ಕತ್ರಿನಾ ಹಿಂದಿಕ್ಕಿ ಸೆಕ್ಸಿಯಸ್ಟ್ ಪಟ್ಟ ಏರಿದ ಬಿಗ್ ಬಾಸ್ ಸುಂದರಿ, ಸಖತ್ ಹಾಟ್ ಮಗಾ!

First Published | Dec 12, 2019, 4:25 PM IST

ಬಾಲಿವುಡ್ ತಾರೆ ಹೀನಾ ಖಾನ್ ಮತ್ತೊಂದು ಗೌರವ ತಮ್ಮದಾಗಿರಿಸಿಕೊಂಡಿದ್ದಾರೆ. ಏಷ್ಯಾದ ಅತ್ಯಂತ ಸೆಕ್ಸಿಯಸ್ಟ್ ಮಹಿಳೆಯರ ಸಾಲಿನಲ್ಲಿ ಹೀನಾ ಖಾನ್ ಗೆ ಮೂರನೇ ಸ್ಥಾನ ಲಭಿಸಿದೆ.

2019ರ ಸಾಲಿನಲ್ಲಿ ಹೀನಾ ಖಾನ್ ಹೊಸ ತಾರೆಯಾಗಿ ಕಂಗೊಳಿಸಿದ್ದಾರೆ.
ಯುಕೆ ಮೂಲದ ವಾರಪತ್ರಿಕೆಯೊಂದು ಟಾಪ್ ಟೆನ್ ಸೆಕ್ಸಿಯಸ್ಟ್ ಏಷ್ಯನ್ ಮಹಿಳೆಯರ ಪಟ್ಟಿ ಬಿಡುಗಡೆ ಮಾಡಿದೆ.
Tap to resize

ಟಿವಿ ಧಾರವಾಹಿಗಳಲ್ಲಿ ಹೆಸರು ಮಾಡಿದ್ದ ಹೀನಾ ಖಾನ್ ಗೆ ಹೊಸ ಗೌರವ ದಕ್ಕಿದೆ.
ಯೇ ರಿಶ್ತಾ ಕ್ಯಾ ಖೆಲ್ತಾ ಹೈ ಮೂಲಕ ಹಿಂದಿ ಸೀರಿಯಲ್ ನಿಂದ ಜನಪ್ರಿಯತೆ ಗಳಿಸಿಕೊಂಡಿದ್ದ ಹೀನಾ ಖಾನ್.
ಹಿಂದಿಯ ಬಿಗ್ ಬಾಸ್ 11 ರಲ್ಲಿಯೂ ಹೀನಾ ಖಾನ್ ಕಾಣಿಸಿಕೊಂಡಿದ್ದರು.
ನಂಬರ್ ಒನ್ ಸ್ಥಾನವನ್ನು ಆಲಿಯಾ ಭಟ್ ಪಡೆದುಕೊಂಡಿದ್ದಾರೆ.
ಕತ್ರಿನಾ ಕೈಫ್ ಗೆ ಆರನೇ ಸ್ಥಾನ
ದೀಪಿಕಾ ಪಡುಕೋಣೆಗೆ ಪಟ್ಟಿಯಲ್ಲಿ ಎರಡನೇ ಸ್ಥಾನ.
ಕಿರುತೆರೆ ತಾರೆ ಸುರಭಿ ಚಂದನಾ ಸಹ ಪಟ್ಟಿಯಲ್ಲಿ ಹೆಸರು ದಾಖಲಿಸಿಕೊಂಡಿದ್ದಾರೆ.
ಮಹೀರಾ ಖಾನ್ ಗೆ ನಾಲ್ಕನೇ ಸ್ಥಾನ

Latest Videos

click me!