ಬೆಂಗಳೂರು: ಬಾಲಿವುಡ್ ನಟಿ, ಮಂಡಿ ಸಂಸದೆ ಕಂಗನಾ ರಣಾವತ್ ಉಡುಪಿಯಲ್ಲಿ ಕಾಣಿಸಿಕೊಂಡಿದ್ದಾರೆ. ಉಡುಪಿಯ ಕಾಪು ಬಳಿ ಇರುವು ಅತ್ಯಂತ ಪ್ರಸಿದ್ಧ ಹಾಗೂ ಐತಿಹಾಸಿಕ ಮಾರಿಯಮ್ಮನ ಗುಡಿಗೆ ಕಂಗನಾ ರಣವಾತ್ ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ಮತ್ತೊಂದೆಡೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಗೈರಾಗಿದ್ದ ಕಲಾವಿದರ ಮೇಲೆ ಕಾಂಗ್ರೆಸ್ ನಾಯಕರು ಗರಂ ಆಗಿದ್ದಾರೆ. ಚಿತ್ರರಂಗದ ಕಲಾವಿದರ ನಟ್ಟು ಬೋಲ್ಟು ಟೈಟ್ ಮಾಡ್ತೀನಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿಗೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಡಿ ಕೆ ಶಿವಕುಮಾರ್ ಮಾತು ಸಂಪೂರ್ಣ ತಪ್ಪಲ್ಲ ಆದರೆ, ಎಲ್ಲದ್ದಕ್ಕೂ ಕಲಾವಿದರನ್ನು ದೂಷಿಸುವುದು ತಪ್ಪು. ರಾಜಕಾರಣಿಗಳಿಗೆ ಕಲಾವಿದರು ಸಾಫ್ಟ್ ಟಾರ್ಗೆಟ್ ಆಗುತ್ತಿದ್ದಾರೆ. ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ರಮ್ಯಾ ಕಲಾವಿದರ ಬೆಂಬಲಕ್ಕೆ ನಿಂತಿದ್ದಾರೆ.

07:22 PM (IST) Mar 04
ಕೃಷ್ಣ ಪಂಥ, ವಿಠ್ಠಲ ಪಂಥದ ಚರ್ಚೆಯಿಂದ ಭಕ್ತ ಕುಂಬಾರ ಚಿತ್ರದ ಒಂದು ಹಾಡಿಗಾಗಿ ಆರು ತಿಂಗಳು ಶೂಟಿಂಗ್ ಅನ್ನು ನಿಲ್ಲಿಸಿದ್ದ ಡಾ.ರಾಜ್‌ಕುಮಾರ್ ಅವರ ರೋಚಕ ಕಥೆ ವಿವಿರಿಸಿದ್ದಾರೆ ಸಾಹಿತಿ ಎನ್.ಎಸ್.ಶ್ರೀಧರ ಮೂರ್ತಿ.
06:03 PM (IST) Mar 04
ಖ್ಯಾತ ನಟ ಶಿವಾಜಿ ಗಣೇಶನ್ ಮೊಮ್ಮಗನ ಸಾಲಕ್ಕೆ ಅವರ ಮನೆ ಜಪ್ತಿಯಾಗಿದೆ. ಈಶಾನ್ ಪ್ರೊಡಕ್ಷನ್ಸ್ ಸಾಲ ತೀರಿಸಲಾಗದೆ ಕೋರ್ಟ್ ಆದೇಶದಂತೆ ಮನೆ ಕಳೆದುಕೊಂಡಿದೆ.
ಪೂರ್ತಿ ಓದಿ04:32 PM (IST) Mar 04
ನಟ ಅನಿಲ್ ಕಪೂರ್ ಅವರು ಕನ್ನಡದಲ್ಲಿ ಹಾಡಿರುವ ನಗುವ ನಯನ ಹಾಡಿನ ವಿಡಿಯೋ ವೈರಲ್ ಆಗಿದೆ.
03:38 PM (IST) Mar 04
ಭರ್ಜರಿ ಬ್ಯಾಚುಲರ್ ಆಗಿ ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ಡ್ರೋನ್ ಪ್ರತಾಪ್. ರಚ್ಚು ಸಪೋರ್ಟ್ ನೋಡಿ ಕ್ರೇಜಿ ಸ್ಟಾರ್ ಕೂಡ ಶಾಕ್.....
ಪೂರ್ತಿ ಓದಿ03:09 PM (IST) Mar 04
ಸೋಷಿಯಲ್ ಮೀಡಿಯಾದಲ್ಲಿ ತರುಣ್ ಸೋನಲ್ ಜೋಡಿ ನೋಡಿ ಫ್ಯಾನ್ಸ್ ಫಿದಾ. ದೇವಸ್ಥಾನ ಸುತ್ತುವುದಲ್ಲ ಕೊರಳಿನಲ್ಲಿ ತಾಳಿ ನೋಡಿ ಶಾಕ್...
02:55 PM (IST) Mar 04
ರಶ್ಮಿಕಾ ಮಂದಣ್ಣ ಅವರು ವಿಭಿನ್ನ ರೀತಿಯಲ್ಲಿ ಆಮ್ಲೇಟ್ ಮಾಡುವುದನ್ನು ಹೇಳಿಕೊಟ್ಟಿದ್ದಾರೆ. ಇದಕ್ಕೆ ವಿಭಿನ್ನ ರೀತಿಯ ನಿಲುವು ವ್ಯಕ್ತವಾಗಿದೆ.
02:45 PM (IST) Mar 04
ಅಗಲಿದ ತಂದೆಯನ್ನು ಬೇರೆ ಬೇರೆ ರೀತಿಯಲ್ಲಿ ಕಾಣುತ್ತಿರುವ ಅದ್ವಿತಿ- ಅಶ್ವಿತಿ ಶೆಟ್ಟಿ. ಮಕ್ಕಳನ್ನು ಬಿಟ್ಟು ಹೋಗಲು ಇಷ್ಟವಿಲ್ಲ ಅನ್ನೋದು ಪಾಸಿಟಿವ್ ಆಗಿ ಸ್ವೀಕರಿಸಿದ ನಟಿಯರು.
ಪೂರ್ತಿ ಓದಿ02:00 PM (IST) Mar 04
ರೆಸಾರ್ಟ್‌ನಲ್ಲಿ ಮಗಳು ನೆಟ್ಟಿರುವ ಗಿಡ ಎಷ್ಟು ದೊಡ್ಡದಾಗಿದೆ ಎಂದು ಬೆಳೆದು ನೋಡಿ ಶಾಕ್ ಆದ ಅನು ಪ್ರಭಾಕರ್. ಅಪ್ಪು ಗಿಡ ಕೂಡ ಅಲ್ಲೇ ಇದೆ....
ಪೂರ್ತಿ ಓದಿ01:19 PM (IST) Mar 04
ಅದೃಷ್ಟ ಹುಡುಕಿ ಹೆಸರು ಬದಲಿಸಿಕೊಂಡಿದ್ದಾರೆ ಶಿಲ್ಪಾ ಶೆಟ್ಟಿ, ಅಮಿತಾಭ್, ಸೈಫ್ ಅಲಿ, ರಜನೀಕಾಂತ್, ಅಜೆಯ್ ದೇವಗನ್ ಸೇರಿದಂತೆ ಕೆಲವು ನಟರು. ಇದರ ಡಿಟೇಲ್ಸ್ ಇಲ್ಲಿದೆ...
01:08 PM (IST) Mar 04
Kannada Cinema OM: 1995ರ ಸೂಪರ್ ಹಿಟ್ ಸಿನಿಮಾ ಓಂಗೆ ಪ್ರೇಮಾ ಮೊದಲ ಆಯ್ಕೆಯಾಗಿರಲಿಲ್ಲ. ಉಪೇಂದ್ರ ಬೇರೆ ನಟಿಯನ್ನು ಆಯ್ಕೆ ಮಾಡಲು ಯೋಜಿಸಿದ್ದರು, ಆದರೆ ಕೊನೆಗೆ ಪ್ರೇಮಾ ಆಯ್ಕೆಯಾದರು.
ಪೂರ್ತಿ ಓದಿ12:51 PM (IST) Mar 04
ಬಿಗ್ಬಾಸ್ ಖ್ಯಾತಿಯ ನಿವೇದಿತಾ ಗೌಡ ತುಂಡುಡುಗೆಯಲ್ಲಿ ಮಿಂಚುತ್ತಿದ್ದರೆ, ಅವರ ಅಮ್ಮ ಹೇಮಾ ಸೀರೆಯಲ್ಲಿ ಶೈನ್ ಆಗುತ್ತಿದ್ದಾರೆ. ಅವರ ರೀಲ್ಸ್ಗೆ ಥಹರೇವಾರಿ ಕಮೆಂಟ್ಸ್ ಬಂದಿವೆ.
12:20 PM (IST) Mar 04
ಬಕೆಟ್ ಮತ್ತು ಚೊಂಬು ಬಳಸಿ ಎಣ್ಣೆ ಕುಡಿದವರೇ ಇಂದು ರಿಯಲ್ ಸೂಪರ್ ಸ್ಟಾರ್‌ಗಳು. ದೇವರಾಜ್ ಬಿಚ್ಚಿಟ್ಟ ಸತ್ಯ ವೈರಲ್.....
ಪೂರ್ತಿ ಓದಿ11:54 AM (IST) Mar 04
ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾದ ಸಿನಿಮಾ 358 ಕೋಟಿ ಕಲೆಕ್ಷನ್ ಮಾಡಿದೆ. ಈ ಸಿನಿಮಾ ವಿಶ್ವದ ಅತ್ಯನ್ನುತ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.
ಪೂರ್ತಿ ಓದಿ11:38 AM (IST) Mar 04
ಹಸೆಮಣೆ ಏರಿದ ಚೈತ್ರಾ ವಾಸುದೇವನ್. ಪ್ರಪೋಸ್ ಮಾಡಿದ್ದೇ ವಿದೇಶದಲ್ಲಿ ಹಾಗಿದ್ರೆ ಹನಿಮೂನ್‌ಗೆ ಹೋಗುವುದು ಎಲ್ಲಿಗೆ?
ಪೂರ್ತಿ ಓದಿ10:42 AM (IST) Mar 04
ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆ ಮುಗಿಸಿ ಮನೆಗೆ ಬಂದ ಅಂಬರೀಶ್ ಹೇಳಿದ್ದೇನು ಎಂದು ಅವರ ಮಗ ಅಭಿಷೇಕ್ ಹೇಳಿದ್ದಾರೆ. ವಿಷ್ಣುವರ್ಧನ್ ಮತ್ತು ಅಂಬರೀಶ್ ಅವರ ಸ್ನೇಹ ಹೇಗಿತ್ತು ಎಂಬುದರ ಕುರಿತ ಲೇಖನ ಇದಾಗಿದೆ.
ಪೂರ್ತಿ ಓದಿ09:07 AM (IST) Mar 04
ಅಶ್ಲೀಲ ಹೇಳಿಕೆಯಿಂದ ವಿವಾದಕ್ಕೆ ಗುರಿಯಾಗಿದ್ದ ಯೂಟ್ಯೂಬರ್ ರಣವೀರ್ ಅಲಹಾಬಾದಿಯಾ ಅವರ 'ದಿ ರಣವೀರ್ ಶೋ' ಪ್ರಸಾರಕ್ಕೆ ಸುಪ್ರೀಂ ಕೋರ್ಟ್ ನಿರ್ಬಂಧ ತೆರವು ಮಾಡಿದೆ. ಶೋನಲ್ಲಿ ನೈತಿಕತೆ ಮತ್ತು ಸಭ್ಯತೆ ಕಾಯ್ದುಕೊಳ್ಳಲು ನ್ಯಾಯಾಲಯವು ಸಲಹೆ ನೀಡಿದೆ.
ಪೂರ್ತಿ ಓದಿ08:54 AM (IST) Mar 04
97ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ಅನೋರಾ’ ಚಿತ್ರವು ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಶಾನ್ ಬೇಕರ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದರೆ, ಭಾರತದ ಕಿರುಚಿತ್ರ ಅನುಜಾ ಪ್ರಶಸ್ತಿ ಪಡೆಯುವಲ್ಲಿ ವಿಫಲವಾಯಿತು.
ಪೂರ್ತಿ ಓದಿ08:27 AM (IST) Mar 04
ಸಾಯಿ ಪಲ್ಲವಿ ಹೆಚ್ಚಾಗಿ ಮೇಕಪ್ ವಸ್ತುಗಳನ್ನು ಬಳಸೋದಿಲ್ಲ. ಪ್ರತಿಯೊಂದು ಸಿನಿಮಾದಲ್ಲೂ ಅವರು ನ್ಯಾಚುರಲ್ ಆಗಿಯೇ ಕಾಣಿಸ್ತಾರೆ. ಅನಿವಾರ್ಯ ಅಂದ್ರೆ ಮಾತ್ರ ಸ್ವಲ್ಪ ಲೈಟಾಗಿ ಮೇಕಪ್ ಮಾಡ್ತಾರೆ. ಆದ್ರೆ ಸಾಯಿ ಪಲ್ಲವಿ ರೆಗ್ಯುಲರ್ ಆಗಿ ಯೂಸ್ ಮಾಡೋ ಎರಡು ಮೇಕಪ್ ಪ್ರಾಡಕ್ಟ್ಸ್ ಏನು ಅಂತ ನಿಮಗೆ ಗೊತ್ತಾ?
ಪೂರ್ತಿ ಓದಿ