ಸ್ಯಾಂಡಲ್ ವುಡ್ ಮೂವರು ಸ್ಟಾರ್ ನಟರ ಹುಟ್ಟುಹಬ್ಬ!

Sep 18, 2018, 12:10 PM IST

ಸಾಹಸ ಸಿಂಹ ವಿಷ್ಣುವರ್ಧನ್ 68ನೇ ಹುಟ್ಟುಹಬ್ಬಕ್ಕೆ ಬೆಂಗಳೂರಿನಲ್ಲಿ  ವಿಷ್ಣು ರಾಪ್ಟ್ರೀಯ  ಉತ್ಸವ ನಡಿಯುತ್ತಿದು. ಅಷ್ಟೇ ಅಲ್ಲದೆ  ರಿಯಲ್ ಸ್ಟಾರ್  ಉಪೇಂದ್ರನ ತಮ್ಮ ಪಕ್ಷ ಉತ್ತಮ ಪ್ರಜಾಕೀಯ ಲಾಂಚ್ ಮಾಡಿದ್ದಾರೆ. ಶೃತಿ ತಮ್ಮ ಕುಟುಂಬದವ ಜೊತೆ ಆಚರಿಸುತ್ತಿದ್ದಾರೆ.