ಗೇರ್ ಬದಲಿಸುವಾಗ ಮಾಡುವ 5 ತಪ್ಪು; ಕಡಿಮೆಯಾಗಲಿದೆ ಕಾರಿನ ಆಯಸ್ಸು!

Published : Jan 03, 2021, 05:29 PM IST

ಸದ್ಯ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಆಯ್ಕೆ ಇದ್ದರೂ, ಭಾರತದಲ್ಲಿ ಮ್ಯಾನ್ಯುಯೆಲ್ ಗೇರ್‌ಬಾಕ್ಸ್ ಕಾರುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಮಾನ್ಯುಯೆಲ್ ಗೇರ್ ಕಾರು ಡ್ರೈವಿಂಗ್ ವೇಳೆ ಕೆಲ ಸಾಮಾನ್ಯ ತಪ್ಪುಗಳು ಗೊತ್ತಿಲ್ಲದಂತೆ ಆಗಿಬಿಡುತ್ತದೆ. ಬಳಿಕ ಇದು ಅಭ್ಯಾಸವಾಗಿರುತ್ತದೆ. ಆದರೆ ಈ ತಪ್ಪುಗಳಿಂದ ಕಾರಿನ ಆಯಸ್ಸು ಕಡಿಮೆಯಾಗಲಿದೆ. ಹಾಗಾದರೆ ಮಾನ್ಯುಯೆಲ್ ಗೇರ್ ಕಾರು ಡ್ರೈವಿಂಗ್ ವೇಳೆ ಮಾಡುವ ಮಾಡುವ 5 ತಪ್ಪುಗಳು  ಯಾವುದು ಇಲ್ಲಿವೆ..  

PREV
18
ಗೇರ್ ಬದಲಿಸುವಾಗ ಮಾಡುವ 5 ತಪ್ಪು; ಕಡಿಮೆಯಾಗಲಿದೆ ಕಾರಿನ ಆಯಸ್ಸು!

ಮಾನ್ಯುಯೆಲ್ ಗೇರ್ ಕಾರು ಡ್ರೈವಿಂಗ್ ವೇಳೆ ಸೂಕ್ಷ್ಮ ವಿಚಾರಗಳನ್ನು ಗಮನಿಸಬೇಕು. ಅದರಲ್ಲೂ ಪ್ರಮುಖವಾಗಿ ಕಾರು ಡ್ರೈವಿಂಗ್ ವೇಳೆ ಗೇರ್ ಬದಲಾಯಿಸುವಾಗ ಎಚ್ಚರವಹಿಸಬೇಕು.

28

ಗೇರ್ ಬದಲಾಯಿಸುವಾಗ ಮಾಡುವಾಗ ಮೊದಲ ಹಾಗೂ ಪ್ರಮುಖ ತಪ್ಪು ಕ್ಲಚ್ ಸಂಪೂರ್ಣ ಬಳಕೆ ಮಾಡದಿರುವುದು. ಸಾಮಾನ್ಯವಾಗಿ ಕ್ಲಚ್ ಸರಿಯಾಗಿ ಬಳಕೆ ಮಾಡದೇ ಗೇರ್ ಬದಲಾಯಿಸುವುದು ಕಾರಿನ ಎಂಜಿನ್ ಮೇಲೆ ಪರಿಣಾಮ ಬೀರಲಿದೆ.

38

ಮೊದಲ ಗೇರ್‌ನಿಂದ ಹಿಡಿದು ಟಾಪ್ ಗೇರ್ ವರೆಗೂ ಕ್ಲಚ್ ಸರಿಯಾಗಿ ಬಳಕೆ ಮಾಡಬೇಕು. ಬಹಳಷ್ಟು ಜನ ಆರಂಭಿಕ ಗೇರ್‌ಗಳಲ್ಲಿ ಕ್ಲಚ್ ಬಳಸಿ, ಟಾಪ್ ಗೇರ್ ಬರುವಾಗ ಕ್ಲಚ್ ಸರಿಯಾಗಿ ಬಳಸುವುದಿಲ್ಲ.

48

ಗೇರ್ ಬದಲಾಯಿಸಿದ ಬಳಿಕವೂ ಕ್ಲಚ್ ಮೇಲೆ ಕಾಲಿಡುವುದು ಕೂಡ ಅಪಾಯಕಾರಿ. ಹಲವರು ಕ್ಲಚ್ ಪೆಡಲನ್ನು ಡೆಡ್ ಪೆಡಲ್ ರೀತಿ ಬಳಕೆ ಮಾಡುುತ್ತಾರೆ. ಇದು ತಪ್ಪು.

58

ಗೇರ್ ಬದಲಾಯಿಸಿದ ಬಳಿಕ ಡ್ರೈವಿಂಗ್ ವೇಳೆ ಕಾರಿನ ಗೇರ್ ಲಿವರ್ ಮೇಲೆ ಕೈ ಇಡುವುದು ಕೂಡ ಗೇರ್ ಬಾಕ್ಸ್ ಹಾಗೂ ಗೇರ್ ಲಿವರ್ ಬೇರಿಂಗ್ ಸೇರಿದಂತೆ ಹಲವು ಸಮಸ್ಯೆಗಳಿಗೆ ಕಾರಣವಾಗಲಿದೆ.

68

ಕಾರು ಮುಂದಕ್ಕೆ ಚಲಿಸುತ್ತಿರುವಂತೆ ರಿವರ್ಸ್ ಗೇರ್ ಹಾಕುವುದು ಕೂಡ ಅಪಾಯಕಾರಿಯಾಗಿದೆ. ಈ ರೀತಿ ಮಾಡುವುದರಿಂದ ಗೇರ್ ಬಾಕ್ಸ್ ಹಾಳಾಗಲಿದೆ

78

ಕಾರಿನ ವೇಗ ಕಡಿಮೆಯಾದಾಗ, ಅಥವಾ ಟಾಪ್ ಗೇರ್ ಸಾಮರ್ಥ್ಯದಲ್ಲಿ ಕಾರು ಮುಂದಕ್ಕೆ ಚಲಿಸುವುದ ಕಷ್ಟವಾದಾಗ, ಹಾಫ್ ಕ್ಲಚ್ ಹಿಡಿದು ಟಾಪ್ ಗೇರ್‌ನಲ್ಲೇ ಕಾರು ಚಲಾಯಿಸವುದು ಕೂಡ ಅಪಯಕಾರಿಯಾಗಿದೆ.

88

ಕಡಿಮೆ rpmನಲ್ಲಿದ್ದರೂ ಟಾಪ್ ಗೇರ್ ಬಳಕೆ ಮಾಡುವುದರಿಂದ ಕಾರಿನ ಗೇರ್ ಬಾಕ್ಸ್, ಕಾರಿನ ಎಂಜಿನ್ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಇದರಿಂದ ಕಾರಿನ ಬಾಳಿಕೆ ಕಡಿಮೆಯಾಗಲಿದೆ. 

click me!

Recommended Stories