ಮತ್ತೆ ಬೋಲ್ಡ್‌ ಅವತಾರದಲ್ಲಿ ಕಾಣಿಸ್ಕೊಂಡ ಕಣ್ಸನ್ನೆ ಬೆಡಗಿ, ಎಲ್ಲಾ ತೋರ್ಸೋದು ಕಂಪಲ್ಸರಿನಾ ಎಂದ ನೆಟ್ಟಿಗರು!

ಕಣ್ಸನ್ನೆಯಿಂದಲೇ ಸುದ್ದಿಯಾದ ನಟಿ ಪ್ರಿಯಾ ವಾರಿಯರ್‌. ಯಾವಾಗ್ಲೂ ಸೀರೆ, ಮಾಡರ್ನ್‌ ಡ್ರೆಸ್‌ನಲ್ಲಿ ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸ್ಕೊಳ್ಳುತ್ತಿರುತ್ತಾರೆ. ಸದ್ಯ ಗ್ರೀನ್‌ ಮತ್ತು ವೈಟ್‌ ಕಾಂಬಿನೇಶನ್‌ನ ಶಾರ್ಟ್‌ ಡ್ರೆಸ್‌ನಲ್ಲಿ ಹಾಟ್ ಆಗಿ ಪೋಸ್ ನೀಡಿದ್ದಾರೆ. ಎಲ್ಲಾ ಡ್ರೆಸ್‌ನಲ್ಲಿ ಎದೆ, ತೊಡೆ ಯಾಕೆ ತೋರಿಸ್ತೀರಿ. ಕಂಪಲ್ಸರಿನಾ ಅಂತಿದ್ದಾರೆ ನೆಟ್ಟಿಗರು.

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಕಣ್ಸನ್ನೆಯಿಂದಲೇ ಸುದ್ದಿಯಾದ ನಟಿ ಪ್ರಿಯಾ ವಾರಿಯರ್‌. ಸೋಷಿಯಲ್ ಮೀಡಿಯಾದಲ್ಲೂ ಸಖತ್ ಆಕ್ಟಿವ್‌. ಸೀರೆ, ಮಾಡರ್ನ್‌ ಡ್ರೆಸ್‌ನಲ್ಲಿ ಸಖತ್‌ ಬೋಲ್ಡ್ ಆಗಿ ಪೋಟೋಗೆ ಫೋಸ್ ನೀಡುತ್ತಾರೆ. ಸದ್ಯ ಗ್ರೀನ್‌ ಮತ್ತು ವೈಟ್‌ ಕಾಂಬಿನೇಶನ್‌ನ ಶಾರ್ಟ್‌ ಡ್ರೆಸ್‌ನಲ್ಲಿ ಹಾಟ್ ಆಗಿ ಪೋಸ್ ನೀಡಿದ್ದಾರೆ.

ಡೀಪ್‌ನೆಕ್‌ನ ತೊಡೆಕಾಣಿಸೋ ಡ್ರೆಸ್‌ಗೆ ಪ್ರಿಯಾ ಲೇಯರ್ಡ್‌ ನೆಕ್ಲೇಸ್ ಸಹ ಧರಿಸಿದ್ದಾರೆ. ಸಿಂಪಲ್ ಮೇಕಪ್‌ನಿಂದ ಎಲ್ಲರ ಗಮನ ಸೆಳೆದಿದ್ದಾರೆ. ಕಾಜಲ್‌ ಹಚ್ಚಿಕೊಂಡು, ಸಿಂಪಲ್‌ ಲುಕ್‌ನಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಪ್ರಿಯಾ ಬೋಲ್ಡ್‌ ಫೋಟೋಸ್‌ಗೆ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ಸ್ ಬಂದಿದೆ.


ಪ್ರಿಯಾ ವಾರಿಯರ್‌, 'ಒರು ಅಡಾರ್ ಲವ್‌' ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಸಿದ್ದರು. ಮೊದಲ ಸಿನಿಮಾದಲ್ಲಿಯೇ ಕಣ್ ಹೊಡೆದು, ವೀಡಿಯೋ ವೈರಲ್‌ ಆಗಿ ಪಡ್ಡೆ ಹುಡುಗರ ಮನಸ್ಸು ಕದ್ದಿದ್ದರು. ನ್ಯಾಷನಲ್ ಕ್ರಶ್ ಎಂದು ಎಲ್ಲರೂ ಕೊಂಡಾಡಿದ್ದರು. ಈ ಸಿನಿಮಾದಲ್ಲಿಯೇ ನಟನೊಂದಿಗೆ ಲಿಪ್‌ಲಾಕ್ ಸಹ ಮಾಡಿದ್ದರು. 

ಆ ನಂತರ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಫುಲ್‌ ಆಕ್ಟಿವ್‌ ಆಗಿದ್ದಾರೆ. ಸೀರೆ, ಮಾಡರ್ನ್‌ ಡ್ರೆಸ್‌ನಲ್ಲಿ ಸಖತ್‌ ಬೋಲ್ಡ್ ಆಗಿ ಪೋಟೋಗೆ ಫೋಸ್ ನೀಡುತ್ತಾರೆ. ಈ ಹಾಟ್ ಫೋಟೋಗಳು ಸಖತ್ ವೈರಲ್ ಆಗುತ್ತವೆ. ಓಣಂ ಹಬ್ಬದ ಸಂದರ್ಭದಲ್ಲಿ ನಟಿ ಬಿಳಿ ಸೀರೆಯನ್ನುಟ್ಟು ನದಿಯಲ್ಲಿ ಮಿಂದೆದ್ದು ಮೈಮಾಟ ಪ್ರದರ್ಶನ ಮಾಡಿದ್ದರು. 

ಆ ನಂತರ ರೆಡ್‌ ಲೆಹಂಗಾದಲ್ಲಿ ಪ್ರಿಯಾ ವಾರಿಯರ್ ಬೋಲ್ಡ್ ಆಗಿ ಫೋಟೋಗಳಿಗೆ ಫೋಸ್ ನೀಡಿದ್ದರು. ಕೆಂಪು ಬಣ್ಣದ ಮೈತುಂಬಾ ಝರಿಯಿರುವ ಸ್ಕರ್ಟ್‌ ಹಾಗೂ ಬ್ಲೌಸ್ ಧರಿಸಿ ದುಪ್ಪಟ್ಟಾ ಹಿಡಿದುಕೊಂಡು ಮಾದಕವಾಗಿ ಮಿಂಚಿದ್ದಾರೆ. ಅದರಲ್ಲೂ ಅರ್ಧ ಎದೆ ಕಾಣುವ ಡೀಪ್‌ ಬ್ಲೌಸ್ ಧರಿಸಿದ್ದು ಪ್ರಿಯಾ ಬೋಲ್ಡ್‌ ಲುಕ್‌ಗೆ ಫ್ಯಾನ್ಸ್‌ ಫುಲ್‌ ಹ್ಯಾಪಿಯಾಗಿದ್ದಾರೆ. ಪ್ರಿಯಾ ಟೆಂಪರೇಚರ್‌ ಫುಲ್ ಏರಿಸ್ತಿದ್ದಾರೆ ಅಂತ ಕಾಮೆಂಟ್ ಮಾಡಿದ್ದಾರೆ.
ಪ್ರಿಯಾ ವಾರಿಯರ್ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಮೈಮಾಟದ ಫೋಟೋಗಳನ್ನು ಪ್ರದರ್ಶನ ಮಾಡುತ್ತಾ ಫ್ಯಾನ್ಸ್‌ಗಳನ್ನು ರಂಜಿಸುತ್ತಾರೆ. ಅದೇ ರೀತಿ ಈಗ ವೈಟ್ ಲೆಹಂಗಾದಲ್ಲಿ ಸಖತ್ ಹಾಟ್ ಆಗಿ ಫೋಸ್ ಕೊಟ್ಟಿದ್ದಾರೆ. ಅದಕ್ಕೆ ಗ್ರ್ಯಾಂಡ್ ಜ್ಯುವೆಲ್ಲರಿಯನ್ನು ಸಹ ಧರಿಸಿದ್ದು, ಅಭಿಮಾನಿಗಳು ಗಾರ್ಜಿಯಸ್  ಎಂದು ಕಾಮೆಂಟ್ ಮಾಡಿದ್ದರು.

ಪ್ರಿಯಾ ವಾರಿಯರ್ ಫೋಟೋಸ್‌ಗೆ ನೆಟ್ಟಿಗರು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. ಸೂಪರ್ ಹಾಟ್, ಸೆಕ್ಸೀ, ಟೆಂಪರೇಚರ್ ಏರ್ತಿದೆ ಎಂದೆಲ್ಲಾ ಕಮೆಂಟ್ ಮಾಡಿದ್ದಾರೆ.

ಕಣ್ಸನ್ನೆ ವೀಡಿಯೋ ಮೂಲಕ ಸ್ಟಾರ್ ಆಗಿರುವ ನಟಿ ಪ್ರಿಯಾ ವಾರಿಯರ್‌, ನಂತರ ನಟಿಸಿದ ಸಿನಿಮಾಗಳು ಹೇಳಿಕೊಳ್ಳುವಷ್ಟು ಸಕ್ಸಸ್ ಕಂಡಿಲ್ಲ. ಬಾಕ್ಸ್‌ ಆಫೀಸ್‌ನಲ್ಲಿ ಈವರೆಗೂ ಯಾವುದೇ ಸಿನಿಮಾ ಹಿಟ್ ಆಗಿಲ್ಲ.

ಸದ್ಯ ಪ್ರಿಯಾ ವಾರಿಯರ್ ಬಳಿ 'ಯಾರಿಯನ್ 2', 'ಲವ್' ಹ್ಯಾಕರ್ಸ್, '3 ಮಂಕೀಸ್', 'ಜುಲಿಯಾನಾ' ಮತ್ತು 'ಶ್ರೀದೇವಿ ಬಂಗಲೆ' ಸೇರಿದಂತೆ ಅನೇಕ ಚಿತ್ರಗಳಿವೆ. ಈಕೆ ಮಲಯಾಳಂ ಮಾತ್ರವಲ್ಲದೆ, ತೆಲುಗು, ಮಲಯಾಳಂ, ಹಿಂದಿ, ಕನ್ನಡ ಚಿತ್ರಗಳಲ್ಲಿಯೂ ನಟಿಸಿ ಅಭಿಮಾನಿಗಳನ್ನು ಗಳಿಸಿದ್ದಾರೆ.

Latest Videos

click me!