ಟಾಪ್‌ಲೆಸ್ ಹಾಟ್ ಲುಕ್‌ನಲ್ಲಿ ನಟಿಯರ ಜೋಡಿ ಫೋಟೋಶೂಟ್..!

First Published | Sep 23, 2021, 1:59 PM IST
  • ಯುವಕ-ಯುವತಿ ಸೇರಿದರಷ್ಟೇ ಅಲ್ಲ ಹಾಟ್ ಲುಕ್..!
  • ನಟಿ ಸೇರಿ ಸೆಲೆಬ್ರಿಟಿ ಫೋಟೋ ಶೂಟ್ ಈಗ ಎಲ್ಲೆಡೆ ವೈರಲ್
  • ಜೋಡಿಯಾಗಿ ನಟಿಯರ ಟಾಪ್‌ಲೆಸ್ ಫೋಟೋ ಶೂಟ್
  • ವಾವ್.. ಹಾಟ್ ಅಂತಿದ್ದಾರೆ ನೆಟ್ಟಿಗರು, ಇಲ್ನೋಡಿ ಫೋಟೋಸ್

ಮೇಗನ್ ಫಾಕ್ಸ್ ಮತ್ತು ಕೌರ್ಟ್ನಿ ಕಾರ್ಡಶಿಯಾನ್ ಅವರ ಲೇಟೆಸ್ಟ್ ಫೋಟೋ ಶೂಟ್ ಒಂದು ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗಿದೆ. ಬ್ಲಾಕ್ ಒಳ ಉಡುಪಿನಲ್ಲಿ ಕಾಣಿಸಿಕೊಂಡಿರುವ ಇಬ್ಬರು ಸೆಲೆಬ್ರಿಟಿಗಳು ಹಾಟ್ ಪೋಸ್ ಮೂಲಕ ವೈರಲ್ ಆಗಿದ್ದಾರೆ.

ಕಿಮ್ ಕಾರ್ಡಶಿಯಾನ್(Kim Kardashian) ಅವರ ಬ್ರಾಂಡ್‌ಗಾಗಿ ಮಹಿಳೆಯರ ಹೊಸ ಶೂಟ್‌ನಲ್ಲಿ ಎಲ್ಲವೂ ಹಾಟ್ ಆಗಿಯೇ ಇರುತ್ತದೆ. ಆದರೆ ಈ ಬಾರಿ ಸ್ವಲ್ಪ ಹೆಚ್ಚೇ ಆಯಿತು ಎಂದು ಹೇಳಬೇಕಷ್ಟೆ.

Tap to resize

ಅತ್ಯಂತ ಕಡಿಮೆ ಮೇಕಪ್ ಮಾಡಿಕೊಂಡು ಒಳ ಉಡುಪುಗಳನ್ನು ಎದ್ದು ಕಾಣುವಂತೆ ಮಾಡಲು ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದಾರೆ. ನಾವು ಸ್ವಲ್ಪ ಹೈಲೈಟರ್, ಲಿಪ್‌ಸ್ಟಿಕ್ ಬಣ್ಣದ ತುಟಿಗಳನ್ನು ನೋಡಬಹುದು.

ಮೇಗನ್ ಫಾಕ್ಸ್ ನ ನೀಳವಾದ ಕೂದಲು ತುಂಬಾ ಚೆನ್ನಾಗಿ ಕಂಡುಬಂದಿದೆ. ಅವಳ ಸೊಂಟದವರೆಗೂ ಇರುವ ಅಲೆಅಲೆಯಾದ ಕೂದಲು ಅವಳನ್ನು ಅಪ್ಸರೆಯಂತೆ ಕಾಣುವಂತೆ ಮಾಡಿದೆ.

ಕೌರ್ಟ್ನಿ ಕಾರ್ಡಶಿಯಾನ್ ಮತ್ತು ಮೇಗನ್ ಫಾಕ್ಸ್(Megan Fox) ಇಬ್ಬರೂ ಬೆಸ್ಟ್ ವೇನಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಉತ್ತಮ ಯೆಟ್ ಫಾಲೋ ಮಾಡುವವರಾಗಿದ್ದು ನಿಯಮಿತವಾಗಿ ವ್ಯಾಯಾಕ, ವರ್ಕೌಟ್ ಮಾಡುವುದನ್ನು ತಪ್ಪಿಸುವುದಿಲ್ಲ.

ಫೋಟೋಗಳಲ್ಲಿ ಮೇಗನ್ ಮತ್ತು ಕೌರ್ಟ್ನಿ ನಿಜಕ್ಕೂ ಒಬ್ಬರಿಗೊಬ್ಬರು ಹತ್ತಿರವಾಗಿರುವುದನ್ನು ನಾವು ನೋಡಬಹುದು. ಈ ಕೆಮೆಸ್ಟ್ರಿ ಮಾತ್ರ ಅದ್ಭುತವಾಗಿ ಮೂಡಿ ಬಂದಿದ್ದು ಇದೇ ಕಾರಣಕ್ಕೆ ವೈರಲ್ ಆಗಿದೆ

ಪರಸ್ಪರ ದೇಹವನ್ನು ಅಂಟಿಸಿ ಹಿಡಿದಿರುವಂತೆ ಕೈಗಳನ್ನು ಮೇಲೆತ್ತಿಕೊಂಡು ಮಾದಕ ಲುಕ್‌ನಲ್ಲಿ ಪೋಸ್ ಕೊಟ್ಟ ನಟಿಯರು ಕೋದಲನ್ನು ಸ್ಟೈಲ್ ಮಾಡುವ ಬದಲು ಫ್ರೀಯಾಗಿ ಬಿಟ್ಟಿದ್ದಾರೆ.

Met Gala: ಅಬ್ಬಾ ಫ್ಯಾಷನ್ ಅಂದ್ರೆ ಇದೇನಾ ? ಇಲ್ನೋಡಿ ಫೋಟೋಸ್

ಮಾಡೆಲ್‌ಗಳಿಗೆ ರಿಸ್ಕಿಯಾಗಿ ಫೋಟೊ ಹೊಡೆಸಿಕೊಳ್ಳುವ ಅಭ್ಯಾಸ ಇದ್ದೇ ಇರುತ್ತದೆ. ಒಂದು ಫೋಟೋದಲ್ಲಿ ಸಂಪೂರ್ಣ ಟಾಪ್‌ಲೆಸ್ ಆಗಿ ಒಂದೇ ಕೈಯ ನೆರವಿನಿಂದ ಎದೆ ಮುಚ್ಚಿಕೊಂಡು ಮಲಗಿರುವ ಫೊಟೋ ಕೂಡಾ ವೈರಲ್ ಆಗಿದೆ

ಕೈಯಲ್ಲಿ ಫ್ರುಟ್ ಪ್ಲೇಟ್ ಹಿಡಿದುಕೊಂಡು ಕುಳಿತು ಪರಸ್ಪರ ಹಣ್ಣು ತಿನ್ನಿಸುತ್ತಿರುವ ಫೋಟೋಗಳು ಸಖತ್ ಆಗಿ ಮೂಡಿ ಬಂದಿದ್ದು ಬ್ರಾಂಡ್ ಪ್ರಮೋಟ್ ಆಗುವುದರಲ್ಲಿ ಎರಡು ಮಾತಿಲ್ಲ

Latest Videos

click me!