ಬೆಂಗಳೂರು (ಮಾ.13): ಕನ್ನಡ ಸಿನಿಮಾ ಹಾಗೂ ಕಿರುತೆರೆ ಲೋಕದ ಅಪ್‌ಡೇಟ್ ನೀಡುವ ಲೈವ್ ಬ್ಲಾಗ್. ಕನ್ನಡ ಸಿನಿಮಾಗಳು, ಬಾಲಿವುಡ್, ಕಾಲಿವುಡ್, ಮಾಲಿವುಡ್ ಹಾಗೂ ಟಾಲಿವುಡ್ ನ್ಯೂಸ್ ಮತ್ತು ಗಾಸಿಪ್‌ಗಳು, ಓಟಿಟಿ ಫ್ಲಾಟ್‌ಫಾರ್ಮ್ ಅಪ್‌ಡೇಟ್‌ಗಳು, ಹೊಸ ಚಿತ್ರ ವಿಮರ್ಶೆ ಎಲ್ಲವುಗಳ ತಾಜಾ ಸುದ್ದಿ ಇಲ್ಲಿ ಲಭ್ಯ..

09:30 PM (IST) Mar 19
'ಬಿಗ್ ಬಾಸ್ ಕನ್ನಡ ಸೀಸನ್ 10' ಶೋ ಇಶಾನಿ ಅವರು ಸೋಶಿಯಲ್ ಮೀಡಿಯಾದಲ್ಲಿ ಬೋಲ್ಡ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಪೂರ್ತಿ ಓದಿ09:08 PM (IST) Mar 19
'ಲಕ್ಷ್ಮೀ ನಿವಾಸ' ಧಾರಾವಾಹಿ ಕಲಾವಿದರು ಶ್ರೀಲಂಕಾಕ್ಕೆ ತೆರಳಿದ್ದಾರೆ. ಅಲ್ಲಿನ ಫೋಟೋಗಳು ಹೀಗಿವೆ!
ಪೂರ್ತಿ ಓದಿ07:51 PM (IST) Mar 19
ನಟಿ ಶರ್ಮಿಳಾ ಮಾಂಡ್ರೆ ಅವರು ಇದೀಗ ದರ್ಶನ್ ನಟನೆಯ ಮುಂಬರುವ ಕನ್ನಡದ 'ಡೆವಿಲ್' ಚಿತ್ರದಲ್ಲಿ ನಟಿಸಿದ್ದಾರೆ. ಕಳೆದ ವಾರ ಮೈಸೂರಿನಲ್ಲಿ ನಡೆದ ದಿ ಡೆವಿಲ್ ಚಿತ್ರದ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ...
ಪೂರ್ತಿ ಓದಿ06:28 PM (IST) Mar 19
ಕನ್ನಡ ಸಿನಿಮಾಗಳು ಓಡ್ತಿಲ್ಲ, ಚಿತ್ರಮಂದಿರಗಳಿಗೆ ಜನ ಬರುತ್ತಿಲ್ಲ ಎಂದೆಲ್ಲಾ ನೋವು ತೋಡಿಕೊಳ್ತಿರೋ ಸಿನಿ ಇಂಡಸ್ಟ್ರಿಯವರಿಗೆ ಕ್ರೇಜಿ ಸ್ಟಾರ್ ರವಿಚಂದ್ರನ್ ಹೇಳಿದ್ದೇನು?
05:53 PM (IST) Mar 19
ಮಂಚು ಮೋಹನ್ ಬಾಬು, ವಿಷ್ಣು ಜೊತೆ ಮನೋಜ್ ಜಗಳ ಆಡ್ತಿದ್ದಾನೆ ಅಂತ ಗೊತ್ತಿದೆ. ಆದ್ರೆ ಮೋಹನ್ ಬಾಬು ಬರ್ತ್‌ಡೇಗೆ ಮನೋಜ್ ಹಾಕಿರೋ ಪೋಸ್ಟ್ ಸಖತ್ ವೈರಲ್ ಆಗಿದೆ.
ಪೂರ್ತಿ ಓದಿ05:51 PM (IST) Mar 19
Lakshmi Nivasa: ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ, ಕೆಲಸವಿಲ್ಲದೆ ಇರುವ ಶ್ರೀನಿವಾಸ್‌ಗೆ ಸಂತೋಷ್ ವ್ಯಂಗ್ಯವಾಡುತ್ತಾನೆ. ಅದಕ್ಕೆ ಶ್ರೀನಿವಾಸ್ ಮಾತಿನಿಂದಲೇ ತಕ್ಕ ಉತ್ತರ ನೀಡುತ್ತಾರೆ. ವೀಣಾ ಕೂಡಾ ಮಾವನ ಪರವಾಗಿ ಮಾತನಾಡುತ್ತಾ ಗಂಡನಿಗೆ ಬುದ್ಧಿ ಹೇಳುತ್ತಾಳೆ.
ಪೂರ್ತಿ ಓದಿ05:26 PM (IST) Mar 19
Sara Ali Khan Spotted: ಸಾರಾ ಅಲಿ ಖಾನ್ ಪರ್ಪಲ್ ಡ್ರೆಸ್‌ನಲ್ಲಿ ಒಂದು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು. ಅವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ, ಅಭಿಮಾನಿಗಳು ಹೊಗಳುತ್ತಿದ್ದಾರೆ. ಹಾಗಾದರೆ ಅವರ ಫೋಟೋಗಳನ್ನು ನೋಡೋಣ..
ಪೂರ್ತಿ ಓದಿ05:09 PM (IST) Mar 19
'ನಾನು ದಕ್ಷಿಣದವನು. ನಾನು ದಕ್ಷಿಣ ಭಾರತದ ಎಲ್ಲಾ ಭಾಷೆಯನ್ನು ಇಷ್ಟಪಡುತ್ತೇನೆ. ನಾನು ಕನ್ನಡದ ಸಾಕಷ್ಟು ಚಿತ್ರಗಳಿಗೆ ನೃತ್ಯ ಸಂಯೋಜಿಸಿದ್ದೇನೆ. ದರ್ಶನ್, ಕಿಚ್ಚ, ಯಶ್ ಚಿತ್ರಗಳಿಗೆ ಕೆಲಸ ಮಾಡಿದ್ದೇನೆ. ನಾನು ಬಾಲಿವುಡ್ ಕೊರಿಯೋಗ್ರಾಫರ್..
ಪೂರ್ತಿ ಓದಿ04:48 PM (IST) Mar 19
ಊರವ್ರೆಲ್ಲಾ ನಮ್ ಊರು ಚೆನ್ನಾಗಿರ್ಬೇಕು ಅಂತ ನೋಡ್ಕೊಂಡ್ರೆ ನಮ್ಮ ರಾಜ್ಯ ಚೆನ್ನಾಗಿರುತ್ತೆ.. ಸೇಮ್ ಥಿಂಗ್ ಗೋಸ್ ಟು ದ ಕಂಟ್ರಿ.. 'ಫಸ್ಟ್ ಆಫ್ ಆಲ್ ನಮ್ಮನ್ನ ನಾವು ಚೆನ್ನಾಗಿ ನೋಡ್ಕೊಳ್ಳೋಣ.. ಅದ್ರಿಂದ ಎಲ್ಲಾನೂ ಸರಿಹೋಗುತ್ತೆ...
ಪೂರ್ತಿ ಓದಿ04:42 PM (IST) Mar 19
ಆ್ಯಂಕರ್ ಅನುಪಮಾ ಗೌಡ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಕಲರ್ಸ್ ಕನ್ನಡ ವಿಶೇಷ ವಿಡಿಯೋ ಮೂಲಕ ನಟಿಗೆ ವಿಷ್ ಮಾಡಿದೆ. ಇದೇ ವೇಳೆ ಇವರ ಬದುಕಿನ ಪಯಣದ ಬಗ್ಗೆ ಇಲ್ಲಿದೆ ವಿವರ...
04:33 PM (IST) Mar 19
ಕನ್ನಡ ಚಿತ್ರರಂಗದಲ್ಲಿ ನವೀನ್ ಕೃಷ್ಣ ಅವರು ನಟ, ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಅವರು ‘ಧಿಮಾಕು’ ಮಾಡಿ ಸಾಲಗಾರನಾದ ಕಥೆ ಅನೇಕರಿಗೆ ಗೊತ್ತಿರಲಿಕ್ಕಿಲ್ಲ!
ಪೂರ್ತಿ ಓದಿ04:03 PM (IST) Mar 19
ತಿರುಪತಿಯಲ್ಲಿ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ ಶ್ರೀದೇವಿ ಪುತ್ರಿ. ದಿನವೂ ಬಾಳೆಎಲೆ ಊಟ ಮಾಡುವ ಆಸೆ ಅಂತಿದ್ದಾರೆ.
ಪೂರ್ತಿ ಓದಿ03:47 PM (IST) Mar 19
ಸಾಮಾಜಿಕ ಜಾಲತಾಣದಲ್ಲಿ ವಿಚಿತ್ರವಾಗಿ ಕುಳಿತಿರುವ ಫೋಟೋ ಹಂಚಿಕೊಂಡ ಚೈತ್ರಾ. ಕಾಮೆಂಟ್ ಪೂರ್ತಿ ಆಟೋ ಅಣ್ಣನ ಚಿಂತೆ.
ಪೂರ್ತಿ ಓದಿ03:33 PM (IST) Mar 19
ಕಿಚ್ಚ ಸುದೀಪ್ ನಟನೆಯ ‘ನಲ್ಲ’ ಸಿನಿಮಾ ಹೀರೋಯಿನ್ ವಿರುದ್ಧವೇ ಸ್ವಂತ ತಾಯಿ ದೂರು ನೀಡಿದ ವಿಷಯ ಗೊತ್ತಿದೆಯಾ?
ಪೂರ್ತಿ ಓದಿ03:28 PM (IST) Mar 19
ಸನಮ್ ತೇರಿ ಕಸಮ್ ಇಷ್ಟಪಟ್ಟವರಿಗೆ, ಇಲ್ಲಿವೆ 5 ರೊಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾಗಳು. ಈ ಸಿನಿಮಾಗಳನ್ನು ನೋಡಿದಾಗ ಪ್ರೀತಿಯ ಭಾವನೆಗಳು ಅರಳುತ್ತವೆ,
ಪೂರ್ತಿ ಓದಿ02:57 PM (IST) Mar 19
ವೃತ್ತಿ ರಂಗಭೂಮಿ ಹಿನ್ನೆಲೆಯಿಂದ ಬಂದ ಡಾ ರಾಜ್‌ಕುಮಾರ್ ಅವರು ಅಂದು ಆಗಷ್ಟೇ ಸಿನಿಮಾ ನಟರಾಗಿ ಗುರುತಿಸಿಕೊಂಡಿದ್ದರು. ಬೇಡರ ಕಣ್ಣಪ್ಪ ಅಭೂತಪೂರ್ವ ಯಶಸ್ಸು ಸಾಧಿಸಿತ್ತು. ಜೊತೆಗೆ, ಬಂಗಾರದ ಮನುಷ್ಯ.. ಗುಟ್ಟು ರಟ್ಟಾಗಿದೆ ನೋಡಿ..
ಪೂರ್ತಿ ಓದಿ02:53 PM (IST) Mar 19
ರಾಹಾ ಹಿಂದಿ ಸಿನಿಮಾಗಳನ್ನು ನೋಡುತ್ತಾಳಾ? ತಂದೆ ತಾಯಿ ಸಿನಿಮಾವನ್ನು ಗೆಸ್ ಮಾಡ್ತಾಳಾ? ಇಲ್ಲಿದೆ ನೋಡಿ ಫುಲ್ ಉತ್ತರ....
ಪೂರ್ತಿ ಓದಿ02:43 PM (IST) Mar 19
ಕನ್ನಡದ ಕೆಲ ನಟಿಯರು ವಯಸ್ಸು 40 ದಾಟಿದರೂ ಕೂಡ ಇನ್ನು ಚಿಕ್ಕ ವಯಸ್ಸಿನವರಂತೆ ಕಾಣುತ್ತಾರೆ. ಅವರು ಯಾರು? ಯಾರು?
ಪೂರ್ತಿ ಓದಿ02:31 PM (IST) Mar 19
ಸೋಶಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳು ಮಚ್ಚು, ಲಾಂಗ್ ಹಿಡಿದು ಪೋಸ್ ನೀಡುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಬಿಗ್ ಬಾಸ್ ಸ್ಪರ್ಧಿಗಳಾದ ವಿನಯ್ ಗೌಡ ಹಾಗೂ ರಜತ್ ಕಿಶನ್ ಅವರ ರೀಲ್ಸ್ ವಿವಾದಕ್ಕೆ ಕಾರಣವಾಗಿದೆ. ಪೊಲೀಸರು ಸೆಲೆಬ್ರಿಟಿಗಳು ಹಾಗೂ ಸಾಮಾನ್ಯ ಜನರಿಗೆ ಬೇರೆ ಬೇರೆ ಕಾನೂನು ಮಾಡದೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.
ಪೂರ್ತಿ ಓದಿ01:59 PM (IST) Mar 19
ಹಾಸ್ಯ ಕಲಾವಿದ ಕೃಷ್ಣ ಅಭಿಷೇಕ್ ಸಾರ್ವಜನಿಕವಾಗಿ ಪತ್ನಿ ಕಶ್ಮೇರಾ ಶಾ ಅವರ ಬಗ್ಗೆ ಕಣ್ಸನ್ನೆ ಮಾಡಿದ್ದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕವಾಗಿ ಹೇಗೆ ನಡೆದುಕೊಳ್ಳಬೇಕು ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
ಪೂರ್ತಿ ಓದಿ01:58 PM (IST) Mar 19
ಈಗಿನ ಜನರೇಷನ್ ಮಕ್ಕಳಿಗೆ ಒಂದು ಸಲಹೆ ಕೊಡುವುದಾದರೆ ಏನ್ ಕೊಡುತ್ತಾರೆ ಪ್ರಿಯಾಂಕಾ ಚೋಪ್ರಾ? ಸಂಪೂರ್ಣ ಮಾಹಿತಿ ಇಲ್ಲಿದೆ....
01:41 PM (IST) Mar 19
ಪುನೀತ್ ರಾಜ್‌ಕುಮಾರ್ ಅವರ ಜೀವನಚರಿತ್ರೆಯ ಪುಸ್ತಕ ಬಿಡುಗಡೆಯಾಗಲಿದ್ದು, ಅದರಲ್ಲಿನ ಕೆಲವೊಂದು ಸ್ವಾರಸ್ಯಕರ ಘಟನೆಗಳ ಬಗ್ಗೆ ವಿವರಿಸಿದ್ದಾರೆ ಲೇಖಕ ಪ್ರಕೃತಿ ಬನವಾಸಿ.
01:29 PM (IST) Mar 19
Ramachari Kannada Serial: ರಾಮಾಚಾರಿ ಧಾರಾವಾಹಿಯಲ್ಲಿ ಹೊಸ ಪಾತ್ರದ ಆಗಮನವಾಗಿದೆ, ಇದು ವೀಕ್ಷಕರಲ್ಲಿ ಅಚ್ಚರಿ ಮೂಡಿಸಿದೆ. ಸೀತಾಲಕ್ಷ್ಮೀ ಎಂಬ ಹಠಮಾರಿ ಹುಡುಗಿಯ ಪಾತ್ರವು ಕಥೆಗೆ ಹೊಸ ತಿರುವು ನೀಡುವ ಸಾಧ್ಯತೆ ಇದೆ.
ಪೂರ್ತಿ ಓದಿ01:28 PM (IST) Mar 19
ಮಗಳು ಆರಾಧ್ಯ ಬಚ್ಚನ್ ಅಂದ್ರೆ ಐಶ್ವರ್ಯ ರೈಗೆ ಪ್ರಾಣ. ಮಗಳು ಕೂಡ ಪ್ರೀತಿ ನೀಡೋ ವಿಷ್ಯದಲ್ಲಿ ಕಡಿಮೆ ಇಲ್ಲ. ಅಮ್ಮನನ್ನು ಅರಿತಿರುವ ಆರಾಧ್ಯ, ಅವಕಾಶ ಸಿಕ್ಕಾಗ ಅಮ್ಮನನ್ನು ಹೊಗಳೋಕೆ ಮರೆಯೋದಿಲ್ಲ.
01:25 PM (IST) Mar 19
ಗಾಯಕ ಚಂದನ್ ಶೆಟ್ಟಿ, ನಿವೇದಿತಾ ಗೌಡ ಅವರು ಡಿವೋರ್ಸ್ ಪಡೆದಿದ್ದಾರೆ. ಹೊಂದಾಣಿಕೆ ಕೊರತೆ ಇರೋದಿಕ್ಕೆ ಡಿವೋರ್ಸ್ ಪಡೆದಿರೋದಾಗಿ ಈ ಜೋಡಿ ಹೇಳಿಕೊಂಡಿತ್ತು. ಆದರೆ ನಿಜವಾದ ಕಾರಣ ಬೇರೆ ಇದೆಯಂತೆ.
ಪೂರ್ತಿ ಓದಿ01:07 PM (IST) Mar 19
ಫ್ಯಾನ್ಸ್ ಖುಷಿಗೋಸ್ಕರ ಅವರ ನಟನೆಯ ಮೊಟ್ಟಮೊದಲ ಚಿತ್ರ 'ಅಪ್ಪು' ಬಿಡುಗಡೆ ಮಾಡಿ, ಅಲ್ಲೂ ಕೂಡ ಪುನೀತ್ ದರ್ಶನ್ ಮಾಡಿಸಿದ್ದಾರೆ. ಇಲ್ಲಿ ಒಂದು ವಿಷಯವಂತೂ ಸ್ಪಷ್ಟ. ನಟರಾಗಲೀ ಅಭಿಮಾನಿಗಳಾಗಲೀ ಸಾವಂತೂ ನಿಶ್ಚಿತ. ಆದರೆ ಬದುಕಿದ್ದಾಗ ಹೇಗೆ, ಎಷ್ಟು.. ಮುಂದೆ ನೋಡಿ..
ಪೂರ್ತಿ ಓದಿ12:55 PM (IST) Mar 19
ನಿವೇದಿತಾ ಗೌಡ ಅವರಿಗೆ ತೀರಾ ಕೆಟ್ಟ ಕಮೆಂಟ್ಸ್ ಬರುತ್ತಿರುವುದಕ್ಕೆ ತುಂಬಾ ನೊಂದುಕೊಂಡಿರುವ ಗಾಯಕ ಚಂದನ್ ಶೆಟ್ಟಿ ಅವರು ಕೈಮುಗಿದು ಬೇಡಿಕೊಂಡದ್ದೇನು?
12:37 PM (IST) Mar 19
ನಯನತಾರಾ ಸ್ವಭಾವ ಎಂಥದ್ದು? ಬೇಸರ ಮಾಡಿಕೊಂಡು ಕಣ್ಣೀರಿಟ್ಟಿರು ಘಟನೆ ಇದ್ಯಾ? ಈ ಪ್ರಶ್ನೆಗೆಳಿಗೆ ಸಿಕ್ಕ ಉತ್ತರ ಇದು.....
ಪೂರ್ತಿ ಓದಿ12:22 PM (IST) Mar 19
ಕನ್ನಡ ಕಿರುತೆರೆಯಲ್ಲಿ ವಿಲನ್ ಪಾತ್ರಗಳನ್ನು ಮಾಡಿದ ಸುಂದರ ನಟಿಯರಿಗೆ ಸೃಜನ್ ಲೋಕೇಶ್ ಅವರು ಶೂರ್ಪಣಕಿಯರಿಗೆ ಹೋಲಿಸಿದ್ದಾರೆ. ಇದೀಗ ಈ ಮಾತಿಗೆ ಪರ-ವಿರೋಧ ಚರ್ಚೆ ಶುರುವಾಗಿದೆ.
ಪೂರ್ತಿ ಓದಿ12:11 PM (IST) Mar 19
ಬಾಲಿವುಡ್ ನಟನ ಮೇಲೆ ಚಿಕ್ಕಂದಿನಿಂದಲೂ ಕ್ರಷ್ ಹೊಂದಿದ್ದ ಸಾನ್ವಿ ಸುದೀಪ್, ಆ ನಟನ ಮದುವೆಯಾದಾಗ ಪಟ್ಟ ನೋವು, ಅನುಭವಿಸಿದ ಹಿಂಸೆಯ ಬಗ್ಗೆ ಓಪನ್ ಆಗಿ ಮಾತನಾಡಿದ್ದಾರೆ.
11:32 AM (IST) Mar 19
ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ‘ಸೀತಾರಾಮ’ ಧಾರಾವಾಹಿಯಲ್ಲಿ ವೈಷ್ಣವಿ ಗೌಡ ಅವರ ಮುಖದ ಕಾಂತಿ ನೋಡಿ ಅನೇಕರಿಗೆ ಇದರ ಹಿಂದಿನ ಗುಟ್ಟು ಏನು ಎಂದು ಡೌಟ್ ಇರಬಹುದು.
09:26 AM (IST) Mar 19
ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರು ಇಸ್ಲಾಂಗೆ ಮತಾಂತರವಾಗಲು ಕಲಬುರ್ಗಿಯ ಫಕೀರರು ನೆರವಾದರು ಎಂದು ರಾಜೀವ್ ಮೆನನ್ ಹೇಳಿದ್ದಾರೆ. ರೆಹಮಾನ್ ಅವರ ಕುಟುಂಬ ಆರ್ಥಿಕ ಒತ್ತಡದಲ್ಲಿದ್ದ ಕಾರಣ ಮತ್ತು ಸೂಫಿ ಸಂತರ ಭೇಟಿಯ ನಂತರ ಅವರು ಇಸ್ಲಾಂ ಧರ್ಮವನ್ನು ಸ್ವೀಕರಿಸಿದರು.
ಪೂರ್ತಿ ಓದಿ09:10 AM (IST) Mar 19
ವೈಷ್ಣವ್ ಬದಲಾವಣೆಯನ್ನು ನೋಡಿ ವೀಕ್ಷಕರು ಶಾಕ್ ಆಗುತ್ತಿದ್ದಾರೆ. ಮುಂದೆಕ್ಕೆ ಸ್ಟೋರಿ ಇಂಟ್ರೆಸ್ಟಿಂಗ್ ಮಾಡಿ ಎಂದ ವೀಕ್ಷಕರು.
ಪೂರ್ತಿ ಓದಿ08:39 AM (IST) Mar 19
ಸೂಪರ್ ಹಿಟ್ ಸಿನಿಮಾ ಓಡಲ್ಲ ಅಂತ ರವಿಚಂದ್ರನ್‌ಗೆ ತಂದೆನೇ ಹೇಳಿಬಿಟ್ಟರಂತೆ. ಹಾಗಿದ್ರೆ ಎಲ್ಲಿ ಬದಲಾವಣೆ ಮಾಡ್ಕೊಂಡು ಸಿನಿಮಾ ಓಡಿಸಿದ್ದು?
ಪೂರ್ತಿ ಓದಿ07:38 AM (IST) Mar 19
ಐಪಿಎಲ್ ಆರಂಭಕ್ಕೆ ಕೆಲ ದಿನ ಮಾತ್ರ ಬಾಕಿ ಇದೆ. ಆದರೆ ಇದಕ್ಕೂ ಮುನ್ನ ಎಂಎಸ್ ಧೋನಿ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದರೆ. ಆ್ಯನಿಮಲ್ ಸಿನಿಮಾದಲ್ಲಿ ರಣಬೀರ್ ಕಪೂರ್ ಲುಕ್‌ನಲ್ಲಿ ಧೋನಿ ಕಾಣಿಸಿಕೊಂಡಿದ್ದಾರೆ. ಅದೆ ಗೆಟಪ್, ಅದೇ ಸ್ಟೈಲ್, ಅದೇ ಲುಕ್, ಈ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ.
07:38 AM (IST) Mar 19
ನಟಿ ನವ್ಯಾ ನಾಯರ್ ಅವರು ಗುರುವಾಯೂರು ಉತ್ಸವದಲ್ಲಿ ನೃತ್ಯ ಮಾಡುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ನೃತ್ಯದ ಕೊನೆಯಲ್ಲಿ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ, ಮತ್ತು ಅಜ್ಜಿಯೊಬ್ಬರು ವೇದಿಕೆಗೆ ಬಂದು ಅವರನ್ನು ಸಮಾಧಾನಪಡಿಸಿದ ವಿಡಿಯೋ ವೈರಲ್ ಆಗಿದೆ.
07:38 AM (IST) Mar 19
ʼಬಿಗ್ ಬಾಸ್ʼ ಮನೆಯಲ್ಲಿ ಒಪನ್ ಆಗಿ ಪ್ರೇಮ ನಿವೇದನೆ ಮಾಡ್ಕೊಂಡು, ಈಗ ಇಬ್ಬರು ಹೆಣ್ಣು ಮಕ್ಕಳ ಪಾಲಕರಾಗಿ ಖುಷಿಯಿಂದ ಬದುಕ್ತಿರೋ ಜೋಡಿ ಬಗ್ಗೆ ಸುಂದರವಾದ ಕಥೆ ಇಲ್ಲಿದೆ!
07:37 AM (IST) Mar 19
ಹೆಣ್ಣಿನ ಈ ಭಾಗ ಎಂದರೆ ನನಗೆ ಇಷ್ಟ. ಇದು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಹೇಳಿದ ಪೋಲಿ ಮಾತು. ಯುವತಿಗೆ ಈ ಮಾತು ಹೇಳಿ ಇದೀಗ ವಿವಾದಕ್ಕೆ ಗುರಿಯಾಗಿದ್ದಾರೆ. ಅಷ್ಟಕ್ಕೂ ರಾಮ್ ಗೋಪಾಲ್ ವರ್ಮಾ ಯುವತಿಗೆ ಹೇಳಿದ್ದೇನು? ವಿಡಿಯೋದಲ್ಲಿ ಏನಿದೆ/
07:37 AM (IST) Mar 19
ಸಲ್ಮಾನ್ ಖಾನ್ ಅಭಿನಯದ ಸಿಕಂದರ್ ಸಿನಿಮಾ ಮಾರ್ಚ್ 28ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ಕಾಜಲ್ ಅಗರ್ವಾಲ್, ಶರ್ಮನ್ ಜೋಶಿ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. 200 ಕೋಟಿ ಬಜೆಟ್ ಸಿನಿಮಾದ ಪ್ರಮುಖ ಕಲಾವಿದರು ಪಡೆದುಕೊಂಡ ಸಂಭಾವನೆ ಎಷ್ಟು ಎಂಬುದನ್ನು ಕೆಲವು ವರದಿಗಳು ಪ್ರಕಟವಾಗಿವೆ.