ಬ್ಲೂ ಬಿಕಿನಿಯಲ್ಲಿ ಮಿಂಚಿದ ನಿಕ್ಕಿ ತಂಬೋಲಿ,ಬೋಲ್ಡ್ ಫೋಟೋಗೆ ದಂಗಾದ ಫ್ಯಾನ್ಸ್!

First Published | Feb 11, 2024, 8:46 PM IST

ಬಿಗ್‌ಬಾಸ್ ಫೇಮ್ ನಿಕ್ಕಿ ತಂಬೋಲಿ ಇದೀಗ ಮತ್ತೆ ತಮ್ಮ ಬಿಕಿನಿ ಮೂಲಕ ಸದ್ದು ಮಾಡಿದ್ದಾರೆ. ಈ ಬಾರಿ ಬ್ಲೂ ಹಾಗೂ ಬ್ಲ್ಯಾಕ್ ಬಣ್ಣದ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಫೋಟೋ ಜೊತೆಗೊಂದು ವಿಡಿಯೋ ಹರಿಬಿಟ್ಟಿದ್ದು, ಅಭಿಮಾನಿಗಳು ದಂಗಾಗಿದ್ದಾರೆ. 
 

ಬಿಗ್‌ಬಾಸ್ ಮೂಲಕ ಜನಪ್ರಿಯವಾಗಿರುವ ನಿಕ್ಕಿ ತಂಬೋಲಿ ಇದೀಗ ಮತ್ತೊಮ್ಮೆ ಬಿಕಿನಿ ಮೂಲಕ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಈ ಬಾರಿ ನೀಲಿ ಹಾಗೂ ಕಪ್ಪು ಬಣ್ಣದ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ.

ನೀಲಿ ಕಪ್ಪು ಬಣ್ಣದ ಚೀತಾ ರೀತಿಯ ಬಿಕಿನಿ ಧರಿಸಿ ಬೋಲ್ಡ್ ಫೋಟೋ ಶೂಟ್ ಮಾಡಿಸಿರುವ ನಿಕ್ಕಿ ಅಭಿಮಾನಿಗಳ ನಿದ್ದೆಗೆಡಿಸಿದ್ದಾರೆ. ಫೋಟೋ ಜೊತೆಗೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Tap to resize

ಹಾಲ್ಟರ್‌ನೆಕ್ ಡಿಸೈನ್, ಸ್ವೀಟ್‌ಹಾರ್ಟ್ ನೆಕ್‌ಲೈನ್ ಜೊತೆಗೆ  ವಿಶೇಷ ಬಟರ್‌ಫ್ಲೈ ಶೇಪ್ ಟಾಪ್ ನಿಕ್ಕಿ ತಂಬೋಲಿ ದೇಹ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ.

ನಿಕ್ಕಿ ತಂಬೋಲಿ ಬಿಕಿನಿಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಪಿಂಕ್, ಬ್ಲಾಕ್ , ಆರೇಂಜ್ ಸೇರಿದಂತೆ ಹಲವು ಬಣ್ಣದ ಬಿಕಿನಿಯಲ್ಲಿ ನಿಕ್ಕಿ ತಾಂಬೋಲಿ ಕಾಣಿಸಿಕೊಂಡಿದ್ದಾರೆ. 
 

ಬೀಚ್ ಡ್ರೆಸ್‌ನಲ್ಲಿ ನಿಕ್ಕಿ ತಾಂಬೋಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳಗೆ ಪ್ರತಿ ಬಾರಿ ಸರ್ಪ್ರೈಸ್ ನೀಡುವ ನಿಕ್ಕಿ ತಾಂಬೋಲಿ ಪ್ರತಿ ಬಾರಿ ಹೊಸ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. 
 

ಇತ್ತೀಚೆಗೆ ಟಾಪ್‌ಲೆಸ್ ಫೋಟೋ  ಹಂಚಿಕೊಂಡು ಭಾರಿ ವೈರಲ್ ಆಗಿದ್ದ ನಿಕ್ಕಿ ತಂಬೋಲಿ ಅಷ್ಟೇ ಟೀಕೆಯನ್ನು ಎದುರಿಸಿದ್ದರು. ಬಿಗ್‌ಬಾಸ್ ಬಳಿಕ ನಿಕ್ಕಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ.

ಬಿಗ್‌ಬಾಸ್ 14 ಜನಪ್ರಿಯತೆ ಜೊತೆಗೆ ಹಿಂದಿ ಟೆಲಿವಿಶನ್, ತೆಲಗು ಹಾಗೂ ತಮಿಳು ಚಿತ್ರಗಳಲ್ಲಿ ನಿಕ್ಕಿ ಕಾಣಿಸಿಕೊಂಡಿದ್ದಾರೆ. ಆದರೆ ಸಿನಿಮಾದಲ್ಲಿ ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ.
 

ಫಿಯರ್ ಫ್ಯಾಕ್ಟರ್, ಖತ್ರೋಂಕಿ ಕಿಲಾಡಿ ಸೇರಿದಂತೆ ಇತರ ಕೆಲ ರಿಯಾಲಿಟಿ ಶೋಗಳಲ್ಲಿ ನಿಕ್ಕಿ ಕಾಣಿಸಿಕೊಂಡಿದ್ದಾರೆ. 2019ರಲ್ಲಿ ತೆಲುಗು ಚಿತ್ರದ ಮೂಲಕ ಸಿನಿ ಕ್ಷೇತ್ರಕ್ಕೆ ಎಂಟ್ರಿಕೊಟ್ಟಿದ್ದಾರೆ.

Latest Videos

click me!