Sandalwood

ಕೆಸಿಸಿ ಕಪ್: ಕೊನೆ ಓವರ್‌ನಲ್ಲಿ ಪವನ್-ಭಟ್ಕಳ್ ಮ್ಯಾಚ್ ಗೆಲ್ಲಿಸಿದ್ದು ಹೇಗೆ ಗೊತ್ತಾ?

9, Sep 2018, 10:00 AM IST

ಸ್ಯಾಂಡಲ್ ವುಡ್ ನಟರ ನಡುವೆ ಕೆಸಿಸಿ ಪಂದ್ಯ ಬಾರೀ ರೋಚಕತೆ ಮೂಡಿಸಿದೆ. ನಿನ್ನೆ ಸುದೀಪ್ - ಗಣೇಶ್ ನಡುವೆ ಕ್ರಿಕೆಟ್ ವಾರ್ ಜೋರಾಗಿತ್ತು. ಮೊದಲು ಟಾಸ್ ಗೆದ್ದ ಗಣೇಶ್ ಉತ್ತಮ ಪ್ರದರ್ಶನ ನೀಡಿ ರೋಚಕ ಜಯ ತಮ್ಮದಾಗಿಸಿಕೊಂಡರು. ಕೊನೆ ಓವರ್‌ನಲ್ಲಿ ಪವನ್ ಹಾಗೂ ಭಟ್ಕಳ್ ಆಟ ಬಾರೀ ರೋಚಕತೆ ಮೂಡಿಸಿತ್ತು.