ಡೀಪ್ ನೆಕ್ ಬ್ಲೌಸ್‌ನಲ್ಲಿ ನಿಕ್ಕಿಯ ಬೆಂಕಿ ಬ್ಯೂಟಿ, ಸೊಂಟ ಬಳುಕಿಸಿ ಹಾಟ್ ಫೋಟೋ ಹಂಚಿಕೊಂಡ ನಟಿ!

First Published | Mar 28, 2024, 7:53 PM IST

ಬಿಗ್‌ಬಾಸ್ ಖ್ಯಾತಿಯ ನಿಕ್ಕಿ ಕಪ್ಪು ಸೀರೆಯಲ್ಲಿ ಹಾಟ್ ಫೋಟೋಸ್ ಹಂಚಿಕೊಂಡಿದ್ದಾರೆ. ಡೀಪ್ ನೆಕ್ ಬ್ಲೌಸ್ ಮೂಲಕ ಮನಸೂರೆಗೊಳ್ಳುವ ಫೋಟೋ ಹರಿಬಿಟ್ಟಿದ್ದಾರೆ. ನಿಕ್ಕಿಯ ಈ ಫೋಟೋಸ್‌ಗೆ ಬಗೆ ಬಗೆಯ ಕಮೆಂಟ್ ವ್ಯಕ್ತವಾಗಿದೆ.

ನಿಕ್ಕಿ ತಾಂಬೋಲಿ ಸಿನಿಮಾ, ರಿಯಾಲಿಟಿ ಶೋಗಳಿಗಿಂತ ಸಾಮಾಜಿಕ ಮಾಧ್ಯಮಗಳಲ್ಲಿ ಈಜಾಡುತ್ತಿದ್ದಾರೆ. ಬೋಲ್ಡ್  ಫೋಟೋಗಳನ್ನು ಹಂಚಿಕೊಂಡು ಟೆಂಪರೇಚರ್ ಹೆಚ್ಚಿಸುತ್ತಿದ್ದಾರೆ. ಇದೀಗ ಸೀರೆಯಲ್ಲಿ ನಿಕ್ಕಿ ಕಕ್ಕಾಬಿಕ್ಕಿ ಮಾಡಿದ್ದಾರೆ.
 

ಕಪ್ಪು ಸೀರೆಯಲ್ಲಿ ನಿಕ್ಕಿ ತಮ್ಮ ಬೋಲ್ಡ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.ಡೀಪ್ ನೆಕ್ ಬ್ಲೌಸ್ ಮೂಲಕ ನಿಕ್ಕಿ ತಮ್ಮ ಸೌಂದರ್ಯವನ್ನು ಅನಾವರಣಗೊಳಿಸಿದ್ದಾರೆ.
 

Tap to resize

ಕಿರುನಗೆ, ಬ್ಲಾಕ್ ಸ್ಯಾರಿ, ಡೀಪ್ ಬ್ಲೌಸ್  ಜೊತೆಗೆ ಸೊಂಟ ಬಳುಕಿಸಿ ಪೋಸ್ ನೀಡಿದ್ದಾರೆ. ನಿಕ್ಕಿಯ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಬಾರಿ ವೈರಲ್ ಆಗಿದೆ.
 

ನಿಕ್ಕಿ ಫೋಟೋ ಹಂಚಿಕೊಳ್ಳುತ್ತಿದ್ದಂತೆ ಅಭಿಮಾನಿಗಳು ಭಾರಿ ಲೈಕ್ಸ್ ಹಾಗೂ ಪ್ರತಿಕ್ರಿಯೆ ನೀಡಿದ್ದಾರೆ. ಹಾಟ್, ಸೂಪರ್ ಹಾಟ್, ಲವ್ ಯೂ ಸೇರಿದಂತೆ ಸಾಮಾನ್ಯ ಕಮೆಂಟ್ ಜೊತೆಗೆ ಬಗೆ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ.
 

ನಿಕ್ಕಿ ತಾಂಬೋಲಿ ಹಲವು ಬಾರಿ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಸೆಕ್ಸಿ ಸೀರೆ ಮೂಲಕ ಸೌಂದರ್ಯ ಪ್ರದರ್ಶಿಸಿದ್ದಾರೆ.  ಇಷ್ಟೇ ಅಲ್ಲ ಬಿಕಿನಿಯಲ್ಲೂ ಕಾಣಿಸಿಕೊಂಡು ಹಾರ್ಟ್ ಬೀಟ್ ಹೆಚ್ಚಿಸಿದ್ದಾರೆ. 
 

ಹಿಂದಿ ಬಿಗ್‌ಬಾಸ್ 14ನೇ ಆವೃತ್ತಿಯಲ್ಲಿ ಪ್ರಮುಖ ಸ್ಪರ್ಧಿಯಾಗಿದ್ದ ನಿಕ್ಕಿ ತಾಂಬೋಲಿ ಅಂತಿಮ ಸುತ್ತು ಪ್ರವೇಶಿಸಿದ್ದರು. ಈ ಮೂಲಕ ಎಲ್ಲರ ಮನೆ ಮಾತಾಗಿದ್ದರು.
 

ಹಿಂದಿ ಟೆಲಿವಿಶನ್ ಶೋಗಳ ಮೂಲಕ ಸಂಚಲನ ಸೃಷ್ಟಿಸಿದ್ದ ನಿಕ್ಕಿ, ತಮಿಳು ಹಾಗೂ ತೆಲುಗು ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ. ಆದರೆ ಈ ಚಿತ್ರಗಳು ನಿರೀಕ್ಷಿತ ಯಶಸ್ಸು ತಂದುಕೊಡಲಿಲ್ಲ

2019ರಲ್ಲಿ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿಕೊಟ್ಟ ನಿಕ್ಕಿ ಬಳಿಕ ಹಲವು ಬಾರಿ ಅದೃಷ್ಠ ಪರೀಕ್ಷೆ ನಡೆಸಿದ್ದಾರೆ. ಇದೀಗ ಸಾಮಾಜಿಕ ಮಾಧ್ಯಮಗಳಲ್ಲೇ ನಿಕ್ಕಿ ಬ್ಯೂಸಿಯಾಗಿದ್ದಾರೆ.

Latest Videos

click me!