'ವಿಲನ್' ನಟಿ ಆ್ಯಮಿ ಜಾಕ್ಸನ್ ಹಾಟ್ ಅವತಾರ!

First Published Jan 18, 2019, 12:05 PM IST

ಬಾಲಿವುಡ್‌ನ ಬ್ರಿಟಿಷ್ ಬೆಡಗಿ ಆ್ಯಮಿ ಜಾಕ್ಸನ್ ವೆಕೇಷನ್ ಫೋಟೋ ವೈರಲ್ ಆಗಿದೆ.

ಬಾಲಿವುಡ್‌ನ ಬ್ರಿಟಿಷ್ ಬೆಡಗಿ ಆ್ಯಮಿ ಜಾಕ್ಸನ್ ವೆಕೇಷನ್ ಫೋಟೋ ವೈರಲ್ ಆಗಿದೆ.
undefined
'ವಿಲನ್' ಚಿತ್ರ ಮೂಲಕ ಸ್ಯಾಂಡಲ್‌ವುಡ್‌ಗೂ ಎಂಟ್ರಿ ಕೊಟ್ಟ ಫಾರಿನ್ ನಟಿ.
undefined
16ನೇ ವಯಸ್ಸಲ್ಲೇ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ಬೆಡಗಿ.
undefined
2009ರಲ್ಲಿ ‘Miss Teen World ಪ್ರಶಸ್ತಿ ಪಡೆದಿದ್ದರು.
undefined
ಇತ್ತೀಚೆಗೆ ಆ್ಯಮಿ ಗುಟ್ಟಾಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
undefined
2013ರಲ್ಲಿ FHM 'ವರ್ಲ್ಡ್ ಸೆಕ್ಸಿ' 100 ವುಮನ್ನಲ್ಲಿ 56ನೇ ಸ್ಥಾನ ಪಡೆದಿದ್ದರು ಆ್ಯಮಿ.
undefined
ಬಾಲಿವುಡ್ ಸುಲ್ತಾನ್ ಜೊತೆ ನಟಿಸೊದು ಆ್ಯಮಿಯ ಕನಸಂತೆ.
undefined
ಸಿನಿಮಾ ಹಾಗೂ ಮಾಡೆಲಿಂಗ್ ಮಾಡಿಕೊಂಡು ಲಾ ಓದಿರುವ ಆ್ಯಮಿ, ಪ್ರಾಣಿ ಸಂಗ್ರಹವೊಂದಕ್ಕೆ ವಕೀಲೆಯಾಗಿಯೂ ಕಾರ್ಯ ನಿರ್ವಹಿಸುತ್ತಾರೆ.
undefined
click me!