ಅಪ್ಸರೆಯಂತೆ ಕಾಣಿಸುತ್ತಿರುವ ನಟಿ 'ಸನ್ನಿ ಲಿಯೋನ್' ಹಾಟ್ ಫೋಟೋಸ್!
ಇಂಟರ್‌ನ್ಯಾಷನಲ್ ಖ್ಯಾತಿಯ ನಟಿ ಸನ್ನಿ ಲಿಯೋನ್ ಬಗ್ಗೆ ಯಾರಿಗೆ ಗೊತ್ತಿಲ್ಲ? ಮಕ್ಕಳಿಂದ ಹಿಡಿದು ಮುದುಕರವೆರಗೆ ಬಹುತೇಕ ಎಲ್ಲರಿಗೂ ಗೊತ್ತಿರುವ ನಟಿಯ ಹೆಸರು ಸನ್ನಿ ಲಿಯೋನ್. ನಟಿ ಸನ್ನಿ ಲಿಯೋನ್ ಸಿನಿಮಾ ನೋಡದವರು ಭಾರೀ ಕಡಿಮೆ ಎನ್ನಬಹುದು. ಬಿಗ್ ಬಾಸ್ ಮೂಲಕ ಭಾರತಕ್ಕೆ ಕಾಲಿಟ್ಟ ಸನ್ನಿ ಲಿಯೋನ್, ಬಳಿಕ ಬಾಲಿವುಡ್ ಸಿನಿಮಾಗಳಲ್ಲಿ ಮಿಂಚಿ ಮರೆಯಾದವರು. ಈಗಲೂ ಪಡ್ಡೆ ಹುಡುಗರ ನಿದ್ದೆ ಕದಿಯುವಷ್ಟು ಸ್ಟ್ರಾಂಗ್ ಆಗಿದ್ದಾರೆ ನಟಿ ಸನ್ನಿ ಲಿಯೋನ್.
ಸನ್ನಿ ಲಿಯೋನ್ ಅವರದು ಒಮ್ಮೆ ನೋಡಿದರೆ ಮರೆತುಬಿಡುವ ಮೈಮಾಟವಲ್ಲ. ಒಮ್ಮೆ ನೋಡಿದವರು ಮತ್ತೆ ಮತ್ತೆ ನೋಡಲೇಬೇಕು ಎನ್ನವಷ್ಟು ಸೌಂದರ್ಯದ ಖನಿ ಸನ್ನಿ ಲಿಯೋನ್. ಕೊಟ್ಟ ಜಾಗವನ್ನು ಬಿಟ್ಟ ಬಾಣವನ್ನು ಸರಿಯಾಗಿಯೇ ಉಪಯೋಗಿಸಿಕೊಂಡ ಸನ್ನಿ ಲಿಯೋನ್, ಒಂದಾದ ಬಳಿಕ ಮತ್ತೊಂದರಂತೆ ಹಿಂದಿ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡರು.