ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ತಮ್ಮ ಅದ್ಭುತ ಪ್ರತಿಭೆ ಮೂಲಕವೇ ಮನೆ ಮಾತಾದವರು. ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಹೆಸರು ಮಾಡಿರುವ ತಮನ್ನಾ ಬಹುತೇಕ ನಾಯಕ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ನೀವು ನೋಡಿರದ ತಮನ್ನಾ ಭಾಟಿಯಾ ಪೋಟೋಗಳು ಮಿಲ್ಕಿ ಬ್ಯೂಟಿ ಎಂದೇ ಹೆಸರು ಪಡೆದವರು ತಮಿಳು ಮತ್ತು ತೆಲಗು ಚಿತ್ರರಂಗದಲ್ಲಿ ಸದಾ ಬ್ಯುಸಿ ಕನ್ನಡದಲ್ಲಿಯೂ ಹೆಜ್ಜೆ ಹಾಕಿದ್ದರು. ಸೂಪರ್ ಹಿಟ್ ಚಿತ್ರ ಕೆಜಿಎಫ್ ನಲ್ಲಿ ಕಾಣಿಸಿಕೊಂಡಿದ್ದರು. ಸಾಂಗ್ ಒಂದರಲ್ಲಿ ಸೊಂಟ ಬಳುಕಿಸಿದ್ದರು. ಬಾಹುಬಲಿ ಚಿತ್ರದಲ್ಲಿಯೂ ತಮನ್ನಾ ಅಭಿನಯ ಅಮೋಘ milky beauty actress tamanna bhatia photo gallery ನೀವು ನೋಡಿರದ ಮಿಲ್ಕಿ ಬ್ಯೂಟಿಯ ಮತ್ತೊಂದು ಅವತಾರ.,ಮನಸು ಕದಿತಯುವ ತಮನ್ನಾ! ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ತಮ್ಮ ಅದ್ಭುತ ಪ್ರತಿಭೆ ಮೂಲಕವೇ ಮನೆ ಮಾತಾದವರು. ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಹೆಸರು ಮಾಡಿರುವ ತಮನ್ನಾ ಬಹುತೇಕ ನಾಯಕ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.