ರೆಡ್ ಡ್ರೆಸ್‌ನಲ್ಲಿ 48 ವರ್ಷದ Mlaika Arora ಒಂಟಿಯಾಗಿ ಟೂರ್ ಮಾಡ್ತಿದ್ದಾರೆ!
First Published | Jun 5, 2022, 5:53 PM IST48 ವರ್ಷದ ಮಲೈಕಾ ಅರೋರಾ (Malaika Arora)ಈ ದಿನಗಳಲ್ಲಿ ಟರ್ಕಿಲ್ಲಿ ಹಾಲಿಡೇ ಎಂಜಾಯ್ ಮಾಡುತ್ತಿದ್ದಾರೆ. ಅವರು ರಜೆಯನ್ನು ಆನಂದಿಸುತ್ತಿರುವ ಫೋಟೋಗಳು ಮುನ್ನೆಲೆಗೆ ಬಂದಿದ್ದು, ಅಭಿಮಾನಿಗಳು ಮಲೈಕಾರ ಹಾಟ್ನೆಸ್‌ಗೆ ಫುಲ್ ಫಿದಾ ಆಗಿದ್ದಾರೆ ಹೊರಬಿದ್ದ ಫೋಟೋಗಳಲ್ಲಿ, ಮಲೈಕಾ ತುಂಬಾ ಬೋಲ್ಡ್ ಮತ್ತು ಸೆಕ್ಸಿ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.