ಬಿಗ್ ಬಾಸ್ ಹಿಂದಿ ಸೀಸನ್ ನಲ್ಲಿ ಕಾಣಿಸಿಕೊಂಡಿದ್ದ ಮೊನಾಲಿಸಾ
ಸ್ಟಾರ್ ಪ್ಲಸ್ ನ ನಜರ್ ಶೋ ನಲ್ಲಿಯೂ ಹೆಸರು ಮಾಡಿದ್ದರು.
ಸೀರೆ ಉಟ್ಟು ಸೋಶಿಯಲ್ ಮೀಡಿಯಾಕ್ಕೆ ಬೆಂಕಿ ಹಚ್ಚುವುದರಲ್ಲಿ ಮೊನಾಲಿಸಾ ಎತ್ತಿದ ಕೈ
ಹಿಂದಿ ಟಿವಿಯ ಗೇಮ್ ಶೋಗಳಲ್ಲಿಯೂ ಕಾಣಿಸಿಕೊಂಡು ದೊಡ್ಡ ಅಭಿಮಾನಿ ವರ್ಗ ಹೊಂದಿದ್ದಾರೆ.
ಹಾರರ್ ಪಾತ್ರಕ್ಕೆ ಇವರೇ ಅಚ್ಚು ಮೆಚ್ಚು
ಹಾಟ್ ಪೋಟೋಗಳನ್ನು ಶೇರ್ ಮಾಡುವುದರಲ್ಲಿ ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ
ಬಾತ್ ಟಬ್‌ನ ಬಿಸಿ ಬಿಸಿ ಪೋಟೋ ಶೇರ್ ಮಾಡಿದ ಬಿಗ್ ಬಾಸ್ ಚೆಲುವೆ
ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್
ಸೆಲ್ಫಿ ಹಾಕುವುದರಲ್ಲಿ ಒಂದು ಕೈ ಮೇಲೆ
ಅಪಾರ ಅಭಿಮಾನಿ ವರ್ಗ ಹೊಂದಿದ್ದಾರೆ.
ಹಾಟ್ ಲುಕ್ ನಲ್ಲಿ ಮಿಂಚುವ ಬಳ್ಳಿ
ಸಿನಿಮಾಗಳಲ್ಲಿಯೂ ಬ್ಯುಸಿ ಇರ್ತಾರೆ