ಸ್ಕರ್ಟ್ ಬ್ಲೌಸ್ ಧರಿಸಿ ಕೈಯಿಂದ ಮೈ ಮುಚ್ಚಿಕೊಂಡ ನಟಿ ಭೂಮಿ ಪಡ್ನೇಕರ್‌: ಫೋಟೋಸ್ ನೋಡಿ ಆಹಾ ಎಂದ ಪಡ್ಡೆಹೈಕ್ಳು!

First Published | May 27, 2024, 9:42 PM IST

ಭೂಮಿ ಪಡ್ನೇಕರ್ ಎಂದ ತಕ್ಷಣ ಮೊದಲು ನೆನಪಿಗೆ ಬರುವುದು ಆಕೆ ಹಾಟ್‌ ಬ್ಯೂಟಿ ಕ್ವೀನ್‌ ಎಂದು. ಈಕೆಯ ಹಾಟ್ನೆಸ್‌ಗೆ ಫಿಧ ಆಗದ ಯುವಕರಿಲ್ಲ. ಪೆಡ್ನೇಕರ್ ಆಗಾಗ ಹಾಟ್ನೆಸ್‌ ಹೊರ ಹಾಕುವುದು ಹೊಸದೇನಲ್ಲ. ಆದರೆ ಇದೀಗ ಹೊಸ ಗೆಟಪ್‌ನಲ್ಲಿ ಫೋಟೊಶೂಟ್‌ ಮಾಡಿಸಿದ್ದಾರೆ.

ಬಾಲಿವುಡ್‌ನ ನಟಿ ಭೂಮಿ ಪೆಡ್ನೇಕರ್ ಹಾಟ್ ಫೋಟೋಸ್ ತೆಗೆಸಿಕೊಂಡಿದ್ದಾರೆ. ಕಪ್ಪು ಬಟ್ಟೆಯಲ್ಲಿಯೇ ಕಂಗೊಳಿಸಿದ್ದಾರೆ. ಈ ಕಪ್ಪು ಕಾಸ್ಟೂಮ್ ಭೂಮಿಯ ದೇಹ ಸಿರಿಯನ್ನ ಹೊಳೆಯುವಂತೆ ಮಾಡಿವೆ.

ಭೂಮಿ ಪಡ್ನೆಕರ್‌ ಅವರ ಫೋಟೋಶೂಟ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್ ವೈರಲ್‌ ಆಗಿದೆ. ಸೆಲೆಬ್ರಿಟಿ ಸ್ಟೈಲಿಸ್ಟ್‌ ಚಾಂದಿನಿ ವಾಭಿ ಮತ್ತು ಜೂನಿ ಖಿರಿಮ್‌ ನೆರವಿನಿಂದ ಸ್ಟೈಲ್‌ ಮಾಡಿದ್ದಾರೆ.

Tap to resize

ಭೂಮಿ ಧರಿಸಿರುವ ಬ್ಯಾಂಡೊ ಕುಪ್ಪಸ/ ಬ್ಲೌಸ್‌ ಸ್ಟ್ರಾಪ್‌ಲೆಸ್ ವಿನ್ಯಾಸ ಹೊಂದಿದೆ. ಈ ಉಡುಗೆಗೆ ತಕ್ಕಂತೆ ಸ್ಕರ್ಟ್‌ ಧರಿಸಿದ್ದಾರೆ. ಕಪ್ಪು ಬಣ್ಣದ ಉಡುಗೆಯಲ್ಲಿ ನಟಿ ಮಾದಕವಾಗಿ ಕಾಣಿಸಿದ್ದು, ಸಾಕಷ್ಟು ಜನರು ಬೆಂಕಿ ಇಮೋಜಿ ಹಾಕಿದ್ದಾರೆ. 

ರಕುಲ್‌ ಪ್ರೀತ್‌ ಸಿಂಗ್‌, ನೇಹಾ ಧೂಪಿಯಾ ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳು ಕಾಮೆಂಟ್‌ ಮಾಡಿದ್ದಾರೆ. ರಕುಲ್‌ ಪ್ರೀತ್‌ ಸಿಂಗ್‌ 'ಫೈರ್‌ ಬ್ರಿಗೇಡ್‌ ಬರಬೇಕಷ್ಟೇ' ಎಂದು ಕಾಮೆಂಟ್‌ ಮಾಡಿದ್ದಾರೆ. ತುಂಬಾ ಹಾಟ್‌, ಬೂಮ್ಸ್‌, ಸೋ ಬ್ಯೂಟಿಫುಲ್ ಎಂದೆಲ್ಲ ಫ್ಯಾನ್ಸ್‌ ಕಾಮೆಂಟ್‌ ಮಾಡಿದ್ದಾರೆ. 

ಭೂಮಿ ಪಡ್ನೆಕರ್‌ ಅವರು ಹಿಂದಿ ಸಿನಿಮಾಗಳ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಯಶ್‌ ರಾಜ್‌ ಫಿಲ್ಮ್ಸ್‌ನಲ್ಲಿ ಆರು ವರ್ಷಗಳ ಕಾಲ ಅಸಿಸ್ಟೆಂಟ್‌ ಕಾಸ್ಟಿಂಗ್‌ ಡೈರೆಕ್ಟರ್‌ ಆಗಿದ್ದರು. ದೂಮ್‌ ಲಗಾ ಕೇ ಹೈಸಾ ಸಿನಿಮಾದ ಮೂಲಕ ನಟನಾ ಕರಿಯರ್‌ ಆರಂಭಿಸಿದ್ದರು. ಈ ಸಿನಿಮಾದ ನಟನೆಗೆ ಫಿಲ್ಮ್‌ಫೇರ್‌ ಅವಾರ್ಡ್‌ ಪಡೆದರು.

ಇದಾದ ಬಳಿಕ ಭೂಮಿ ಏಕ್‌ ಪ್ರೇಂ ಕಥಾ, ಶುಭ ಮಂಗಲ್‌ ಸಾವಧಾನ್‌, ಬಾಲಾ, ಪತಿ ಪತ್ನಿ ಔರ್‌ ವೋ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಾಂದ್‌ ಕಿ ಆಂಕ್‌, ಕ್ಲೋಸ್ಟೆಡ್‌ ಲೆಸ್ಬಿಯನ್‌ ಇನ್‌ ಬಾಧಿ ಡೂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ಅತ್ಯುತ್ತಮ ನಟನೆಗೆ ಎರಡು ಫಿಲ್ಮ್‌ಫೇರ್‌ ಕ್ರಿಟಿಕ್ಸ್‌ ಅವಾರ್ಡ್‌ ಪಡೆದಿದ್ದಾರೆ.
 

ಭೂಮಿ ಪಡ್ನೇಕರ್ ಅವರು ಸತೀಶ್​ ಮತ್ತು ಸುಮಿತ್ರಾ ಹೂಡಾ ಪಡ್ನೆಕರ್​ ಅವರ ಮಗಳಾಗಿದ್ದು, 2015ರಲ್ಲಿ ಧೂಮ್​ ಲಗಾ ಕೇ ಹೈಸಾ ಸಿನಿಮಾದ ಮೂಲಕ ಸಿನಿಮಾ ರಂಗ ಪ್ರವೇಶಿಸಿದರು. 

Latest Videos

click me!