ಹೀರೋಗೆ 23 ಬಾರಿ ಕಿಸ್ ಮಾಡಿದ್ದ ಈ ನಟಿಯ ಬಟ್ಟೆ ಉರ್ಫಿಗಿಂತ ಸಿಕ್ಕಾಪಟ್ಟೆ ಖುಲ್ಲಾ ಖುಲ್ಲಾ!

First Published | Jun 14, 2024, 6:07 PM IST

ಕೆಲವೊಂದು ಸಿನಿಮಾಗಳು ಬಾಕ್ಸ್‌ ಆಫಿಸ್‌ನಲ್ಲಿ ಫೇಲ್ ಆಗಿದ್ದರೂ, ಆ ಚಿತ್ರದ ಹಾಡುಗಳು, ಸೀನ್, ಡೈಲಾಗ್‌ಗಳು ಸಿಕ್ಕಾಪಟ್ಟೆ ಫೇಮಸ್ ಆಗಿರುತ್ತವೆ. 

ಈ ಕಾರಣಗಳಿಂದ ಸಿನಿಮಾ ಸೋತಿದ್ದರೂ ಅದರಲ್ಲಿ ನಟನೆಗೆ ಜನರು ಅವರನ್ನು ಗುರುತಿಸುತ್ತಿರುತ್ತಾರೆ. ಇಂತಹದೊಂದು ಸಿನಿಮಾ ಅಂದ್ರೆ ಬೇಫಿಕ್ರೆ. ಈ ಚಿತ್ರ 2016ರಲ್ಲಿ ಬಿಡುಗಡೆಗೊಂಡಿತ್ತು. ರಣ್‌ವೀರ್ ಸಿಂಗ್ ಮತ್ತು ವಾಣಿ ಕಪೂರ್ ಜೊತೆಯಾಗಿ ನಟಿಸಿದ್ದರು.

ಈ ಸಿನಿಮಾದಲ್ಲಿ ರಣ್‌ವೀರ್ ಸಿಂಗ್ ಮತ್ತು ವಾಣಿ ಕಪೂರ್ ಬಹುತೇಕ ಖುಲ್ಲಂ ಖುಲ್ಲಾಗಿ ನಟಿಸಿದ್ದರು. ಇದರ ಜೊತೆಯಲ್ಲಿ ಬೇಫಿಕ್ರೆ ಹಾಡುಗಳು ಇಂದಿಗೂ ಕೇಳುಗರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಲೌಡ್ ಮ್ಯೂಸಿಕ್ ಪ್ರಿಯರ ಫೇವರಿಟ್ ಲಿಸ್ಟ್ ನಲ್ಲಿ ಈ ಹಾಡುಗಳು ಇರುತ್ತವೆ.

Tap to resize

ಲವ್, ಡೇಟಿಂಗ್, ಕಪಲ್ ಚಾಲೆಂಜ್, ಸೆಕ್ಸ್ ಕತೆಯನ್ನು ಬೇಫಿಕ್ರೆ ಹೊಂದಿತ್ತು. ಸಿನಿಮಾದ ಕಥೆಯಲ್ಲಿ ತೂಕ ಇಲ್ಲದ ಕಾರಣ ಜನರು ಥಿಯೇಟರ್‌ನತ್ತ ಬಂದಿರಲಿಲ್ಲ. ಸಿನಿಮಾ ಸೋತರೂ ವಾಣಿ ಕಪೂರ್‌ ವೃತ್ತಿಜೀವನದಲ್ಲಿ ಬಹುದೊಡ್ಡ ಚಿತ್ರವಾಗಿತ್ತು.

ಈ ಸಿನಿಮಾ ತೆರೆ ಕಂಡು ಎಂಟು ವರ್ಷ ಕಳೆದಿದೆ. ವಾಣಿ ಕಪೂರ್ ಮತ್ತು ರಣ್‌ವೀರ್ ಸಿಂಗ್ ಕಿಸ್ಸಿಂಗ್ ಫೋಟೋ ಮತ್ತು ವಿಡಿಯೋ ಕ್ಲಿಪ್‌ಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ವಾಣಿ ಇಂದಿಗೂ ಅದೇ ಮಾದಕತೆಯನ್ನು ಉಳಿಸಿಕೊಂಡಿದ್ದಾರೆ.

ಬೇಫಿಕ್ರಿ ಸಿನಿಮಾದಲ್ಲಿ ರಣ್‌ವೀರ್‌ ಸಿಂಗ್‌ಗೆ ವಾಣಿ ಕಪೂರ್ 23 ಬಾರಿ ಲಿಪ್‌ಲಾಕ್ ಮಾಡಿದ್ದಾರೆ. ವಾಣಿ ಕಪೂರ್ ಧರಿಸುವ ಬಟ್ಟೆಯೂ ಸಿಕ್ಕಾಪಟ್ಟೆ ಖುಲ್ಲಂ ಖುಲ್ಲಾ ಆಗಿರುತ್ತೆ ಅನ್ನೋದನ್ನು ಅವರ ಅಭಿಮಾನಿಗಳು ಒಪ್ಪಿಕೊಳ್ಳುತ್ತಾರೆ.

ಬೇಫಿಕ್ರೆ ಸಿನಿಮಾದ ಕಿಲ್ಲಿಂಗ್ ಕಿಸ್, ಸೀನ್ ಮೂಲಕ ವಾಣಿ ಕಪೂರ್ ಪಡ್ಡೆ ಹುಡುಗರ ಮೊಬೈಲ್ ಹಾಗೂ ಗೋಡೆಗಳ ಮೇಲೆ ವಾಣಿ ಜಾಗವನ್ನು ಭದ್ರವನ್ನಾಗಿ ಮಾಡಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ಬಿಕಿನಿ ಸೇರಿದಂತೆ ತಮ್ಮ ಮಾದಕ ದೇಹ ಕಣ್ಣಿಗೆ ಗೋಚರಿಸುವಂತಹ ಫೋಟೋಗಳನ್ನು ವಾಣಿ ಕಪೂರ್ ಶೇರ್ ಮಾಡಿಕೊಳ್ಳುತ್ತಿದ್ದಾರೆ.

ಫೋಟೋ ನೋಡಿದ ಹುಡುಗರು ನಿದ್ದೆ ಇಲ್ಲದೇ ರಾತ್ರಿಯೆಲ್ಲಾ ಹೊರಳಾಡುವಂತಾಗಿದೆ. ನಿಮ್ಮ ಬಟ್ಟೆ ಉರ್ಫಿಗಿಂತ ಸಿಕ್ಕಾಪಟ್ಟೆ ಖುಲ್ಲಾಂ ಖುಲ್ಲಾ ಆಗುತ್ತಿದೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ವಾಣಿ ಕಪೂರ್ ಶೇರ್ ಮಾಡಿಕೊಳ್ಳುವ ಪ್ರತಿ ಫೋಟೋಗಳು ಬಾಲಿವುಡ್ ಅಂಗಳದಲ್ಲಿ ಸಂಚಲನ ಸೃಷ್ಟಿಸುತ್ತಿರುತ್ತವೆ.

Latest Videos

click me!