ಹುಟ್ಟುಹಬ್ಬದ ದಿನ ಮತ್ತಷ್ಟು ಹಾಟ್ ಆದ್ ದಿಶಾ; ಬಿಕಿನಿ ಫೋಟೋ ವೈರಲ್

First Published Jun 15, 2022, 10:50 AM IST

ಹುಟ್ಟುಹಬ್ಬದ ದಿನ ಮತ್ತಷ್ಟು ಹಾಟ್ ಆಗಿರುವ ನಟಿ ದಿಶಾ ಬಿಕಿನಿ ಫೋಟೋವನ್ನು  ಶೇರ್ ಮಾಡುವ ಮೂಲಕ ಪಡ್ಡೆಗಳ ನಿದ್ದೆ ಗೆಡಿಸಿದ್ದಾರೆ. ಕೆಂಪು ಬಣ್ಣದ ಬಿಕಿನಿಯಲ್ಲಿ ಮಿಂಚಿರುವ ದಿಶಾ ಕನ್ನಡಿ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋ ಸಿಕ್ಕಪಟ್ಟೆ ಸದ್ದು ಮಾಡುತ್ತಿದ್ದು ಅಭಿಮಾನಿಗಳಿಂದ ಸಖತ್  ಕಾಮಂಟ್ಸ್ ಮತ್ತು ಲೈಕ್ಸ್ ಹರಿದುಬರುತ್ತಿದೆ. 

ಬಾಲಿವುಡ್ ಹಾಟ್ ನಟಿ, ಫಿಟ್ನೆಸ್ ಫ್ರೀಕ್ ದಿಶಾ ಪಟಾನಿಗೆ ಇತ್ತೀಚಿಗಷ್ಟೆ(ಜೂನ್ 13) ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ದಿಶಾ ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ಸ್ನೇಹಿತರು ಮತ್ತು ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಮಹಾಪೂರ ಬರಿದುಬಂದಿತ್ತು.

ಬಾಲಿವುಡ್‌ನ ಸುಂದರಿ ದಿಶಾ  ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ನಟಿ. ಆಗಾಗ ಹಾಟ್ ಫೋಟೋಗಳನ್ನು ಶೇರ್ ಮಾಡುವ ಮೂಲಕ ಪಡ್ಡೆಗಳ ನಿದ್ದೆ ಗೆಡಿಸುತ್ತಿರುತ್ತಾರೆ.
 

Latest Videos


ಹುಟ್ಟುಹಬ್ಬದ ದಿನ ಮತ್ತಷ್ಟು ಹಾಟ್ ಆಗಿರುವ ನಟಿ ದಿಶಾ ಬಿಕಿನಿ ಫೋಟೋವನ್ನು  ಶೇರ್ ಮಾಡುವ ಮೂಲಕ ಪಡ್ಡೆಗಳ ನಿದ್ದೆ ಗೆಡಿಸಿದ್ದಾರೆ. ಕೆಂಪು ಬಣ್ಣದ ಬಿಕಿನಿಯಲ್ಲಿ ಮಿಂಚಿರುವ ದಿಶಾ ಕನ್ನಡಿ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋ ಸಿಕ್ಕಪಟ್ಟೆ ಸದ್ದು ಮಾಡುತ್ತಿದ್ದು ಅಭಿಮಾನಿಗಳಿಂದ ಸಖತ್  ಕಾಮಂಟ್ಸ್ ಮತ್ತು ಲೈಕ್ಸ್ ಹರಿದುಬರುತ್ತಿದೆ. 

ದಿಶಾ ಯಾವಾಗಲು ಹಾಟ್ ಲುಕ್ ಮೂಲಕವೇ ಸದ್ದು ಮಾಡುತ್ತಿರುತ್ತಾರೆ. ಫಿಟ್ನೆಸ್ ಫ್ರೀಕ್ ದಿಶಾ ಹಾಟ್ ಲುಕ್‌ನಲ್ಲೇ ಸದಾ ಕ್ಯಾಮರಾ ಮುಂದೆ ಕಾಣಿಸಿಕೊಳ್ಳುತ್ತಾರೆ. ಸಿನಿಮಾಗಿಂತ ಹೆಚ್ಚಾಗಿ ದಿಶಾ ಲುಕ್ ವೈರಲ್ ಆಗುತ್ತದೆ.

ಆಗಾಗ ಬಿಕಿನಿಯಲ್ಲಿ ಪೋಸ್ ನೀಡುವ ದಿಶಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತವೆ. ಪಡ್ಡೆಗಳ ನಿದ್ದೆ ಗೆಡಿಸೋ ನಟಿ ದಿಶಾ, ಬಾಲಿವುಡ್ ಸ್ಟಾರ್ ಟೈಗರ್ ಶ್ರಾಫ್ ಜೊತೆ ಪ್ರೀತಿಯಲ್ಲಿದ್ದಾರೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ.  ಆದರೆ ಈ ಬಗ್ಗೆ ಇಬ್ಬರೂ ಎಲ್ಲಿಯೂ ಬಹಿರಂಗ ಪಡಿಸಿಲ್ಲ. 

ದಿಶಾ ಹುಟ್ಟುಹಬ್ಬಕ್ಕೆ ಟೈಗರ್ ಶ್ರಾಪ್ ಪ್ರೀತಿಯ ಶುಭಾಶಯ ತಿಳಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ವಿಶ್ ಮಾಡಿರುವ ಟೈಗರ್, ಈ ವರ್ಷ ಮತ್ತೊಷ್ಟು ಎತ್ತರಕ್ಕೆ ಹಾರುತ್ತೀರಿಯ ಎಂದು ಭಾವಿಸುತ್ತೇನೆ. ಹ್ಯಾಪಿ ಬರ್ತಡೇ ಆಕ್ಷನ್ ಹೀರೋ. ರುಚಿಕರವಾದ ಆಹಾರ ತಿಂದು ಎಂಜಾಯ್ ಮಾಡು' ಎಂದು ಹೇಳಿದ್ದರು. 

ತೆಲುಗು ಸಿನಿಮಾರಂಗದ ಮೂಲಕ ಬಣ್ಣದ ಲೋಕ್ಕಕೆ ಕಾಲಿಟ್ಟ ದಿಶಾ ಬಳಿಕ ಹಿಂದಿಯಲ್ಲಿ ಎಮ್ ಎಸ್ ದೋನಿ ಸಿನಿಮಾ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆದರು. ಈ ಸಿನಿಮಾ ದಿಶಾ ಅವರಿಗೆ ಸ್ಟಾರ್‌ಗಿರಿ ತಂದು ಕೊಟ್ಟಿತು. 

ಎಂ ಎಸ್ ಧೋನಿ ಸಿನಿಮಾ ಬಳಿಕ ಅನೇಕ ಚಿತ್ರಗಳಲ್ಲಿ ದಿಶಾ ನಟಿಸಿದ್ದಾರೆ. ದಿಶಾ ಕೊನೆಯದಾಗಿ ಸಲ್ಮಾನ್ ಖಾನ್ ನಟನೆಯ ರಾಧೆ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ಅನೇಕ ಸಿನಿಮಾಗಳಲ್ಲಿ ದಿಶಾ ಬ್ಯುಸಿಯಾಗಿದ್ದಾರೆ. 
 

click me!