ಲಾಕ್ ಡೌನ್ ನಡುವೆ ಬೆಂಕಿ ಹಚ್ಚಿದ ಕೆಜಿಎಫ್ ಬೆಡಗಿ, ಅಬ್ಬಾಬ್ಬಾ ಏನ್ ಬೋಲ್ಡ್ ಗುರು!

First Published | Apr 7, 2020, 9:52 PM IST

ಕೆಜಿಎಫ್ ಚಿತ್ರದಲ್ಲಿ ಖಡಕ್  ‘ಜೋಕೆ ನಾನು ಬಳ್ಳಿಯ ಮಿಂಚು’ ಎಂದು ಸೊಂಟ ಬಳುಕಿಸಿದ್ದ ನಟಿ ಲಾಕ್ ಡೌನ್ ನಡುವೆ ಹುಡುಗರ ಎದೆ ಬಿಸಿ ಮಾಡಿದ್ದಾರೆ.  ಹಾಟ್ ಪೋಟೋಗಳನ್ನು ಹರಿಯಬಿಟ್ಟು ಸೋಶಿಯಲ್ ಮೀಡಿಯಾದಲ್ಲಿ ಬೆಂಕಿ ಹಚ್ಚಿದ್ದಾರೆ.

ನಟಿ ಮೌನಿ ರಾಯ್ ಸಿಗ್ನಲ್ ನಲ್ಲಿ ಕುಳಿತ್ತಿದ್ದ ವೇಳೆ ಕಾರಿನ ಮೇಲೆ ಕಲ್ಲು ಬಿದ್ದಿದ್ದು ದೊಡ್ಡ ಸುದ್ದಿಯಾಗಿತ್ತು
ಕೋಪಗೊಂಡ ನಟಿ ಸಾಮಾಜಿಕ ಜಾಲತಾಣದಲ್ಲಿ ಮೆಟ್ರೋ ಕಾಮಗಾರಿ ವಿರುದ್ಧ ಹರಿಹಾಯ್ದಿದ್ದರು.
Tap to resize

ಕಾಮಗಾರಿ ನಡೆಯುತ್ತಿರುವ ಬಗ್ಗೆ ನಾಮಫಲಕ ಹಾಕಿಲ್ಲ. ಸಾಮಾನ್ಯ ಜನರು ಓಡಾಡುತ್ತಿರುವ ಸ್ಥಳದಲ್ಲಿ ಮುಂಬೈ ಮೆಟ್ರೋ ಬೇಜವಾಬ್ದಾರಿತನದಿಂದ ವರ್ತಿಸಿದೆ ಎಂದು ಪ್ರಶ್ನೆ ಮಾಡಿದ್ದರು.
ನಟಿ ಬಾಲಿವುಡ್ ನಲ್ಲಿಯೂ ಸಖತ್ ಬ್ಯುಸಿಯಾಗಿದ್ದಾರೆ.
ಮೌನಿ ಈ ಹಿಂದೆ ಮಾಡಿಸಿಕೊಂಡಿದ್ದ ಪ್ಲಾಸ್ಟಿಕ್​ ಸರ್ಜರಿಯಿಂದಾಗಿ ಸುದ್ದಿಗೆ ಗ್ರಾಸವಾಗಿದ್ದರು.
ಕಿರುತೆರೆಯಿಂದ ಬೆಳ್ಳಿತೆರೆಗ ಪ್ರಯಾಣ ಬೆಳೆಸಿದ್ದಾರೆ.
ಮೌನಿ ರಾಯ್

Latest Videos

click me!