಿಂಗ್‌ ಹೈ ಸ್ಲಿಟ್‌ ಗೌನ್‌ನಲ್ಲಿ ಹಾಟ್‌ ಫೋಸ್ ಕೊಟ್ಟಿದ್ದಾರೆ.

ಯಾವಾಗ್ಲೂ ಬೋಲ್ಡ್ ಅವತಾರದಲ್ಲಿ ಎಲ್ಲರ ಗಮನ ಸೆಳೆಯೋ ಬೆಡಗಿ, ಮಲಯಾಳಂ ನಟಿ ಪ್ರಿಯಾ ವಾರಿಯರ್ ಈ ಬಾರಿ ಗ್ಲಿಟರಿಂಗ್‌ ಹೈ ಸ್ಲಿಟ್‌ ಗೌನ್‌ನಲ್ಲಿ ಹಾಟ್‌ ಫೋಸ್ ಕೊಟ್ಟಿದ್ದಾರೆ.

ಎದೆ ಸೀಳು,ತೊಡೆ ಕಾಣಿಸೋ ಬಟ್ಟೆ ತೊಟ್ಟು ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ. ಅಭಿಮಾನಿಗಳು ಕಣ್ಸನ್ನೆ ಬೆಡಗಿಯ ಹಾಟ್‌ ಲುಕ್‌ಗೆ ಫಿದಾ ಆಗಿದ್ದಾರೆ. ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.

Tap to resize

ಬ್ಯೂಟಿಫುಲ್‌, ಹಾಟ್‌, ಸಖತ್‌ ಬೋಲ್ಡ್ ಎಂದೆಲ್ಲಾ ನೆಟ್ಟಿಗರು ಕಮೆಂಟಿಸಿದ್ದಾರೆ. ಕ್ವೀನ್ ಆಫ್ ಮೈ ಹಾರ್ಟ್‌. ಟೇಕ್ ಮೈ ಹಾರ್ಟ್ ಬೇಬ್ ಎಂದೆಲ್ಲಾ ನೆಟ್ಟಿಗರು ಕಾಮೆಂಟ್‌ನಲ್ಲಿ ತಿಳಿಸಿದ್ದಾರೆ.

ಪ್ರಿಯಾ ವಾರಿಯರ್‌, 'ಒರು ಅಡಾರ್ ಲವ್‌' ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಸಿದ್ದರು. ಮೊದಲ ಸಿನಿಮಾದಲ್ಲಿಯೇ ಕಣ್ ಹೊಡೆದು, ವೀಡಿಯೋ ವೈರಲ್‌ ಆಗಿ ಪಡ್ಡೆ ಹುಡುಗರ ಮನಸ್ಸು ಕದ್ದಿದ್ದರು. ನ್ಯಾಷನಲ್ ಕ್ರಶ್ ಎಂದು ಎಲ್ಲರೂ ಕೊಂಡಾಡಿದ್ದರು. ಈ ಸಿನಿಮಾದಲ್ಲಿಯೇ ನಟನೊಂದಿಗೆ ಲಿಪ್‌ಲಾಕ್ ಸಹ ಮಾಡಿದ್ದರು. 

ಆ ನಂತರ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಫುಲ್‌ ಆಕ್ಟಿವ್‌ ಆಗಿದ್ದಾರೆ. ಸೀರೆ, ಮಾಡರ್ನ್‌ ಡ್ರೆಸ್‌ನಲ್ಲಿ ಸಖತ್‌ ಬೋಲ್ಡ್ ಆಗಿ ಪೋಟೋಗೆ ಫೋಸ್ ನೀಡುತ್ತಾರೆ.

ಪ್ರಿಯಾ ವಾರಿಯರ್ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಮೈಮಾಟದ ಫೋಟೋಗಳನ್ನು ಪ್ರದರ್ಶನ ಮಾಡುತ್ತಾ ಫ್ಯಾನ್ಸ್‌ಗಳನ್ನು ರಂಜಿಸುತ್ತಾರೆ. ನೆಟ್ಟಿಗರು ಸಹ ಇದನ್ನು ಮೆಚ್ಚಿ ಕಾಮೆಂಟ್ ಮಾಡುತ್ತಾರೆ.

ಕಣ್ಸನ್ನೆ ವೀಡಿಯೋ ಮೂಲಕ ಸ್ಟಾರ್ ಆಗಿರುವ ನಟಿ ಪ್ರಿಯಾ ವಾರಿಯರ್‌, ನಂತರ ನಟಿಸಿದ ಸಿನಿಮಾಗಳು ಹೇಳಿಕೊಳ್ಳುವಷ್ಟು ಸಕ್ಸಸ್ ಕಂಡಿಲ್ಲ. ಬಾಕ್ಸ್‌ ಆಫೀಸ್‌ನಲ್ಲಿ ಈವರೆಗೂ ಯಾವುದೇ ಸಿನಿಮಾ ಹಿಟ್ ಆಗಿಲ್ಲ.

ಸದ್ಯ ಪ್ರಿಯಾ ವಾರಿಯರ್ ಬಳಿ 'ಯಾರಿಯನ್ 2', 'ಲವ್' ಹ್ಯಾಕರ್ಸ್, '3 ಮಂಕೀಸ್', 'ಜುಲಿಯಾನಾ' ಮತ್ತು 'ಶ್ರೀದೇವಿ ಬಂಗಲೆ' ಸೇರಿದಂತೆ ಅನೇಕ ಚಿತ್ರಗಳಿವೆ. ಈಕೆ ಮಲಯಾಳಂ ಮಾತ್ರವಲ್ಲದೆ, ತೆಲುಗು, ಮಲಯಾಳಂ, ಹಿಂದಿ, ಕನ್ನಡ ಚಿತ್ರಗಳಲ್ಲಿಯೂ ನಟಿಸಿ ಅಭಿಮಾನಿಗಳನ್ನು ಗಳಿಸಿದ್ದಾರೆ.

Latest Videos

click me!