ಹೊಸ ವರ್ಷಕ್ಕೆ ಹೊರಬಂತು ಪೂನಂ ಪಾಂಡೆ ಬಾತ್‌ಟಬ್‌ ವಿಡಿಯೋ!

By Web Desk  |  First Published Jan 2, 2019, 8:59 PM IST

ತನ್ನ ಹಾಟ್ ಫೋಟೋ ಮತ್ತು ವಿಡಿಯೋಗಳ ಮೂಲಕ ಹುಡುಗರ ನಿದ್ದೆಗೆಡಿಸುವ  ಪೂನಂ ಪಾಂಡೆ ಹೊಸ ವರ್ಷಕ್ಕೆ ತಮ್ಮದೇ ಆದ ರೀತಿ ಆದರೆ ಕೊಂಚ ತಡವಾಗಿ ಶುಭಾಶಯ ಹೇಳಿದ್ದಾರೆ.


ವಿಡಿಯೋ ಒಂದನ್ನು ಅಪ್ ಲೋಡ್ ಮಾಡಿರುವ ಪೂನಂ ಬಾತ್ ಟಬ್ ಕಡೆ ತೆರಳುತ್ತಾಳೆ.  ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೖರಲ್ ಆಗುತ್ತಿದೆ. 

ಲಿವುಡ್ ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿ, ತನ್ನ ಸೆಡ್ಯೂಸಿವ್ ವಿಡಿಯೋಗಳನ್ನು ಯುಟ್ಯೂಬ್ ನಲ್ಲಿ ಹಾಕಿ ಖ್ಯಾತಳಾದ ಚೆಂದುಳ್ಳಿ ಚೆಲುವೆ ಈಕೆ! ಪೂನಂ ಪಾಂಡೆ ಸೋಷಿಯಲ್ ಮೀಡಿಯಾದಲ್ಲಿ 2.2 ಮಿಲಿಯನ್ ಫಾಲೋವರ್ಸನ್ನು ಹೊಂದಿದ್ದು ದಿನಕ್ಕೊಂದು ವಿಡಿಯೊ ಹಾಕುತ್ತಿದ್ದಾರೆ. ಅಲ್ಲದೇ ಫಾಲೋ ಮಾಡುವಂತೆ ಮನವಿಯನ್ನು ಮಾಡಿದ್ದಾರೆ.

Tap to resize

Latest Videos

ಮಿಡ್ ನೈಟ್ ವಿಡಿಯೋ ಹಾಕಿದ ಪೂನಂ..ಅಬ್ಬಬ್ಬಾ!

 

 
 
 
 
 
 
 
 
 
 
 
 
 

COMING SOON. HAPPY2019.

A post shared by Poonam Pandey (@ipoonampandey) on Dec 31, 2018 at 12:31pm PST

COMING SOON.
HAPPY 2019 pic.twitter.com/13fa4Jvku9

— Poonam Pandey (@iPoonampandey)
click me!