36 ಹರೆಯದಲ್ಲೂShraddha Das ಸಖತ್ ಹಾಟ್: ಕೋಟಿಗೊಬ್ಬ ಬೆಡಗಿಗೆ ಬಾಂಬ್ ಶೆಲ್ ಎಂದ ನೆಟ್ಟಿಗರು!

First Published Oct 3, 2023, 2:00 AM IST

ಕೋಟಿಗೊಬ್ಬ 3, ಹೊಸ ಪ್ರೇಮ ಪುರಾಣ ಸಿನಿಮಾದಲ್ಲಿ ಮಿಂಚಿದ ನಟಿ ಶ್ರದ್ಧಾ ದಾಸ್ ಇದೀಗ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ತಮ್ಮ ಹಾಟ್‌ ನೋಟದ ಕೆಲವು ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಸೌತ್ ಇಂಡಸ್ಟ್ರಿಯ ಸುಂದರ ನಟಿಯರಲ್ಲಿ ಒಬ್ಬರಾದ ಶ್ರದ್ಧಾ ದಾಸ್ ಯಾವಾಗಲೂ ತಮ್ಮ ಬೋಲ್ಡ್ ಮತ್ತು ಗ್ಲಾಮರಸ್ ಲುಕ್‌ನಿಂದ ಇಂಟರ್‌ನೆಟ್‌ ಟ್ರೆಂಡ್‌ ಕ್ರಿಯೇಟ್‌ ಮಾಡುತ್ತಿರುತ್ತಾರೆ. ಅವರ ಮೈಮಾಟದ ಅಂದಕ್ಕೆ ಫ್ಯಾನ್ಸ್‌ ಈಗಾಲೇ ಫಿದಾ ಆಗಿದ್ದಾರೆ.

ಶ್ರದ್ಧಾ ದಾಸ್ ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಈ ಸ್ಟೈಲಿಷ್ ಫೋಟೋಸ್ ಹಂಚಿಕೊಂಡಿದ್ದಾರೆ. ಇವರ ಲುಕ್‌ ಪಡ್ಡೆ ಹುಡುಗರ ನಿದ್ದೆ ಕೆಡಿಸುವಂತಿದೆ.

Latest Videos


ನಟಿ ಶ್ರದ್ಧಾ ದಾಸ್ ಯಾವಾಗಲೂ ತನ್ನ ಕ್ಯೂ ಸ್ಮೈಲ್‌ ಹಾಗೂ ಅದ್ಭುತ ಡ್ರೆಸ್ಸಿಂಗ್ ಸೆನ್ಸ್‌ನಿಂದ ಅಭಿಮಾನಿಗಳನ್ನು ಹುಚ್ಚರನ್ನಾಗಿ ಮಾಡುತ್ತಾರೆ. ಶ್ರದ್ಧಾ ಹಾಟ್ ಅವತಾರ, ಮಾದಕ ನೋಟ ನೋಡಿದ ಅವರ ಅಭಿಮಾನಿಗಳು ನೋಡಿ ಮಂತ್ರಮುಗ್ಧರಾಗಿದ್ದಾರೆ.

ಅಲ್ಲು ಅರ್ಜುನ್ ಅಭಿನಯದ ಆರ್ಯ-2 ಮೂಲಕ ತೆಲುಗು ಪ್ರೇಕ್ಷಕರ ಮನಸಲ್ಲಿ ಸ್ಥಾನ ಪಡೆದ ಶ್ರದ್ಧಾ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟಿವ್ ಆಗಿ ಅಭಿಮಾನಿಗಳನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ.

ಶ್ರದ್ಧಾ ದಾಸ್‌ಗೆ ಆನ್‌ ಸ್ಕ್ರೀನ್‌ಗಿಂತ ಆಫ್‌ ಸ್ಕ್ರೀನ್‌ ಕ್ರೇಜ್‌ ಹೆಚ್ಚುತ್ತಿದೆ. ಸೋಷಿಯಲ್ ಮೀಡಿಯಾ ಮತ್ತು ಸ್ಮಾಲ್ ಸ್ಕ್ರೀನ್ ಎರಡರಲ್ಲೂ ಅವರು ತಮ್ಮ ಮಾದಕ ನೋಟ, ಅದ್ಭುತ ಮೈಮಾಟದ ಮೂಲಕ ಸದ್ದು ಮಾಡುತ್ತಿದ್ದಾರೆ.

ತನ್ನ ಬೋಲ್ಡ್ ಸೌಂದರ್ಯವನ್ನು ಪ್ರದರ್ಶಿಸುವ ಮೂಲಕ ಯುವಜನರ ಗಮನ ಸೆಳೆಯುತ್ತಿರುವ ಶ್ರದ್ಧಾಗೆ ಆನ್‌ಲೈನ್‌ನಲ್ಲಿ ಫಾಲೋವರ್ಸ್ ಹೆಚ್ಚಾಗುತ್ತಿದೆ. ಇದಕ್ಕೆ ಆಕೆ ಶೇರ್ ಮಾಡುವ ಫೋಟೋ ಶೂಟ್‌ಗಳೇ ಕಾರಣ ಎಂದರೆ ಅತಿಶಯೋಕ್ತಿಯಲ್ಲ.

ನಟಿ ಶ್ರದ್ಧಾ ದಾಸ್‌ ಮೂಲತಃ ಮುಂಬೈನವರಾದರು ಸಿನಿಮಾ ಲೋಕಕ್ಕೆ ಎಂಟ್ರಿ ನೀಡಿದ್ದು ತೆಲುಗು ನೆಲದಿಂದ. ಟಾಲಿವುಡ್‌ನಲ್ಲಿ 2008ರಲ್ಲಿ 'ಸಿದ್ದು ಫ್ರಮ್‌ ಸಿಕಾಕುಳಂ' ಮೊದಲ ಬಾರಿಗೆ ಶ್ರದ್ಧಾ ನಟಿಸಿದರು. 

click me!