ಅಯ್ಯೋ..ಜಾಕೆಟ್ ಬಟನ್ ಹಾಕೋದನ್ನೇ ಮರೆತ್ರಾ ದಿಶಾ; ಕಿಚ್ಚು ಹೊತ್ತಿಸಿದ ಹಾಟ್ ಫೋಟೋ

First Published | Apr 29, 2022, 2:06 PM IST

ಬಾಲಿವುಡ್ ಹಾಟ್ ನಟಿ ದಿಶಾ ಪಟಾನಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ನಟಿ. ಆಗಾಗ ಹಾಟ್ ಫೋಟೋಗಳನ್ನು ಶೇರ್ ಮಾಡುವ ಮೂಲಕ ಪಡ್ಡೆಗಳ ನಿದ್ದೆ ಗೋಡಿಸುತ್ತಿರುತ್ತಾರೆ.

ಬಾಲಿವುಡ್ ಹಾಟ್ ನಟಿ ದಿಶಾ ಪಟಾನಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ನಟಿ. ಆಗಾಗ ಹಾಟ್ ಫೋಟೋಗಳನ್ನು ಶೇರ್ ಮಾಡುವ ಮೂಲಕ ಪಡ್ಡೆಗಳ ನಿದ್ದೆ ಗೋಡಿಸುತ್ತಿರುತ್ತಾರೆ.

ದಿಶಾ ಯಾವಾಗಲು ಹಾಟ್ ಲುಕ್ ಮೂಲಕವೇ ಸದ್ದು ಮಾಡುತ್ತಿರುತ್ತಾರೆ. ಫಿಟ್ನೆಸ್ ಫ್ರೀಕ್ ದಿಶಾ ಹಾಟ್ ಲುಕ್‌ನಲ್ಲೇ ಸದಾ ಕ್ಯಾಮರಾ ಮುಂದೆ ಕಾಣಿಸಿಕೊಳ್ಳುತ್ತಾರೆ. ಸಿನಿಮಾಗಿಂತ ಹೆಚ್ಚಾಗಿ ದಿಶಾ ಲುಕ್ ವೈರಲ್ ಆಗುತ್ತದೆ.

Tap to resize

ಇದೀಗ ದಿಶಾ ಪಟಾನಿ ಮತ್ತೊಂದು ಫೋಟೋ ಶೇರ್ ಮಾಡಿದ್ದಾರೆ. ಜಾಕೆಟ್ ಬಟನ್ ಹಾಕದೆ ಕ್ಯಾಮರಾಗೆ ಪೋಸ್ ನೀಡಿರುವ ದಿಶಾ ಲುಕ್ ಮತ್ತೆ ವೈರಲ್ ಆಗಿದೆ. ಹಾಟ್ ಫೋಟೋಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ದಿಶಾ ಫೋಟೋಗೆ ಅಭಿಮಾನಿಗಳು ವಾವ್ ಎಂದು ಕಾಮೆಂಟ್ ಮಾಡಿ ಹಾರ್ಟ್ ಮತ್ತು ಬೆಂಕಿ ಇಮೋಜಿ ಹಾಕುತ್ತಿದ್ದಾರೆ. ಒಂದೊಂದು ಫೋಟೋದಲ್ಲೂ ಒಂದೊಂದು ರೀತಿ ಪೋಸ್ ನೀಡಿರುವ ದಿಶಾ, ಪ್ರತಿ ಫೋಟೋದಲ್ಲೂ ಬೋಲ್ಡ್ ಅವತಾರದಲ್ಲಿ ಮಿಂಚಿದ್ದಾರೆ.

ಬಿಕಿನಿಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ದಿಶಾ ಇತ್ತೀಚಿಗಷ್ಟೆ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಬಿಕಿನಿ ಧರಿಸಿ ಬಿಲಿಸಿಗೆ ಮೈಯೊಡ್ಡಿದ್ದ ದಿಶಾ ನೋಡಿ ಅಭಿಮಾನಿಗಳು ಫಿದಾ ಆಗಿದ್ದರು.

disha

ತೆಲುಗು ಸಿನಿಮಾರಂಗದ ಮೂಲಕ ಬಣ್ಣದ ಲೋಕ್ಕಕೆ ಕಾಲಿಟ್ಟ ದಿಶಾ ಎಮ್ ಎಸ್ ದೋನಿ ಸಿನಿಮಾ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆದರು. ಈ ಸಿನಿಮಾ ದಿಶಾ ಅವರಿಗೆ ಸ್ಟಾರ್‌ಗಿರಿ ತಂದು ಕೊಟ್ಟಿತು. ಬಳಿಕ ಅನೇಕ ಸಿನಿಮಾಗಳಲ್ಲಿ ದಿಶಾ ನಟಿಸಿದ್ದಾರೆ. ದಿಶಾ ಕೊನೆಯದಾಗಿ ಸಲ್ಮಾನ್ ಖಾನ್ ನಟನೆಯ ರಾಧೆ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ಅನೇಕ ಸಿನಿಮಾಗಳಲ್ಲಿ ದಿಶಾ ಬ್ಯುಸಿಯಾಗಿದ್ದಾರೆ.

Latest Videos

click me!