ಅನನ್ಯಾ ಪಾಂಡೆ ಕೆಂಪು ಡ್ರೆಸ್‌ನಲ್ಲಿ
ಅನನ್ಯಾ ಪಾಂಡೆ ಈ ಲುಕ್ ಮತ್ತು ಸ್ಟೈಲ್ ಅಭಿಮಾನಿಗಳಿಗೆ ತುಂಬಾ ಇಷ್ಟವಾಗಿದೆ. ಕೆಂಪು ಡ್ರೆಸ್‌ನಲ್ಲಿ ಅವರು ಚೆನ್ನಾಗಿ ಕಾಣಿಸ್ತಿದ್ದಾರೆ.
ಬ್ಯಾಕ್ ಲುಕ್ ಗಮನ ಸೆಳೆಯಿತು
ಅನನ್ಯಾ ಪಾಂಡೆ ಅವರ ಈ ಉಡುಪಿನ ಬ್ಯಾಕ್ ಲುಕ್ ಎಲ್ಲರ ಗಮನ ಸೆಳೆದಿದೆ. ಅನನ್ಯಾ ಪಾಂಡೆ ಅವರ ಈ ಲುಕ್‌ಗೆ ಅವರ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಹೇರ್ ಸ್ಟೈಲ್ ಕೂಡ ಚೆನ್ನಾಗಿದೆ
ಈ ಲುಕ್ ಜೊತೆ ಅನನ್ಯಾ ಪಾಂಡೆ ಅವರ ಹೇರ್ ಸ್ಟೈಲ್ ಕೂಡ ಚೆನ್ನಾಗಿದೆ.ಅನನ್ಯಾ ಪಾಂಡೆ ಈ ಬ್ಯಾಕ್‌ಲೆಸ್ ರೆಡ್ ಡ್ರೆಸ್ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಲುಕ್ ನೋಡಿ ಮನಸೋತವರೆಷ್ಟು?
ಚುಂಕಿ ಪಾಂಡೆ ಮುದ್ದಾದ ಮಗಳಾಗಿರುವ ಅನನ್ಯಾ ಪಾಂಡೆ ಈ ಲುಕ್ ನೋಡಿದ್ರೆ ಯಾರಾದ್ರೂ ಮನಸೋತು ಬಿಡ್ತಾರೆ. ಈ ಲುಕ್‌ಗೆ ಅಭಿಮಾನಿಗಳು ಶರಣಾಗಿ ಹೋಗಿದ್ದಾರೆ.
೨೦೧೯ ರಲ್ಲಿ ಬಾಲಿವುಡ್‌ಗೆ ಎಂಟ್ರಿ
2019 ರಲ್ಲಿ 'ಸ್ಟೂಡೆಂಟ್ ಆಫ್ ದಿ ಇಯರ್ 2' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದ ಅನನ್ಯಾ ಪಾಂಡೆ, ಆ ಬಳಿಕ 'ಪತಿ,ಪತ್ನಿ ಔರ್ ವೋ' ಸಿನಿಮಾದಲ್ಲೂ ಮಿಂಚಿದ್ದರು.
ಒಟಿಟಿಗೂ ಎಂಟ್ರಿ ಕೊಟ್ರು
ಮಹಾರಾಷ್ಟ್ರ ಮೂಲದ ಅನನ್ಯಾ ಪಾಂಡೆ ಇತ್ತೀಚೆಗೆ 'ಕಾಲ್ ಮಿ ಬೇ' ವೆಬ್ ಸೀರೀಸ್ ಮೂಲಕ ಒಟಿಟಿಗೆ ಪಾದಾರ್ಪಣೆ ಮಾಡಿದ್ದಾರೆ. ಈ ಸೀರೀಸ್ ಅನನ್ಯಾಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿದೆ.