ಕ್ರಿಸ್ಟಿಯಾನೊ ರೊನಾಲ್ಡೊ ಎಕ್ಸ್‌ ಗರ್ಲ್‌ಫ್ರೆಂಡ್‌ ಡಿಸೈರ್ ಕಾರ್ಡೆರೋ ಹಾಟ್‌ ಫೋಟೋಸ್ ವೈರಲ್‌

First Published | Jun 30, 2024, 4:38 PM IST

ಫುಟ್ಬಾಲ್‌ ಸೂಪರ್‌ ಸ್ಟಾರ್‌ ಕ್ರಿಸ್ಟಿಯಾನೋ ರೊನಾಲ್ಡೊ ಅವರ ಮಾಜಿ ಗೆಳತಿ ಡಿಸೈರ್ ಕಾರ್ಡೆರೊ ಅವರು ಸದ್ದು ಮಾಡುತ್ತಿದ್ದಾರೆ. ಡಿಸೈರ್ ಕಾರ್ಡೆರೊ ಅವರು ತಮ್ಮ ಹಾಟ್ನೆಸ್‌ನಿಂದ ಇಂಟರ್‌ನೆಟ್‌ಗೆ ಬೆಂಕಿ ಹಂಚಿದ್ದಾರೆ. ಸ್ಪ್ಯಾನಿಷ್ ಮಾಡೆಲ್ ಮತ್ತು ಸೌಂದರ್ಯ ಸ್ಪರ್ಧೆಯ ವಿನ್ನರ್‌ ಡಿಸೈರ್ ಕಾರ್ಡೆರೊ ಅವರ ಹಾಟ್‌ ಬಕಿನಿ ಫೋಟೋಗಳು ಇಲ್ಲಿವೆ.
 

ಖ್ಯಾತ ಫುಟ್ಬಾಲ್‌ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಎಕ್ಸ್‌ ಗರ್ಲ್‌ಫ್ರೆಂಡ್‌ ಡಿಸೈರ್ ಕಾರ್ಡೆರೋ ಅವರ ಸೊಗಸಾದ ಬಿಕಿನಿ ಫೋಟೋಗಳು ಸಖತ್‌ ವೈರಲ್‌ ಆಗಿವೆ.  

ಡಿಸೈರ್ ಕಾರ್ಡೆರೊ ವಿಹಾರ ನೌಕೆಯಲ್ಲಿರುವ ತಮ್ಮ ಹಾಟ್‌ ಫೊಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ್ದು, ತಮ್ಮ ಬೇಸಿಗೆ ರಜೆಯನ್ನು ಆನಂದಿಸುತ್ತಿರುವಂತೆ ತೋರುತ್ತಿದೆ.

Tap to resize

ಕಾರ್ಡೆರೊ ಸ್ಪೇನ್‌ನ ಯಶಸ್ವಿ ಮಾಡೆಲ್‌ ಆಗಿದ್ದು 2016 ಮತ್ತು 2017 ರಲ್ಲಿ ಅವರು ಪೋರ್ಚುಗೀಸ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಅವರೊಂದಿಗೆ ಡೇಟಿಂಗ್ (Dating) ಮಾಡುತ್ತಿದ್ದರು. ಅವರೊಂದಿಗಿನ ಭಿನ್ನಾಭಿಪ್ರಾಯದಿಂದ ಸಂಬಂಧ ಕೊನೆಗೊಂಡಿತು.

ಕಾರ್ಡೆರೊ ಅವರ ಮಾಡೆಲಿಂಗ್ ವೃತ್ತಿಜೀವನವು ಹದಿನೇಳನೇ ವಯಸ್ಸಿನಲ್ಲಿ ಪ್ರಾರಂಭವಾಯಿತು. ಆಕೆಯ ಮೊದಲ ಫೋಟೋ ಸೆಷನ್ ಟರ್ಕಿಯ ಇಸ್ತಾನ್‌ಬುಲ್‌ನಲ್ಲಿತ್ತು. 

2014 ರಲ್ಲಿ ಅವರು ಮಿಸ್ ಸ್ಪೇನ್ ಸ್ಪರ್ಧೆಯನ್ನು ಗೆದ್ದಾಗ ಅವರ ಜನಪ್ರಿಯತೆ ಹೆಚ್ಚಿತು. ಅದೇ ವರ್ಷದ ನಂತರ, ಅವರು ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಸ್ಪರ್ಧಿಸಿದರು, ಟಾಪ್ 10 ರಲ್ಲಿ ಸ್ಥಾನ ಪಡೆದರು.

ಮಾಡೆಲ್‌ ಆಗಿ ಅವರು ಗಳಿಸಿರುವ ಖ್ಯಾತಿಯ ಹೊರತಾಗಿಯೂ, ಫುಟ್ಬಾಲ್ ಆಟಗಾರರೊಂದಿಗಿನ ಅವರ ಸಂಬಂಧಗಳು ನಿಯಮಿತವಾಗಿ ಮಾಧ್ಯಮಗಳಲ್ಲಿ ಹೈಲೈಟ್ ಆಗುತ್ತವೆ.

ಪ್ರಸ್ತುತ ಡಿಸೈರ್ ಕಾರ್ಡೆರೊ ಅರ್ಜೆಂಟೀನಾದ ಲಾಜಿಯೊದ ನುರಿತ ಆಕ್ರಮಣಕಾರಿ ಮಿಡ್‌ಫೀಲ್ಡರ್ ಜೋಕ್ವಿನ್ ಕೊರಿಯಾರನ್ನು ಪ್ರೀತಿಸುತ್ತಿದ್ದಾರೆ.

Latest Videos

click me!