ಸೀರೆಯಲ್ಲೂ ಹಾಟ್‌ ಆಗಿ ಕಾಣಿಸಿದ ಮಾಳವಿಕಾ ಮೋಹನ್; ಬ್ಲೌಸ್ ಪಟ್ಟಿ ಮೇಲೆ ನೆಟ್ಟಿಗರ ಕಣ್ಣು!

First Published | Oct 19, 2024, 5:37 PM IST

 ಸೀರೆಯಲ್ಲಿ ಮಿಂಚಿದ ಮಾಳವಿಕಾ ಮೋಹನ್. ಹಾಟ್ ಲುಕ್‌ಗೆ ಬಿದ್ದ ನೆಟ್ಟಿಗರು......

2013ರಲ್ಲಿ ಮಲಯಾಳಂ ಚಿತ್ರದ ಮೂಲಕ ಕನ್ನಡ ಕಿರುತೆರೆ ಜರ್ನಿ ಆರಂಭಿಸಿದ ಮಾಳವಿಕಾ ಮೋಹನ್ ಸುಮಾರು 15ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 

ಮಲಯಾಳಂನ ದಿ ಗ್ರೇಟ್ ಫಾದರ್, ತಮಿಳಿನ ಮಾಸ್ಟರ್ ಮತ್ತು ತಂಗಾಲಾ ಸಿನಿಮಾ ದೊಡ್ಡ ಬ್ರೇಕ್ ತಂದುಕೊಟ್ಟಿತ್ತು. ಅಷ್ಟೇ ಅಲ್ಲದೆ ಸೋಷಿಯಲ್ ಮೀಡಿಯಾದಲ್ಲೂ ಮಾಳವಿಕಾ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ.

Tap to resize

ಸಾಕಷ್ಟು ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗುವ ನಟಿ ಹೆಚ್ಚಾಗಿ ಟ್ರೆಡಿಷನಲ್ ಲುಕ್ ಆಯ್ಕೆ ಮಾಡಿಕೊಳ್ಳುತ್ತಾರೆ. ಹೀಗೆ ಲೈಲಾಕ್ ಬಣ್ಣದ ಸೀರೆ ಲುಕ್ ಸಖತ್ ವೈರಲ್ ಆಗುತ್ತಿದೆ.

ಟ್ರಾನ್ಸ್‌ಪರೆಂಟ್ ಬಣ್ಣದ ಲೈಲಾಕ್ ಸೀರೆ ಇದಾಗಿದ್ದು, ಬಿಳಿ ಬಣ್ಣದ ಹೂಗಳಿಂದ ಎಂಬ್ರಾಡರಿ ಮಾಡಲಾಗಿದೆ. ಈ ಸೀರೆಗೆ ಸಣ್ಣ ಪಟ್ಟಿ ಇರುವ ಬ್ಲೌಸ್ ಧರಿಸಿದ್ದಾರೆ. 

ಸೀರೆ ಸೂಪರ್ ನಿಮ್ಮ ಲುಕ್ ಸೂಪರ್ ಅದರೆ ಧರಿಸಿರುವ ಬ್ಲೌಸ್ ಪಟ್ಟಿ ಮಾತ್ರ ಕಾಣಿಸುತ್ತಿಲ್ಲ ಹೀಗಾಗಿ ಕೂದಲು ಸರಿ ಮಾಡಿಕೊಳ್ಳಿ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.

ಓಟಿಟಿಯಲ್ಲಿ ಬಿಡುಗಡೆಯಾದ ಮಸಾಬಾ ಮಸಾಬಾ ಎಪಿಸೋಡ್‌ನಲ್ಲಿ ಮಾಳವಿಕಾ ಅಭಿನಯಿಸಿದ್ದಾರೆ. ಇದು ಆಂಗ್ಲ ಭಾಷೆಯಲ್ಲಿದೆ. ಜನರಿಗೆ ಮಾಳವಿಕಾ ನಟನೆ ಇಷ್ಟವಾಗಿದೆ. 

Latest Videos

click me!