ತುಂಡುಡುಗೆಯಲ್ಲಿ ಆನಿಮಲ್‌ ನಟಿ ತೃಪ್ತಿ ಡಿಮ್ರಿ ಹಾಟ್‌ ಆವಾತಾರ; ಫೋಟೋಗಳು ವೈರಲ್‌

First Published | Jul 1, 2024, 3:49 PM IST

ಅನಿಮಲ್‌ ಚಿತ್ರದಲ್ಲಿ ರಣಬೀರ್‌ ಕಪೂರ್‌ ಅವರ ಜೊತೆ ಬಿಂದಾಸ್‌ ಆಗಿ ನಟಿಸಿದ ನಂತರದಿಂದ ನಟಿ ತೃಪ್ತಿ ಡಿಮ್ರಿ ಸಖತ್‌ ಜನಪ್ರಿಯವಾಗಿದ್ದಾರೆ. ಈಗ ಮತ್ತೊಮ್ಮೆ ತೃಪ್ತಿ ತನ್ನ ಹಾಟ್‌ ಆವತಾರದಿಂದ ನ್ಯೂಸ್‌ ಆಗಿದ್ದಾರೆ. ನಟಿಯ ಹೊಸ ಬೋಲ್ಡ್‌ ಫೋಟೋಗಳು ವೈರಲ್‌ ಆಗಿವೆ.

ಅನಿಮಲ್  ಚಿತ್ರದಲ್ಲಿನ ಪಾತ್ರಕ್ಕೆ ಹೆಸರುವಾಸಿಯಾಗಿರುವ ತೃಪ್ತಿ ಡಿಮ್ರಿ ಮುಂಬರುವ ಚಿತ್ರ  ಬ್ಯಾಡ್ ನ್ಯೂಜ್  ಸಿನಿಮಾದಲ್ಲಿ ವಿಕ್ಕಿ ಕೌಶಲ್ ಜೊತೆಗೆ ನಟಿಸಲು ಸಜ್ಜಾಗುತ್ತಿದ್ದಾರೆ.

ಬ್ಯಾಡ್ ನ್ಯೂಜ್‌ ಸಿನಿಮಾದ ಟ್ರೈಲರ್ ಲಾಂಚ್‌ನಲ್ಲಿ ಕಪ್ಪು ಮಿನುಗುವ ಮಿನಿ ಡ್ರೆಸ್‌ನಲ್ಲಿ ಸಿಕ್ಕಾಪಟ್ಟೆ ಹಾಟ್‌ ಆಗಿ ಕಾಣಿಸಿಕೊಂಡ  ನಟಿ ತೃಪ್ತಿ  ಡಿಮ್ರಿ ಎಲ್ಲರ ಗಮನ ಸೆಳೆದಿದ್ದಾರೆ.

Tap to resize

ತೃಪ್ತಿ ಡಿಮ್ರಿ, ವಿಕ್ಕಿ ಕೌಶಲ್ ಮತ್ತು ಆಮಿ ವಿರ್ಕ್ ನಟಿಸಿರುವ ಬ್ಯಾಡ್ ನ್ಯೂಜ್ ನಗು ಮತ್ತು ಭಾವನೆಗಳ ರೋಲರ್ ಮಿಶ್ರಣವಾಗಿದೆ ಎಂದು ಸಿನಿಮಾದ  ಟ್ರೈಲರ್ ಭರವಸೆ ನೀಡುತ್ತದೆ.
 

ನಟಿ ತೃಪ್ತಿ ಅವರು ತನ್ನ ಹುಟ್ಟಲಿರುವ ಮಗುವಿನ ತಂದೆಯ ಯಾರು ಎಂಬ  ಸಂದಿಗ್ಧತೆಯನ್ನು ಎದುರಿಸುವ ಪಾತ್ರವನ್ನು ನಿರ್ವಹಿಸಲಿದ್ದಾರೆ. 

ತೃಪ್ತಿಯ ಪಾತ್ರವು ತ್ನನ ಮಗುವಿನ ತಂದೆಯ ಬಗ್ಗೆ ಹೊಂದಿರುವ  ಗೊಂದಲವು  ಅಸ್ತವ್ಯಸ್ತವಾಗಿರುವ ಮತ್ತು ಹಾಸ್ಯ ಸನ್ನಿವೇಶಗಳನ್ನು ಹುಟ್ಟುಹಾಕುತ್ತದೆ.

.

Tripti dimri

ಆನಂದ್ ತಿವಾರಿ ನಿರ್ದೇಶಿಸಿದ ಈ ಚಿತ್ರವು ವಿನೋದ ಮತ್ತು ಭಾವನಾತ್ಮಕ ಆಳದ ಮಿಶ್ರಣವನ್ನು ನೀಡುತ್ತದೆ ಹಾಗೂ ಇದು ಹಿಂದೆ ತೆರೆ ಕಂಡ ಗುಡ್ ನ್ಯೂಜ್ ಸಿನಿಮಾವನ್ನು ನೆನಪಿಸುತ್ತದೆ.

ಧರ್ಮ ಪ್ರೊಡಕ್ಷನ್ಸ್ ನಿರ್ಮಿಸಿದ ಬ್ಯಾಡ್ ನ್ಯೂಜ್ ಹಾಸ್ಯಮಯ ತಿರುವುಗಳ ನಡುವೆ ಸಂಬಂಧಗಳು ಮತ್ತು ಪೋಷಕರನ್ನು ಅನ್ವೇಷಿಸುವ ಕಥಾವಸ್ತುವನ್ನು ಹೊಂದಿದ ಚಿತ್ರವಾಗಿದೆ.
 

Tripti dimri

ಕ್ರೊಯೇಷಿಯಾದಲ್ಲಿ ವಿಕ್ಕಿ ಕೌಶಲ್ ಮತ್ತು ತೃಪ್ತಿಯ ಕೆಮಿಸ್ಟ್ರಿ ಚಿತ್ರೀಕರಣದ ಫೋಟೋಗಳು ವೈರಲ್ ಆಗಿದೆ. ಜುಲೈ 19 ರಂದು ಥಿಯೇಟರ್‌ಗಳನ್ನು ತಲುಪಲಿರುವ ಚಿತ್ರದ ನಿರೀಕ್ಷೆಯನ್ನು ಹೆಚ್ಚಿಸಿದೆ


.

Latest Videos

click me!