ಬಾಲಿಯಲ್ಲಿ ಬಿಕಿನಿ ಫೋಟೋಶೂಟ್, 47ರಲ್ಲೂ ಮಂದಿರಾ ಸಖತ್ ಹಾಟ್!
First Published | Dec 7, 2019, 6:01 PM ISTವಿಶ್ವಕಪ್ ಕ್ರಿಕೆಟ್, ಐಪಿಎಲ್ ಟೂರ್ನಿ ಸೇರಿದಂತೆ ಕ್ರೀಡಾ ನಿರೂಪಕಿಯಾಗಿ ಅಭಿಮಾನಿಗಳ ನಿದ್ದೆಗೆಡಿಸಿದ ಮಾಡೆಲ್ ಕಮ್ ನಟಿ ಮಂದಿರಾ ಬೇಡಿ ಇದೀಗ ಬಿಕಿನಿ ಫೋಟೋ ಮೂಲಕ ಮತ್ತೆ ಮಿಂಚುತ್ತಿದ್ದಾರೆ. ಕ್ರಿಕೆಟ್‌ನಿಂದ ದೂರವಾದ ಬಳಿಕ ಮಾಡೆಲಿಂಗ್, ನಟನೆಯಲ್ಲಿ ತೊಡಗಿಸಿಕೊಂಡ ಮಂದಿರಾ, ಸದ್ಯ ಬಾಲಿಯಲ್ಲಿ ರಜಾ ದಿನವನ್ನು ಹಾಯಾಗಿ ಕಳೆಯುತ್ತಿದ್ದಾರೆ. 47ರ ಹರೆಯದ ಮಂದಿರಾ ಬೇಡಿ, ಈಗಲೂ ಅಷ್ಟೇ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.