ಮೈ ಮೇಲೆ ಬಟ್ಟೆ ಇದೆ, ಒಳ ಉಡುಪು ಇಲ್ಲ ಎಂದ ಪಡ್ಡೆಹೈಕ್ಳು: ಎದೆ ಭಾಗ ಕಾಣುವಂತೆ ಪೋಸ್ ಕೊಟ್ಟ ಪಾಯಲ್!

First Published | Jun 20, 2024, 8:32 PM IST

ಬಹುಭಾಷೆಯಲ್ಲಿ ನಟಿಸಿ ಪಾಯಲ್​ ರಜಪೂತ್​ ಫೇಮಸ್​ ಆಗಿದ್ದಾರೆ. ಬೋಲ್ಡ್ ಪಾತ್ರಗಳನ್ನು ಮಾಡುವಲ್ಲಿ ಅವರು ಎಂದಿಗೂ ಹಿಂದೆ ಬಿದ್ದಿಲ್ಲ. ಅವರ ಲೇಟೆಸ್ಟ್ ಫೋಟೋಸ್ ಸಖತ್ ವೈರಲ್ ಆಗಿವೆ.
 

ಸಾಮಾಜಿಕ ಮಾಧ್ಯಮದಲ್ಲಿ ಯಾವಗಲೂ ಆ್ಯಕ್ಟಿವ್ ಆಗಿರುವ ಸೌತ್ ನಟ ಪಾಯಲ್ ರಜಪೂತ್ ಕಾಲಕಾಲಕ್ಕೆ ತಾಜಾ ಹಾಟ್ ಟ್ರೀಟ್‌ಗಳನ್ನು ನೀಡುತ್ತಿದ್ದಾರೆ. ಇತ್ತೀಚಿಗೆ ಒಳ ಉಡುಪಿಲ್ಲದೆ ಆಕೆ ಶೇರ್ ಮಾಡಿರುವ ಫೋಟೋಗಳು ವೈರಲ್ ಆಗಿವೆ.

2017ರಿಂದಲೂ ಪಾಯಲ್​ ರಜಪೂತ್​ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅವರಿಗೆ ಬಣ್ಣದ ಲೋಕದಲ್ಲಿ ಸಾಕಷ್ಟು ಬೇಡಿಕೆ ಇದೆ. ಪಂಜಾಬಿ, ತೆಲುಗು, ತಮಿಳು, ಕನ್ನಡ, ಹಿಂದಿ ಭಾಷೆಯ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.

Tap to resize

ಪಾಯಲ್ ತನ್ನ ಸುಂದರ ಸೌಂದರ್ಯದಿಂದ ಕ್ಯಾಮೆರಾ ಮುಂದೆ ಹಾಟ್ ಬೊಂಬೆಯಂತೆ ಮಿಂಚಿದ್ದಾರೆ. ಉಳ ಉಡುಪು ಇಲ್ಲದೆ ಬ್ಲೇಜರ್ ಮಾತ್ರ ಧರಿಸಿ ಕ್ಯಾಮೆರಾ ಮುಂದೆ ವಿಭಿನ್ನ ಪೋಸ್ ಕೊಟ್ಟಿದ್ದು, ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿವೆ. 
 

ಹಸಿರು ಬಣ್ಣದ ಉಡುಗೆಯಲ್ಲಿ ನಟಿ ಮಿಂಚಿದ್ದಾರೆ. ಗಿಳಿ ಹಸಿರು ಬಣ್ಣದ ಶರ್ಟ್ ಮತ್ತು ಪ್ಯಾಂಟ್ ಧರಿಸಿದ್ದಾರೆ. ಒಳ ಉಡುಪು ಧರಿಸದೇ ಕೊಂಚ ಎದೆ ಭಾಗ ಕಾಣುವಂತೆ ಸಖತ್ ಹಾಟ್ ಆಗಿ ಕ್ಯಾಮೆರಾಗೆ ವಿವಿಧ ಭಂಗಿಯಲ್ಲಿ ಪೋಸ್ ಕೊಟ್ಟಿದ್ದಾರೆ.

ಸದ್ಯ ಪಾಯಲ್​ ರಜಪೂತ್​ ರೊಮ್ಯಾಂಟಿಕ್ ಆ್ಯಂಗಲ್‌ಗಳನ್ನು ನೋಡಿ ನೆಟ್ಟಿಗರು ಹುಚ್ಚೆದ್ದು ಕುಣಿಯುತ್ತಿದ್ದಾರೆ. ಜೊತೆಗೆ ಫೋಟೋಗಳನ್ನು ಜೂಮ್ ಮೇಲೆ ಜೂಮ್ ಹಾಕಿ ಅಂದವನ್ನು ಕಣ್ತುಂಬಿಕೊಳ್ತಿದ್ದಾರೆ.

ಪಾಯಲ್ ರಜಪೂತ್ RX100 ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ನೀಡಿದ್ದರು. ಸೂಪರ್ ರೆಸ್ಪಾನ್ಸ್ ಪಡೆದರು. ತನ್ನ ಮೊದಲ ಸಿನಿಮಾದಿಂದಲೇ ಯುವ ಪ್ರೇಕ್ಷಕರ ಹೃದಯದಲ್ಲಿ ನೆಲೆ ಕಂಡ ಚೆಲುವೆ ಈಕೆ.

RX 100 ನಂತರ, ಪಾಯಲ್ ಅವರು ಡಿಸ್ಕೋ ರಾಜಾ, ಅನಗನಾ ಓ ಅತಿಥಿ, RDX ಲವ್, ವೆಂಕಿ ಮಾಮಾ ಮತ್ತು ತೀಸ್ ಮಾರ್ ಖಾನ್ ಚಿತ್ರಗಳನ್ನು ಮಾಡಿದ್ದಾರೆ. ಆದರೆ ಯಾವುದೂ ಹೆಚ್ಚು ವರ್ಕ್ ಔಟ್ ಆಗಲಿಲ್ಲ. 

ಇತ್ತೀಚೆಗಷ್ಟೇ ಪಾಯಲ್ ರಜಪೂತ್ ‘ಮಂಗಳವಾರಂ’ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಅಜಯ್ ಭೂಪತಿ ನಿರ್ದೇಶನದ ಈ ಚಿತ್ರವು ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಪಾಯಲ್ ಅಭಿನಯ ಮತ್ತು ಬೋಲ್ಡ್ ಪಾತ್ರಕ್ಕೆ ಪ್ರೇಕ್ಷಕರು ಮಂತ್ರಮುಗ್ಧರಾಗಿದ್ದರು.
 

ಡಾಲಿ ಧನಂಜಯ್​ ಅಭಿನಯದ ‘ಹೆಡ್​ ಬುಷ್​’ ಸಿನಿಮಾದಲ್ಲಿ ನಟಿಸುವ ಮೂಲಕ ಪಾಯಲ್​ ರಜಪೂತ್​ ಅವರು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದರು. ಜೊತೆಗೆ ಐಟಂ ಸಾಂಗ್ ಹಬೀಬಿಯಲ್ಲಿ ಮೈ ಚಳಿ ಬಿಟ್ಟು ಕುಣಿದಿದ್ದರು.
 

Latest Videos

click me!