ಮದುವೆ ಬಳಿಕ ಸಖತ್ ಹಾಟ್ ಆದ ರಕುಲ್ ಪ್ರೀತ್: ಗಿಲ್ಲಿ ನಟಿಯ ಆ ಭಾಗದ ಮೇಲೆನೇ ನೆಟ್ಟಿಗರ ಕಣ್ಣು!

First Published | Jun 8, 2024, 10:40 AM IST

ಬಹುಭಾಷಾ ನಟಿ ರಕುಲ್‌ ಪ್ರೀತ್‌ ಸಿಂಗ್ ಚಂದನವನದ ಗಿಲ್ಲಿ ಸಿನಿಮಾದ ಮೂಲಕ ಕನ್ನಡಿಗರಿಗೆ ಪರಿಚಯವಾದ ಬೆಡಗಿ, ಇದೀಗ ಹೊಸ ಫೋಟೋಶೂಟ್‌ ಮಾಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಟಾಲಿವುಡ್ ಬ್ಯೂಟಿ ರಕುಲ್ ಪ್ರೀತ್ ಸಿಂಗ್ ಮಾಡರ್ನ್ ಲೇಡಿಯಾಗಿ ಬದಲಾಗಿದ್ದಾರೆ.  ಮದುವೆಯಾದ​ ಬಳಿಕ ರಕುಲ್ ಪ್ರೀತ್ ಸಿಂಗ್ ಸಿಕ್ಕಾಪಟ್ಟೆ ಬೋಲ್ಡ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹಾಟ್, ಹಾಟ್ ಫೋಟೋಗಳನ್ನು ಹಂಚಿಕೊಳ್ತಿದ್ದಾರೆ.

ಸಿಂಪಲ್​ ಡ್ರೆಸ್‌ನಲ್ಲೂ ಹೊಕ್ಕಳು ಪ್ರದರ್ಶಿಸುವ ಮೂಲಕ ಮಸ್ತ್ ಆಗಿ ಕಾಣಿಸಿದ್ದಾರೆ. ನಟಿಯ ಸಖತ್ ಸ್ಟೈಲಿಶ್‌ ಫೋಟೋಗಳನ್ನು ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ. ಮದುವೆ ನಂತರ ಮತ್ತಷ್ಟು ಹಾಟ್ ಆಗಿದ್ದಾರೆ ಎಂದಿದ್ದಾರೆ.

Tap to resize

ಟಾಲಿವುಡ್ ಬ್ಯೂಟಿ ರಕುಲ್ ಪ್ರೀತ್ ಸಿಂಗ್ ಶಾರ್ಟ್​ ಟಾಪ್‌ ಡ್ರೆಸ್‌ನಲ್ಲಿ ಫೋಟೋ ಶೇರ್ ಮಾಡಿ ಪಡ್ಡೆ ಹುಡುಗರನ್ನು ಸೆಳೆಯುತ್ತಿದ್ದಾರೆ. ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ ತಕ್ಷಣ ವೈರಲ್ ಆಗುತ್ತಿವೆ.

ಇತ್ತೀಚಿಗಷ್ಟೇ ನಟಿ ರಕುಲ್ ಪ್ರೀತ್ ಸಿಂಗ್  ಕೊಕೊಮೊ ಎಂಬ ಖಾಸಗಿ ದ್ವೀಪಕ್ಕೆ ತೆರಳಿದ್ದರು. ಟೂ ಪೀಸ್ ಬಿಕಿನಿಯಲ್ಲಿ ಫೋಟೋಗಳಿಗೆ ಪೋಸ್ ನೀಡಿದ್ದರು. ರಾಕುಲ್ ಅವರ ಬೋಲ್ಡ್ ಲುಕ್ ಫೋಟೋಗಳನ್ನು ಪತಿ ಜಾಕಿ ಭಗ್ನಾನಿ ತೆಗೆದಿದ್ದರು.

ರಕುಲ್‌ ಪ್ರೀತ್‌ ಸಿಂಗ್‌ ಫೆಬ್ರವರಿಯಲ್ಲಿ ಬಾಲಿವುಡ್ ನಟ ಹಾಗೂ ನಿರ್ಮಾಪಕರಾದ ಜಾಕಿ ಭಗ್ನಾನಿ ಅವರನ್ನು ಗೋವಾ ಬೀಚ್‌ ಸಮೀಪದಲ್ಲಿ ಅದ್ದೂರಿಯಾಗಿ ಸಿಂಧಿ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. 

ಸಿನಿಮಾ ಅವಕಾಶಗಳು ಇಲ್ಲದಿದ್ದರೂ ವೆಬ್ ಸೀರಿಸ್ ಮತ್ತು ಕಮರ್ಷಿಯಲ್ ಆ್ಯಡ್ ಫೋಟೋಶೂಟ್ ನಲ್ಲಿ ರಕುಲ್ ಬ್ಯುಸಿಯಾಗಿದ್ದಾರೆ. ಮುಂದೆ ನಟಿ ಟಾಲಿವುಡ್‌ಗೆ ಪ್ರವೇಶಿಸುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಾಗಿದೆ. 

ಸ್ಯಾಂಡಲ್‌ವುಡ್‌ನ ಗಿಲ್ಲಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ರಕುಲ್ ಪ್ರೀತ್‌ ಬಾಲಿವುಡ್‌ನಲ್ಲಿ ಸ್ಟಾರ್‌ ನಟಿಯಾಗಿ ಗುರುತಿಸಿಕೊಂಡಿದ್ದು, ನಂತರ ತೆಲುಗು, ತಮಿಳು ಭಾಷೆಗಳಲ್ಲಿ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡರು. 

Latest Videos

click me!