ಗಂಡ ನನಗೆ ಮೋಸ ಮಾಡಿದ್ದಾನೆ, ಹಾಟ್ ನಟಿ ಸನ್ನಿ ಲಿಯೋನ್ ಆರೋಪ
First Published | Jul 15, 2023, 5:01 PM ISTಹಾಟ್ ನಟಿ, ಮಾಜಿ ನೀಲಿ ತಾರೆ ಸನ್ನಿ ಲಿಯೋನ್ ತಮ್ಮ ಗಂಡನ ವಿರುದ್ಧ ನನಗೆ ಮೋಸ ಮಾಡಿದ್ದಾನೆ ಎಂದು ವಿಡಿಯೋ ಅಪ್‌ಲೋಡ್ ಮಾಡಿ ಆರೋಪಿಸಿದ್ದಾರೆ. ಕೆನಡಾ ಮೂಲದ ಭಾರತೀಯ-ಅಮೇರಿಕನ್ ನಟಿ ಸದ್ಯ ಮುಂಬೈನಲ್ಲಿ ತನ್ನ ಗಂಡ ಮತ್ತು ಮೂವರು ಮಕ್ಕಳ ಜೊತೆಗೆ ವಾಸಿಸುತ್ತಿದ್ದಾರೆ. ಮನೆಯಲ್ಲಿ ಗಂಡ ಡೇನಿಯಲ್ ವೆಬರ್ ತನಗೆ ಗೊತ್ತಿಲ್ಲದೇ ಐಸ್ ಕ್ರೀಮ್ ತಿಂದಿದ್ದಾನೆ ಎಂದು ಹೇಳಿರುವ ನಟಿ, ಡೇನಿಯಲ್ ಐಸ್‌ಕ್ರಿಂ ತಿನ್ನುವತ್ತಿರುವ ವಿಡಿಯೋ ಅಪ್‌ಲೋಡ್ ಮಾಡಿ ಹಿ ಚೀಟೆಡ್ ಆನ್ ಮಿ ಎಂದು ತಮಾಷೆಗೆ ಬರೆದುಕೊಂಡಿದ್ದಾರೆ.