ಹೊಸವರ್ಷಕ್ಕೆ ಬಾತ್‌ಟಬ್‌ನಲ್ಲಿ ಸನ್ನಿ ಪ್ರತ್ಯಕ್ಷ... ಗೋವಾದಲ್ಲಿ ಏನ್‌ ಮಾಡ್ತಿದ್ದಾರೆ?

First Published | Jan 7, 2021, 11:06 PM IST

ಯುವಕರ ನಿದ್ದೆ ಕದಿಯುವ ಕಣ್ಮಿಣಿ ಸನ್ನಿ ಲಿಯೋನ್ ಗೋವಾದಲ್ಲಿ ಇದ್ದಾರೆ. ಬಾತ್ ಟಬ್ ನಲ್ಲಿಯೇ ಕುಳಿತು ಪೋಟೋ ಶೇರ್ ಮಾಡಿಕೊಂಡಿದ್ದು ಕ್ಯಾಪ್ಶನ್ ಅವರದ್ದೇ ದಾಟಿಯಲ್ಲಿದೆ.

ಹೊಸ ವರ್ಷದ ಸಂಭ್ರಮವನ್ನು ಸನ್ನಿ ಅಭಿಮಾನಿಗಳ ಜತೆ ಹಂಚಿಕೊಂಡಿದ್ದಾರೆ.
ಗೋವಾದಲ್ಲಿ ಕುಳಿತು ಪೋಟೋ ಶೇರ್ ಮಾಡಿಕೊಂಡಿದ್ದು ವೈರಲ್ ಆಗುತ್ತಿದೆ.
Tap to resize

ಒಂದು ಕಾಲದ ಪೋರ್ನ್ ತಾರೆ ಇದೀಗ ಬ್ಯುಸಿ ಬಾಲಿವುಡ್ ನಟಿ.
ಅನಾಥ ಮಕ್ಕಳಿಗೂ ನೆರವಾಗುತ್ತ ಸನ್ನಿ ಲಿಯೋನ್ ಜನ ಮೆಚ್ಚುಗೆ ಪಡೆದುಕೊಂಡಿದ್ದಾರೆ.
ಗೋವಾದಲ್ಲಿ ರಜಾ ದಿನಗಳನ್ನು ಸನ್ನಿ ಕಳೆಯುತ್ತ ಇದ್ದಾರೆ.

Latest Videos

click me!