ಸಿರಿ ರವಿಕುಮಾರ್ ಮೂಲತಃ ಬನಶಂಕರಿ ಹುಡುಗಿ
2017 ರಲ್ಲಿ ’ಹ್ಯಾಪಿ ನ್ಯೂ ಇಯರ್’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
2016 ರಲ್ಲಿ ’ಬದ್ಮಾಶ್’ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ರೇಡಿಯೋ ಮಿರ್ಚಿ 98.3 FM ನಲ್ಲಿ ಆರ್ ಜೆ ಅಗಿದ್ದಾರೆ.
ಸದ್ಯಕ್ಕೆ ಕನ್ನಡ ಕಿರುತೆರೆಯ ಖ್ಯಾತ ರಿಯಾಲಿಟಿ ಶೋ ’ಕನ್ನಡ ಕೋಗಿಲೆ’ ನಿರೂಪಣೆ ಮಾಡುತ್ತಿದ್ದಾರೆ.
ಸಂಗೀತ ಹಾಗೂ ನಾಟಕ ಎಂದರೆ ಸಿಕ್ಕಾಪಟ್ಟೆ ಇಷ್ಟ. ಹಲವಾರು ನಾಟಕದಲ್ಲಿ ಅಭಿನಯಿಸಿದ್ದಾರೆ.
'ಕವಲುದಾರಿ’ ಸಿನಿಮಾದಲ್ಲಿ ಅನಂತ್ ಪತ್ನಿ ಪಾತ್ರದಲ್ಲಿ ನಟಿಸಿದ್ದಾರೆ.
ಸಿರಿ ವ್ಯಾನಿಟಿ ಬ್ಯಾಗ್‌ನಲ್ಲಿ ಲಿಪ್ ಸ್ಟಿಕ್ ಕಲೆಕ್ಷನ್ ಗಳೇ ಜಾಸ್ತಿ.
ಮೈಸೂರಿನಲ್ಲಿ 104.8FM ನಲ್ಲೂ ಆರ್ ಜೆ ಆಗಿದ್ದಾರೆ.
ಗುಳಿ ಕೆನ್ನೆಯ ಚೆಲುವೆ ಸಿಕ್ಕಾಪಟ್ಟೆ ಕ್ರಿಯೇಟಿವ್ ಹಾಗೂ ಸ್ಪಾಂಟೇನಿಯಸ್