ಬಿಳಿ ಉಡುಗೆಯಲ್ಲಿ ಮಾದಕ ಲುಕ್ ಕೊಟ್ಟ ಕಣ್ಸನ್ನೆ ಬೆಡಗಿ, ಹೊಕ್ಕುಳ ಮೇಲೆ ಬಿತ್ತು ಎಲ್ಲರ ಕಣ್ಣು!

First Published | Dec 20, 2023, 10:45 AM IST

ಕಣ್ಸನ್ನೆಯಿಂದಲೇ ಸುದ್ದಿಯಾದ ನಟಿ ಪ್ರಿಯಾ ವಾರಿಯರ್‌. ಯಾವಾಗ್ಲೂ ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸ್ಕೊಳ್ಳುತ್ತಿರುತ್ತಾರೆ. ಸದ್ಯ ಶ್ವೇತ ಶುಭ್ರ ವರ್ಣದ ಡ್ರೆಸ್‌ನಲ್ಲಿ ಮಾದಕ ಲುಕ್‌ ಕೊಟ್ಟಿದ್ದಾರೆ. ಆದ್ರೆ ಫ್ಯಾನ್ಸ್ ಕಣ್ಣು ಮಾತ್ರ ಹೊಕ್ಕುಳತ್ತ ಹೋಗಿದೆ.
 

ಕಣ್ಸನ್ನೆಯಿಂದಲೇ ಸುದ್ದಿಯಾದ ನಟಿ ಪ್ರಿಯಾ ವಾರಿಯರ್‌. ಯಾವಾಗ್ಲೂ ಸೀರೆ, ಮಾಡರ್ನ್‌ ಡ್ರೆಸ್‌ನಲ್ಲಿ ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸ್ಕೊಳ್ಳುತ್ತಿರುತ್ತಾರೆ. ಸದ್ಯ ಶ್ವೇತ ಶುಭ್ರ ವರ್ಣದ ಡ್ರೆಸ್‌ನಲ್ಲಿ ಮಾದಕ ಲುಕ್‌ ಕೊಟ್ಟಿದ್ದಾರೆ. ಆದ್ರೆ ಫ್ಯಾನ್ಸ್ ಕಣ್ಣು ಮಾತ್ರ ಹೊಕ್ಕುಳತ್ತ ಹೋಗಿದ್ದು, ಸಖತ್ ಹಾಟ್ ಅಂತಿದ್ದಾರೆ.
 

ಬಿಳಿ ಬಣ್ಣದ ಲಾಂಗ್‌ ಸ್ಕರ್ಟ್ ಮತ್ತು ಚಿಕ್ಕ ಟಾಪ್‌ನಲ್ಲಿ ಪ್ರಿಯಾ ಮಿಂಚಿದ್ದಾರೆ. ನಾಭಿಯನ್ನು ನೋಡಿ ಅಭಿಮಾನಿಗಳು ಹಾಟಿ, ನೈಸ್ ನಾವೆಲ್‌ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.

Tap to resize

ಶುಭ್ರ ಬಿಳಿ ಬಣ್ಣದ ಉಡುಪಿಗೆ ರೆಕ್ಕೆಯಂಥಾ ಡಿಸೈನ್‌ ಇದ್ದು, ಪ್ರಿಯಾ ಬೀಚ್ ಸೈಡ್‌ನಲ್ಲಿ ವಾಕ್ ಮಾಡುತ್ತಾ ಫೋಸ್ ಕೊಟ್ಟಿದ್ದಾರೆ. ನೆಟ್ಟಿಗರಯ ಈ ಪೋಟೋ ನೋಡಿ ಸ್ಮೈಲಿ, ಹಾರ್ಟ್ ಎಮೋಜಿ ಕಳುಹಿಸಿಕೊಟ್ಟಿದ್ದಾರೆ.

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಕಣ್ಸನ್ನೆಯಿಂದಲೇ ಸುದ್ದಿಯಾದ ನಟಿ ಪ್ರಿಯಾ ವಾರಿಯರ್‌. ಸೋಷಿಯಲ್ ಮೀಡಿಯಾದಲ್ಲೂ ಸಖತ್ ಆಕ್ಟಿವ್‌. ಸೀರೆ, ಮಾಡರ್ನ್‌ ಡ್ರೆಸ್‌ನಲ್ಲಿ ಸಖತ್‌ ಬೋಲ್ಡ್ ಆಗಿ ಪೋಟೋಗೆ ಫೋಸ್ ನೀಡುತ್ತಾರೆ. 

ಪ್ರಿಯಾ ವಾರಿಯರ್‌, 'ಒರು ಅಡಾರ್ ಲವ್‌' ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಸಿದ್ದರು. ಮೊದಲ ಸಿನಿಮಾದಲ್ಲಿಯೇ ಕಣ್ ಹೊಡೆದು, ವೀಡಿಯೋ ವೈರಲ್‌ ಆಗಿ ಪಡ್ಡೆ ಹುಡುಗರ ಮನಸ್ಸು ಕದ್ದಿದ್ದರು. ನ್ಯಾಷನಲ್ ಕ್ರಶ್ ಎಂದು ಎಲ್ಲರೂ ಕೊಂಡಾಡಿದ್ದರು. ಈ ಸಿನಿಮಾದಲ್ಲಿಯೇ ನಟನೊಂದಿಗೆ ಲಿಪ್‌ಲಾಕ್ ಸಹ ಮಾಡಿದ್ದರು. 

ಆ ನಂತರ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಫುಲ್‌ ಆಕ್ಟಿವ್‌ ಆಗಿದ್ದಾರೆ. ಸೀರೆ, ಮಾಡರ್ನ್‌ ಡ್ರೆಸ್‌ನಲ್ಲಿ ಸಖತ್‌ ಬೋಲ್ಡ್ ಆಗಿ ಪೋಟೋಗೆ ಫೋಸ್ ನೀಡುತ್ತಾರೆ. ಈ ಹಾಟ್ ಫೋಟೋಗಳು ಸಖತ್ ವೈರಲ್ ಆಗುತ್ತವೆ. ಓಣಂ ಹಬ್ಬದ ಸಂದರ್ಭದಲ್ಲಿ ನಟಿ ಬಿಳಿ ಸೀರೆಯನ್ನುಟ್ಟು ನದಿಯಲ್ಲಿ ಮಿಂದೆದ್ದು ಮೈಮಾಟ ಪ್ರದರ್ಶನ ಮಾಡಿದ್ದರು. 

ಆ ನಂತರ ರೆಡ್‌ ಲೆಹಂಗಾದಲ್ಲಿ ಪ್ರಿಯಾ ವಾರಿಯರ್ ಬೋಲ್ಡ್ ಆಗಿ ಫೋಟೋಗಳಿಗೆ ಫೋಸ್ ನೀಡಿದ್ದರು. ಕೆಂಪು ಬಣ್ಣದ ಮೈತುಂಬಾ ಝರಿಯಿರುವ ಸ್ಕರ್ಟ್‌ ಹಾಗೂ ಬ್ಲೌಸ್ ಧರಿಸಿ ದುಪ್ಪಟ್ಟಾ ಹಿಡಿದುಕೊಂಡು ಮಾದಕವಾಗಿ ಮಿಂಚಿದ್ದಾರೆ. ಅದರಲ್ಲೂ ಅರ್ಧ ಎದೆ ಕಾಣುವ ಡೀಪ್‌ ಬ್ಲೌಸ್ ಧರಿಸಿದ್ದು ಪ್ರಿಯಾ ಬೋಲ್ಡ್‌ ಲುಕ್‌ಗೆ ಫ್ಯಾನ್ಸ್‌ ಫುಲ್‌ ಹ್ಯಾಪಿಯಾಗಿದ್ದರು.

Latest Videos

click me!