ಕೆಜಿಎಫ್ ಬೆಡಗಿಯ ಸೆಕ್ಸಿ ಲುಕ್; ಮೇಲಂಗಿ ಧರಿಸಿ ಪ್ಯಾಂಟ್ ಹಾಕೋದು ಮರೆತುಬಿಟ್ಟ ಶ್ರೀನಿಧಿ ಶೆಟ್ಟಿ!

First Published | Jul 24, 2024, 8:12 PM IST

ಬೆಂಗಳೂರು (ಜು.24): ಸ್ಯಾಂಡಲ್‌ವುಡ್‌ನ ಬಿಗ್ ಬಜೆಟ್ ಹಾಗೂ ಪ್ಯಾನ್ ಇಂಡಿಯಾ ಸಿನಿಮಾದ ಆಯಕಿ ಶ್ರೀನಿಧಿ ಶೆಟ್ಟಿಯ ಸೆಕ್ಸಿ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಕಳೆದೆರಡು ಗಂಟೆಯ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಫೋಟೋಗಳಲ್ಲಿ ಶರ್ಟ್ ಮಾತ್ರ ಧರಿಸಿ, ಪ್ಯಾಂಟ್ ಹಾಕುವುದನ್ನೇ ಮರೆತುಬಿಟ್ಟಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ತುಂಬಾ ಸೆಕ್ಸಿ ಆಗ್ತಿದ್ದೀರಿ ಎಂದು ಕಾಮೆಂಟ್ ಮಾಡಿದ್ದಾರೆ.

ಕೆಜಿಎಫ್ ಬೆಡಗಿ ಶ್ರೀನಿಧಿ ಶೆಟ್ಟಿ ಅವರು ಸಿನಿಮಾದಲ್ಲಿ ಎಷ್ಟೇ ಬ್ಯುಸಿ ಆಗಿದ್ದರೂ, ತನ್ನ ಸಾಮಾಜಿಕ ಜಾಲತಾಣ ಫಾಲೋ ಮಾಡುವ ಅಭಿಮಾನಿಗಳಿಗೆ ಫೋಟೋ ಶೇರ್ ಮಾಡಿ ಮನ ತಣಿಸದೇ ಇರಲಾರರು.

ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಕಳೆದೆರಡು ಗಂಟೆಗಳ ಹಿಂದೆ ಹಂಚಿಕೊಂಡ ಫೋಟೋಗಳಲ್ಲಿ ತಮ್ಮ ಮಾದಕ ಚೆಲುವನ್ನು ಪ್ರದರ್ಶನ ಮಾಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಹಾರ್ಟ್ ಸ್ಮೈಲಿಗಳನ್ನು ಕಳಿಸಿದ್ದಾರೆ.

Tap to resize

ಬಿಳಿಯ ಶರ್ಟ್ ಧರಿಸಿ ಫೊಟೋ ಶೂಟ್ ಮಾಡಿಸಿದ ಶ್ರೀನಿಧಿ ಶೆಟ್ಟಿ, ನೀವು ಪ್ಯಾಂಟ್ ಹಾಕುವುದನ್ನೇ ಮರೆತಂತೆ ಕಾಣುತ್ತಿದೆ. ಇತ್ತೀಚಿಗಂತೂ ನೀವು ಬರ್ತಾ ಬರ್ತಾ ತುಂಬಾ ಸೆಕ್ಸಿ ಆಗ್ತಿದ್ದೀರಿ ಎಂದು ಕಾಮೆಂಟ್ ಮಾಡಿದ್ದಾರೆ.

ಕೆಜಿಎಫ್ ಸಿನಿಮಾ ದೇಶಾದ್ಯಂತ ದಾಖಲೆಯ ಕಲೆಕ್ಷನ್ ಮಾಡಿದೆ. ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ಶ್ರೀನಿಧಿ ಶೆಟ್ಟಿ ಕೂಡ ದೇಶಾದ್ಯಂತ ಒಳ್ಳೆ ಕ್ರೇಜ್ ಗಿಟ್ಟಿಸಿಕೊಂಡಿದ್ದಾರೆ. ಕೆಜಿಎಫ್ ಯಶಸ್ಸಿನ ನಂತರ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದಾಳೆ.

ಕನ್ನಡದ ಬಿಗ್‌ಬಜೆಟ್‌ನ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ 2016ರ ಮಿಸ್ ಸುಪ್ರಾನ್ಯಾಷನಲ್ ವಿಜೇತೆ ಶ್ರೀನಿಧಿ ಶೆಟ್ಟಿ ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಳು. ಇದಾದ ನಂತರ ಎಲ್ಲೇ ಹೋದರೂ ಫ್ಯಾನ್ ಫಾಲೋಯಿಂಗ್ ಹೆಚ್ಚಾಗಿತ್ತು.

ಇನ್ನು ಕೆಜಿಎಫ್ -2 ಚಾಪ್ಟರ್ ಬಿಡುಗಡೆಯಾದ ನಂತರ ಆ ಕ್ಷಣದಲ್ಲಿ ಕ್ರೇಜ್ ಉಳಿಸಿಕೊಂಡಿದ್ದ ಅಭಿಮಾನಿಗಳು ಈಗ ಸುಮ್ಮನಾಗಿದ್ದಾರೆ. ಈಗ ಹೊರಗಡೆ ಹೆಚ್ಚಾಗಿ ಕಾಣಿಸಿಕೊಳ್ಳದ ಶ್ರೀನಿಧಿ ಶೆಟ್ಟಿ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡು ತಮ್ಮ ಅಭಿಮಾನಿಗಳ ಚಿತ್ತ ಕದಲದಂತೆ ಹಿಡಿದಿಟ್ಟುಕೊಂಡಿದ್ದಾರೆ.

Latest Videos

click me!