ಬಾತ್ ಟಬ್‌ನಲ್ಲಿ ದಕ್ಷಿಣದ ರಾಣಿ, ಬೆಂಕಿ ಹಚ್ಚಿದ ಬಿಕಿನಿ ಫುಲ್ ವೈರಲ್!
First Published | Nov 25, 2020, 9:06 PM ISTಮಾಲ್ಡೀವ್ಸ್‌ನ ಸೌಂದರ್ಯಕ್ಕೆ ಮಾರು ಹೋಗಿದ್ದಾರೆ ಸೆಲೆಬ್ರಿಟಿಗಳು. ಸಮಂತಾ ರಜಾ ದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ದಕ್ಷಿಣ ಭಾರತದ ಮನಸು ಕದ್ದಿದ್ದ ಬೆಡಗಿಯ ಬಾತ್ ಟಬ್ ಪೋಟೋವೊಂದು ಇದೀಗ ವೈರಲ್ ಆಗುತ್ತಿದೆ.