ಬ್ರೌನ್ ಲೇಸ್ ಉಡುಗೆಯಲ್ಲಿ ನಶೆಯೇರಿಸಿದ ದಿಶಾ ಪಟಾನಿ: ನೋಡುತ ನೋಡುತ ನಿನ್ನನೇ ನೋಡುತ ಎಂದ ಫ್ಯಾನ್ಸ್‌

First Published | Aug 13, 2024, 8:31 PM IST

ಇತ್ತೀಚೆಗಷ್ಟೇ ನೆಟ್ಟೆಡ್​ ಡ್ರೆಸ್‌ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದ ಬಾಲಿವುಡ್ ಬೆಡಗಿ ದಿಶಾ ಪಟಾನಿ ಇದೀಗ ನೋಡುಗರ ಕಣ್ಣುಕುಕ್ಕುವಂತೆ ಬ್ರೌನ್ ಲೇಸ್ ಉಡುಗೆಯಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

ಬಿ-ಟೌನ್ ಬ್ಯೂಟಿ ದಿಶಾ ಪಟಾನಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಇದೀಗ ದಿಶಾ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ  ಹಾಟ್ ಫೋಟೋಸ್​ ಹಂಚಿಕೊಂಡಿದ್ದು, ಸೋಶಿಯಲ್ ಮೀಡಿಯಾವನ್ನು ಶೇಕ್ ಮಾಡಿದ್ದಾರೆ.

ಆಗಾಗ ಬಿಕಿನಿಯಲ್ಲಿ ಕಾಣಿಸಿಕೊಳ್ಳುವ ದಿಶಾ ಸಿನಿಮಾಗಳಲ್ಲಿ ಅಲ್ಲದೇ ತನ್ನ ಹಾಟ್ ಬ್ಯೂಟಿ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಫಾಲೋವರ್ಸ್ ಬೆಳೆಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿದ್ದಾರೆ. ಇದೀಗ ದಿಶಾ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

Tap to resize

ಲಾಂಗ್ ಬ್ರೌನ್ ಲೇಸ್ ಉಡುಗೆಯಲ್ಲಿ​ ಡ್ರೆಸ್‌ನಲ್ಲಿ ನಟಿ ದಿಶಾ ಪಟಾಣಿ ಮಾದಕವಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ವಿವಿಧ ಭಂಗಿಗಳಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ವಿಶೇಷವಾಗಿ ದಿಶಾ ತೊಟ್ಟ ಡ್ರೆಸ್ ಬೆಲೆ 48 ಸಾವಿರ.

ನಟಿ ದಿಶಾ ಪಟಾಣಿ ಹೊಸ ಅವತಾರ ನೋಡಿ ಪಡ್ಡೆಹೈಕ್ಳ ನಿದ್ದೆಹಾಳಾಗಿರುವುದಂತೂ ಸುಳ್ಳಲ್ಲ. ಅಭಿಮಾನಿಗಳಂತೂ ದಿಶಾ ಫೋಟೋಸ್‌ಗೆ ಲೈಕ್ಸ್ ಹಾಗೂ ಕಮೆಂಟ್‌ಗಳ ಸುರಿಮಳೆಯನ್ನೆಗೈದಿದ್ದಾರೆ.

ದಿಶಾ ಪಟಾನಿ ತೊಟ್ಟ ಡ್ರೆಸ್ ನೋಡಿ ನೆಟ್ಟಿಗರು, ಹಾಯ್ ಹಾಟ್ ಬ್ಯೂಟಿ, ಲುಕ್ ಲೈಕ್ ಫೈರ್, ನೋಡುತ ನೋಡುತ ನಿನ್ನನೇ ನೋಡುತ, ಸೋ ಲುಕಿಂಗ್ ಹಾಟ್ ಅಂತೆಲ್ಲಾ ಕಮೆಂಟ್ ಮಾಡಿದ್ದಾರೆ.

ಇನ್ನು ದಿಶಾ ಪಟಾನಿ ಡಾರ್ಲಿಂಗ್ ಪ್ರಭಾಸ್ ಅಭಿನಯದ 'ಕಲ್ಕಿ 2898 AD' ಸಿನಿಮಾದಲ್ಲಿ ನಟಿಸಿದ್ದರು. ಸ್ಕ್ರೀನ್ ಟೈಮ್ ಸ್ವಲ್ಪ ಕಡಿಮೆಯಾದರೂ ತಮ್ಮ ನಟನೆಯಿಂದ ಎಲ್ಲ ಪ್ರೇಕ್ಷಕರನ್ನು ದಿಶಾ ಬೆರಗುಗೊಳಿಸಿದ್ದರು.

ವಿಶೇಷವಾಗಿ ದಿಶಾ ಪಟಾನಿ ಆಚೆ ಕಾಣಿಸಿಕೊಂಡಾಗೆಲ್ಲ ಅವರ ಫೋಟೋಗಳು ಸಖತ್ ವೈರಲ್ ಆಗುತ್ತದೆ. ಅವರ ಬೋಲ್ಡ್ ಅಂಡ್ ಹಾಟ್ ಫ್ಯಾಷನ್ ಸ್ಟೈಲ್ ಅನ್ನು ಅನುಕರಣೆ ಮಾಡುವ ಮಂದಿಯೂ ತುಂಬಾ ಇದ್ದಾರೆ. 

Latest Videos

click me!