ರೆಡ್ ಅಂಡ್ ಬ್ಲ್ಯಾಕ್ ಡ್ರೆಸ್‌ನಲ್ಲಿ ದಿಶಾ ಬೋಲ್ಡ್ ಪೋಸ್; ಹಾಟ್ ಫೋಟೋ ವೈರಲ್

First Published | May 28, 2022, 7:04 PM IST

ಬಾಲಿವುಡ್ ನಟಿ ದಿಶಾ ಯಾವಾಗಲು ಹಾಟ್ ಲುಕ್ ಮೂಲಕವೇ ಸದ್ದು ಮಾಡುತ್ತಿರುತ್ತಾರೆ. ಫಿಟ್ನೆಸ್ ಫ್ರೀಕ್ ದಿಶಾ ಹಾಟ್ ಲುಕ್‌ನಲ್ಲೇ ಸದಾ ಕ್ಯಾಮರಾ ಮುಂದೆ ಕಾಣಿಸಿಕೊಳ್ಳುತ್ತಾರೆ. ಸಿನಿಮಾಗಿಂತ ಹೆಚ್ಚಾಗಿ ದಿಶಾ ಲುಕ್ ವೈರಲ್ ಆಗುತ್ತದೆ.

Image: Disha PataniInstagram

ಬಾಲಿವುಡ್ ಹಾಟ್ ನಟಿ ದಿಶಾ ಪಟಾನಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ನಟಿ. ಆಗಾಗ ಹಾಟ್ ಫೋಟೋಗಳನ್ನು ಶೇರ್ ಮಾಡುವ ಮೂಲಕ ಪಡ್ಡೆಗಳ ನಿದ್ದೆ ಗೆಡಿಸುತ್ತಿರುತ್ತಾರೆ.

ದಿಶಾ ಯಾವಾಗಲು ಹಾಟ್ ಲುಕ್ ಮೂಲಕವೇ ಸದ್ದು ಮಾಡುತ್ತಿರುತ್ತಾರೆ. ಫಿಟ್ನೆಸ್ ಫ್ರೀಕ್ ದಿಶಾ ಹಾಟ್ ಲುಕ್‌ನಲ್ಲೇ ಸದಾ ಕ್ಯಾಮರಾ ಮುಂದೆ ಕಾಣಿಸಿಕೊಳ್ಳುತ್ತಾರೆ. ಸಿನಿಮಾಗಿಂತ ಹೆಚ್ಚಾಗಿ ದಿಶಾ ಲುಕ್ ವೈರಲ್ ಆಗುತ್ತದೆ.

Tap to resize

ಇದೀಗ ದಿಶಾ ಪಟಾನಿ ಇದೀಗ ಮತ್ತಷ್ಟು ಹಾಟ್ ಫೋಟೋಗಳನ್ನು ಶೇರ್ ಮಾಡಿದ್ದಾರೆ. ದಿಶಾ ಫೋಟೋಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಂದಹಾಗೆ ದಿಶಾ ಕಪ್ಪು ಮತ್ತು ಕೆಂಪು ಬಣ್ಣದ ಬಟ್ಟೆಯಲ್ಲಿ ಪೋಸ್ ನೀಡಿದ್ದಾರೆ.

ದಿಶಾ ಕೆಂಪು ಬಣ್ಣದ ಡೀಪ್ ನೆಕ್ ಇರುವ ಬಾಡಿ ಹಗ್ ಬಟ್ಟೆ ಧರಿಸಿದ್ದಾರೆ. ಈ ಉಡುಪಿನಲ್ಲಿ ದಿಶಾ ಮಾದಕ ಪೋಸ್ ನೀಡಿದ್ದಾರೆ. ಕ್ಯಾಮರಾ ಮುಂದೆ ತರಹೇವಾರಿ ನೋಟ ಬೀರಿರುವ ದಿಶಾ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚು ಹೊತ್ತಿಸಿವೆ.

ಮತ್ತೊಂದು ಫೋಟೋದಲ್ಲಿ ದಿಶಾ ಡೆನಿಮ್‌ಗೆ ಕಪ್ಪು ಬಣ್ಣದ ಟಾಪ್ ಧರಿಸಿದ್ದಾರೆ. ಕೆಳಗೆ ಕುಳಿತು ಕ್ಯಾಮರಾಗೆ ಪೋಸ್ ನೀಡಿದ್ದಾರೆ. ದಿಶಾ ಅವರ ಹಾಟ್ ಫೋಟೋಗಳಿಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ಸ್ ಹರಿದುರುತ್ತಿವೆ.

ಒಂದೊಂದು ಫೋಟೋದಲ್ಲೂ ಒಂದೊಂದು ರೀತಿ ಪೋಸ್ ನೀಡಿರುವ ದಿಶಾ ಪ್ರತಿ ಫೋಟೋದಲ್ಲೂ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳು ದಿಶಾ ಫೋಟೋಗೆ ಹಾರ್ಟ್ ಮತ್ತು ಬೆಂಕಿ ಇಮೋಜಿ ಹಾಕುತ್ತಿದ್ದಾರೆ.

Disha Patani Hot photos

ತೆಲುಗು ಸಿನಿಮಾರಂಗದ ಮೂಲಕ ಬಣ್ಣದ ಲೋಕ್ಕಕೆ ಕಾಲಿಟ್ಟ ದಿಶಾ ಎಮ್ ಎಸ್ ದೋನಿ ಸಿನಿಮಾ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆದರು. ಈ ಸಿನಿಮಾ ದಿಶಾ ಅವರಿಗೆ ಸ್ಟಾರ್‌ಗಿರಿ ತಂದು ಕೊಟ್ಟಿತು. ಬಳಿಕ ಅನೇಕ ಸಿನಿಮಾಗಳಲ್ಲಿ ದಿಶಾ ನಟಿಸಿದ್ದಾರೆ. ದಿಶಾ ಕೊನೆಯದಾಗಿ ಸಲ್ಮಾನ್ ಖಾನ್ ನಟನೆಯ ರಾಧೆ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ಅನೇಕ ಸಿನಿಮಾಗಳಲ್ಲಿ ದಿಶಾ ಬ್ಯುಸಿಯಾಗಿದ್ದಾರೆ.

Latest Videos

click me!