ರಿಲೀಸ್‌ಗೂ ಮುನ್ನವೇ ಕುತೂಹಲ ಮೂಡಿಸಿದೆ ’ಬೀರ್‌ಬಲ್’

Jan 18, 2019, 12:20 PM IST

ಕೆಲವೊಂದು ಚಿತ್ರಗಳು ಬಿಡುಗಡೆಗೂ ಮುನ್ನ ಭಾರೀ ಸದ್ದು ಮಾಡುತ್ತವೆ. ಚಿತ್ರದ ಟೀಸರ್ ಹಾಗೂ ಹಾಡುಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತವೆ. ಅಂತದ್ದೇ ಒಂದು ಚಿತ್ರ ಬೀರ್ ಬಲ್. ಈ ಚಿತ್ರದ ಹಾಡುಗಳು ಸಿಕ್ಕಾಪಟ್ಟೆ ಹಿಟ್ ಆಗಿದೆ. ಈ ಚಿತ್ರದ ಬಗ್ಗೆ ಬಿರ್ ಬಲ್ ಟೀಂ ಸುವರ್ಣ ನ್ಯೂಸ್ ಜೊತೆ ಮಾತನಾಡಿದೆ. ಇಲ್ಲಿದೆ ನೋಡಿ .