ರಶ್ಮಿಕಾ ಮಂದಣ್ಣನನ್ನೇ ಮೀರಿಸುವಂತೆ ಬಟ್ಟೆ ಬಿಚ್ಚಿದ ತೃಪ್ತಿ, ನಗ್ನ ಸೀನ್ಸ್‌ಗೂ ಸೈ ಎಂದ ನಟಿ!

First Published | Dec 3, 2023, 9:16 PM IST

ಭಾರತೀಯ ಚಿತ್ರರಂಗದಲ್ಲಿ ಪಂಚ ಭಾಷೆಗಳಲ್ಲಿ ಬಿಡುಗಡೆ ಆಗಿರುವ ರಣಬೀರ್ ಕಪೂರ್ ಅವರ ಅನಿಮಲ್ ಚಿತ್ರದಲ್ಲಿ ಬೆತ್ತಲೆಯಾಗಿ ನಟಿಸಿದ ತೃಪ್ರಿ ದಿಮ್ರಿ ಅವರು ತುಂಬು ಬಟ್ಟೆ ತೊಟ್ಟಿದ್ದಕ್ಕಿಂತ ತುಂಡುಡುಗೆ ತೊಟ್ಟಿದ್ದೇ ಅಧಿಕವಾಗಿದೆ. ಈಗಾಗಲೇ ನಾಲ್ಕು ಚಿತ್ರಗಳಲ್ಲಿ ನಟಿಸಿದರೂ ಯಶಸ್ಸು ಸಿಗದ ನಟಿಗೆ, ರಣಬೀರ್ ಜೊತೆಗಿನ 'ನ್ಯೂಡ್ ಸೀನ್' ನಂತರ ಪಡ್ಡೆಗಳ ಲೇಟೆಸ್ಟ್ ಕ್ರಶ್‌ ಆಗಿದ್ದಾರೆ.

ನಾಲ್ಕು ಚಿತ್ರಗಳಲ್ಲಿ ನಟಿಸಿದರೂ ಈ ನಟಿಗೆ ಯಶಸ್ಸು ದಕ್ಕಲಿಲ್ಲ, ರಣಬೀರ್ ಜೊತೆಗಿನ 'ನ್ಯೂಡ್ ಸೀನ್' ಫೇಮಸ್ಸಾಗಿಸಿದೆ. ಈಗ ಭಾರತೀಯ ಹಾಟ್‌ ನಟಿಯರ ಸಾಲಿನಲ್ಲಿ ತೃಪ್ತಿ ದಿಮ್ರಿ ಕೂಡ ಸೇರಿಕೊಂಡಿದ್ದಾರೆ.

ಅನಿಮಲ್ ಚಿತ್ರದ ನಂತರ ತೃಪ್ತಿ ದಿಮ್ರಿ ಅವರ ಮಾದಕ ನೋಟದತ್ತ ಎಲ್ಲರ ಕಣ್ಣುಗಳು ಬಿದ್ದಿವೆ. ಈ ನಟಿಯ ಎಲ್ಲ ಅವತಾರದ ಫೋಟೋಗಳು ಸಖತ್ ವೈರಲ್ ಆಗುತ್ತಿವೆ.

Tap to resize

ತೃಪ್ತಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ. ಅವರು ಆಗಾಗ್ಗೆ ತನ್ನ Instagram ಪುಟದಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡು ಪಡ್ಡೆ ಹುಡುಗರ ನಿದ್ದೆ ಕದಿಯುತ್ತಿದ್ದಾರೆ.
 

'ಅನಿಮಲ್' ಚಿತ್ರದ ಮೂಲಕ ರಣಬೀರ್ ಕಪೂರ್‌ಗೆ ಹೊಸ ಉತ್ತುಂಗಕ್ಕೆ ಏರಿದ್ದಾರೆ. ಈ ಚಿತ್ರದಲ್ಲಿ ಚಿಕ್ಕದಾದರೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ತೃಪ್ತಿ ದಿಮ್ರಿ ಅವರನ್ನು ಚಿತ್ರ ಲೇಟೆಸ್ಟ್ ಹಾಟ್ ಕ್ರಶ್ ಅನ್ನಾಗಿಸಿದೆ.

ತೃಪ್ತಿ ದ್ವಿತೀಯಾರ್ಧದಲ್ಲಿ ಸ್ವಲ್ಪ ಸಮಯದವರೆಗೆ ಬಂದು ಕಥೆಯಲ್ಲಿ ದೊಡ್ಡ ಟ್ವಿಸ್ಟ್ ನೀಡುತ್ತಾಳೆ. ಈ ಸಮಯದಲ್ಲಿ, ಆಕೆ  ರಣಬೀರ್ ಕಪೂರ್ ಅವರೊಂದಿಗೆ ಲವ್ ಮೇಕಿಂಗ್ ದೃಶ್ಯವನ್ನು ಮಾಡಿದ್ದಾರೆ. ಇದರಲ್ಲಿ ತೃಪ್ತಿ ಮತ್ತು ನಾಯಕ ಇಬ್ಬರೂ ಬೆಡ್‌ನಲ್ಲಿ ನಗ್ನರಾಗಿದ್ದಾರೆ.

ಅನಿಮಲ್ ಚಿತ್ರದ ನಗ್ನ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದೆ. ಚಿತ್ರದ ಈ ದೃಶ್ಯದ ನಂತರ ತೃಪ್ತಿ ದಿಮ್ರಿ ಯಾರು ಎಂದು ನೆಟಿಜನ್ ಗಳು ಹುಡುಕಾಡುತ್ತಿದ್ದಾರೆ.

ಹಿಂದಿ ಚಿತ್ರರಂಗದಲ್ಲಿ ಬರೀ ಮಸಾಲಾ ಚಿತ್ರಗಳನ್ನೇ ಫಾಲೋ ಮಾಡುತ್ತಿದ್ದರೆ ಅನಿಮಲ್ ಚಿತ್ರದಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಸಣ್ಣ ಪಾತ್ರ ಮಾಡಿದ್ದ ತೃಪ್ತಿ ಈ ಹಿಂದೆ ನಾಲ್ಕು ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು.

ನಿರ್ದೇಶಕ ಇಮ್ತಿಯಾಜ್ ಅಲಿ ಅವರು ತಮ್ಮ ಲೈಲಾ-ಮಜ್ನೂನ್ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನೀಡಿದಾಗ ಆಕೆಯ ವೃತ್ತಿಜೀವನಕ್ಕೆ ಬಿಗ್ ಬ್ರೇಕ್ ಸಿಕ್ಕಿತು. ಆದರೆ, ಆಕೆಯ ಈ ಎಲ್ಲಾ ಚಿತ್ರಗಳು ಫ್ಲಾಪ್ ಪಟ್ಟಿಗೆ ಸೇರುತ್ತವೆ. 

ತೃಪ್ತಿಯ ವೃತ್ತಿಜೀವನವು ಆರು-ಏಳು ವರ್ಷ ಹಳೆಯದಾಗಿದೆ. ಆಕೆ ಮೊದಲು ಶ್ರೀದೇವಿಯವರ ಕೊನೆಯ ಚಿತ್ರ ಮಾಮ್‌ನಲ್ಲಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಳು. ಕಾಲಾ,  ಪೋಸ್ಟರ್ ಬಾಯ್ಸ್ , ಲೈಲಾ-ಮಜ್ನೂನ್ ಚಿತ್ರದಲ್ಲಿ ನಟಿಸಿದ್ದರು.

ಕಳೆದ ಕೆಲವು ದಿನಗಳ ಹಿಂದೆ ತೃಪ್ತಿ ಅವರು ಕೆಂಪು ಬಣ್ಣದ ರೇಷ್ಮೆಬಣ್ಣದ ಸ್ಲಿಟ್ ಡ್ರೆಸ್ ಧರಿಸಿ ಕಾಣಿಸಿಕೊಂಡಿದ್ದರು. ಇದರೊಂದಿಗೆ ಕಪ್ಪು ಬಣ್ಣದ ಹೈ ಹೀಲ್ಸ್ ಧರಿಸಿ ಮಾದಕ ನೋಟ ಬೀರಿದ್ದಳು.

Latest Videos

click me!