ಡ್ಯಾನ್ಸ್ ಮಾಡ್ತಾ ಮಾಡ್ತಾ ಟಾಪ್ ಲೆಸ್ ಅದ ಐರಾವತ ನಟಿ | ಡ್ಯಾನ್ಸಿಂಗ್ ವಿಡಿಯೋ ವೈರಲ್ | ಊರ್ವಶಿ ಸದ್ಯ ‘ಪಾಗಲ್ ಪಂತಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
‘ಐರಾವತ’ ಸಿನಿಮಾದಲ್ಲಿ ದರ್ಶನ್ ಗೆ ಜೋಡಿಯಗಿ ನಟಿಸಿದ್ದ ಬಾಲಿವುಡ್ ನಟಿ ಊರ್ವಶಿ ರಟೌಲಾ ತಮ್ಮ ಜೀರೋ ಫಿಗರ್ ಹಾಗೂ ಫ್ಯಾಶನ್ ಸೆನ್ಸ್ ನಿಂದ ಹೆಸರಾಗಿದ್ದಾರೆ.
ಇತ್ತೀಚಿಗೆ ಡ್ಯಾನ್ಸ್ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಡ್ಯಾನ್ಸ್ ಮಾಡುತ್ತಾ ಮಾಡುತ್ತಾ ಟಾಪ್ ತೆಗೆಯುತ್ತಾರೆ. ಈ ವಿಡಿಯೋ ವೈರಲ್ ಆಗಿದೆ.
ಊರ್ವಶಿ ತಾವು ನಟಿಸಿದ ಸೂಪರ್ ಹಿಟ್ ಸಿನಿಮ ‘ಬಿಜಲಿ ಕಿ ತಾರ್’ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಈ ಹಾಡಿಗೆ ಡ್ಯಾನ್ಸ್ ಮಾಡುತ್ತಾ ಮಾಡುತ್ತಾ ಟಾಪನ್ನು ತೆಗೆಯುತ್ತಾರೆ. ಇದು ವೈರಲ್ ಆಗಿದೆ. ಊರ್ವಶಿ ಸದ್ಯ ‘ಪಾಗಲ್ ಪಂತಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇಲಿಯಾನಾ ಡಿಕ್ರೂಸ್, ಜಾನ್ ಅಬ್ರಾಹಿಂ ಲೀಡಿಂಗ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ದರ್ಶನ್ ಜೊತೆ ಐರಾವತ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.