ಬೆಂಗಳೂರು (ಮಾ.1): ಇಂದಿನಿಂದ 16ನೇ ಆವೃತ್ತಿಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭವಾಗಲಿದೆ. ಇಂದು ಸಂಜೆ 5 ಗಂಟೆಗೆ ವಿಧಾನಸೌಧದ ಮುಂಭಾಗದಲ್ಲಿ ಸಿಎಂ ಸಿದ್ಧರಾಮಯ್ಯ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಕೂಡ ಭಾಗವಹಿಸಲಿದ್ದು, ಚಿತ್ರೋತ್ಸವಕ್ಕೆ ಸಂಬಂಧಿಸಿದ ಐದು ಪುಸ್ತಕಗಳನ್ನು ನಟ ಶಿವರಾಜ್‌ಕುಮಾರ್ ಬಿಡುಗಡೆ ಮಾಡಲಿದ್ದಾರೆ.

05:53 PM (IST) Mar 01
ಸುಮಾರು 700 ಕೋಟಿ ಮೌಲ್ಯದ ಆಸ್ತಿ, 21 ಕೋಟಿ ಮೌಲ್ಯದ ಕಿವಿಯೋಲೆಗಳು, ಅಮೆರಿಕದಲ್ಲಿ ಐಷಾರಾಮಿ ಮನೆ ಹೊಂದಿರುವ, 4 ವರ್ಷಗಳಿಂದ ಸಿನಿಮಾಗಳಲ್ಲಿ ನಟಿಸದಿದ್ದರೂ ರಾಣಿಯಂತೆ ಜೀವನವನ್ನು ಆನಂದಿಸುತ್ತಿರುವ ಈ ನಾಯಕಿ ಯಾರು ಗೊತ್ತಾ?
ಪೂರ್ತಿ ಓದಿ04:46 PM (IST) Mar 01
ಬದುಕಿನುದ್ದಕ್ಕೂ ಆದರ್ಶವನ್ನೇ ಕಲಿಸುತ್ತಾ ಬಂದಿರುವ ಡಾ.ರಾಜ್‌ಕುಮಾರ್ ಜೀವನದ ರೋಚಕ ತಿರುವಿನ ಬಗ್ಗೆ ಮಾತನಾಡಿದ್ದಾರೆ ನಟ 'ಮುಖ್ಯಮಂತ್ರಿ' ಚಂದ್ರು
04:07 PM (IST) Mar 01
ಮಗಳು ರಾಹಾಳ ಎಲ್ಲಾ ಫೋಟೋ ಡಿಲೀಟ್ ಮಾಡಿದ್ದಾರೆ ನಟಿ ಆಲಿಯಾ ಭಟ್. ಇದಕ್ಕೆ ಕಾರಣ ಏನು? ಆ ಪುಸ್ತಕದಲ್ಲಿ ಇದ್ದದ್ದೇನು?
03:32 PM (IST) Mar 01
ಡಿವೋರ್ಸ್ ವದಂತಿಗೆ ಬ್ರೇಕ್ ಹಾಕಿದ ಮಂಚು ಲಕ್ಷ್ಮಿ. ಮಗಳು ಈಗ ಪತಿಯೊಟ್ಟಿಗೆ ವಿದೇಶದಲ್ಲಿ ಇರುವುದು ನಿಜವೇ?
ಪೂರ್ತಿ ಓದಿ03:13 PM (IST) Mar 01
ಗೊತ್ತಿಲ್ಲದೆ ಪಾರ್ಟನರ್ ಹೆಸರನ್ನು ಬದಲಾಯಿಸಿ ಬಿಟ್ಟ ರಮೋಲಾ. ಮುಜುಗರ ಆದರೂ ಪಂಚ್ ಡೈಲಾಗ್ ಹಿಡೆದ ಮರಿ ಬುಲೆಟ್.....
ಪೂರ್ತಿ ಓದಿ02:52 PM (IST) Mar 01
ನನ್ನ ತಾಯಿ ಇಂಡಿಪೆಂಡೆಂಟ್..ನನ್ನ ತಾಯಿ ಸ್ಟ್ರಾಂಗ್ ಎಂದು ಹೆಮ್ಮೆಯಿಂದ ಮಾತನಾಡುವ ನಟಿ ಅಮೃತಾ ಅಯ್ಯಂಗಾರ್ ಯಾರಿಗೂ ಗೊತ್ತಿರದ ವಿಚಾರ ರಿವೀಲ್ ಮಾಡಿದ್ದಾರೆ.
ಪೂರ್ತಿ ಓದಿ02:16 PM (IST) Mar 01
ಪವಿತ್ರಾ ಗೌಡ ಜೊತೆ ಫೋಟೋ ಹಂಚಿಕೊಂಡ ಮಂಥನ. ಏನದು ಸ್ಪೆಷಲ್ ಗಿಫ್ಟ್? ಯಾರು ಕೊಟ್ಟಿದ್ದು ಈ ಸ್ಪೆಷಲ್ ಗಿಫ್ಟ್?
ಪೂರ್ತಿ ಓದಿ01:05 PM (IST) Mar 01
ಮಜಾ ಲೋಕಕ್ಕೆ ಕಾಲಿಟ್ಟ ಸೋನಲ್. ಪ್ರಜ್ವಲ್ ದೇವರಾಜ್- ಸೋನಲ್ ಕಾಂಬಿನೇಷನ್ ಸೂಪರ್ ಹಿಟ್.......
ಪೂರ್ತಿ ಓದಿ12:10 PM (IST) Mar 01
ಈ ಪ್ರೇಮಕತೆಗೊಂದು ಬಾಲ್ಯದ ಫ್ಲಾಶ್‌ಬ್ಯಾಕು, ಅಡ್ಡಿ ಆತಂಕಕ್ಕೆ ಜಾತಿ ಸಮಸ್ಯೆ, ಯೋಚನೆಗೆ ಸಾಮಾಜಿಕ ಒತ್ತಡ, ಕತೆಗೆ ತೀವ್ರತೆ ಒದಗಿಸುವುದಕ್ಕೆ ಅಲ್ಲೊಂದು ಟ್ವಿಸ್ಟು.. ಹೀಗೆ ಕತೆ ಮುಂದುವರಿಯುತ್ತದೆ. ಪ್ರೇಮಕತೆಗೆ ಕಾಡುವ ಗುಣ ಇರುತ್ತದೆ.
ಪೂರ್ತಿ ಓದಿ11:40 AM (IST) Mar 01
ಬಿಗಿಯಾದ ಚಿತ್ರಕಥೆ, ಪಾತ್ರಧಾರಿಗಳ ಸಹಜ ನಟನೆ ಮತ್ತು ಗಟ್ಟಿಯಾದ ಫ್ಲ್ಯಾಷ್ ಬ್ಯಾಕ್ ಕತೆ ಈ ಮೂರನ್ನು ನಿರ್ದೇಶಕ ಅಭಿಜಿತ್ ತೀರ್ಥಹಳ್ಳಿ ಸಮರ್ಥವಾಗಿ ನಿಭಾಯಿಸಿದ್ದರಿಂದಲೇ ನಿಜವಾದ ಹಾರರ್ ಅನುಭವಕ್ಕೆ ಪ್ರೇಕ್ಷಕ ಪಾತ್ರನಾಗುತ್ತಾನೆ.
ಪೂರ್ತಿ ಓದಿ11:23 AM (IST) Mar 01
ನಗರದಲ್ಲಿ ಶನಿವಾರದಿಂದ 8 ದಿನ ನಡೆಯಲಿರುವ ಪ್ರತಿಷ್ಠಿತ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ವಿಧಾನಸೌಧ ಆವರಣದಲ್ಲಿ ಉದ್ಘಾಟಿಸಿ, ಚಾಲನೆ ನೀಡಲಿದ್ದಾರೆ.
ಪೂರ್ತಿ ಓದಿ11:03 AM (IST) Mar 01
ಮತ್ತೆ ವೈರಲ್ ಆಯ್ತು ಕಾವ್ಯಾ ಗೌಡ ಹೊಸ ಲುಕ್. ಪ್ರತಿ ಮದುವೆ ಸಮಾರಂಭಕ್ಕೆ ರೆಡಿಯಾಗಲು ಬೇಸರ ಆಗಲ್ವಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.
10:29 AM (IST) Mar 01
ಮಗಳ ಹುಟ್ಟುಹಬ್ಬದ ಪ್ರಯುಕ್ತ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡ ದಿಶಾ ಮದನ್. ನಿಮ್ಮ ಮಗಳು ಸೀರಿಯಲ್‌ನಲ್ಲಿ ಮಾಡಲ್ವಾ?
ಪೂರ್ತಿ ಓದಿ10:27 AM (IST) Mar 01
ಸ್ಯಾಂಡಲ್ವುಡ್ ಕ್ಯಾಡ್ಬರಿಸ್ ಧರ್ಮ, ರ್ಯಾಪಿಡ್ ರಶ್ಮಿ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಮದುವೆ, ಮನೆ, ತಂದೆಯ ಬಗ್ಗೆ ಅನೇಕ ವಿಷ್ಯಗಳನ್ನು ಧರ್ಮ ಫ್ಯಾನ್ಸ್ ಮುಂದಿಟ್ಟಿದ್ದಾರೆ.
09:43 AM (IST) Mar 01
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿರುವ ಭಾಗ್ಯಲಕ್ಷ್ಮಿ ಸೀರಿಯಲ್ ನಲ್ಲಿ ಶ್ರೇಷ್ಠಾ – ತಾಂಡವ್ ಮದುವೆಯಾಗಿದೆ. ಆದ್ರೆ ತಾಂಡವ್ ಮಾತ್ರ ಸಂಪೂರ್ಣವಾಗಿ ಶ್ರೇಷ್ಠಾ ಪಾಲಾಗೋದು ಅನುಮಾನ.
09:40 AM (IST) Mar 01
ಇಂದಿನಿಂದ ಮಾ.8ರವರೆಗೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಒರಿಯಾನ್ ಮಾಲ್ ಹಾಗೂ ಸುಚಿತ್ರ ಫಿಲಂ ಸೊಸೈಟಿಯಲ್ಲಿ ನಡೆಯಲಿದೆ. ಈ ಬಾರಿ ನೋಡಬೇಕಾದ 15 ಸಿನಿಮಾಗಳ ಕಿರು ವಿವರ ಇಲ್ಲಿದೆ.
09:27 AM (IST) Mar 01
ಲಕ್ಷ್ಮಿ ಜನರಿಗೆ ಸಿಕ್ಕಾಪಟ್ಟೆ ಇಷ್ಟ ಆಗಿದ್ದಾರೆ ಆದರೆ ಭೂಮಿಕಾ. ಹುಡುಗಿಯರ ಕಾಲೇಜ್‌ನಲ್ಲಿ ಓದಿರುವ ಭೂಮಿಕಾಗೆ ಲವ್ ಪ್ರಪೋಸಲ್ ಬಂದಿದ್ಯಾ?
ಪೂರ್ತಿ ಓದಿ08:26 AM (IST) Mar 01
ಮದುವೆಯಲ್ಲಿ ಮುಂದೊಂದು ದಿನ ನಡೆಯಲಿರುವ ಸೀನ್‌ನ ಮಜಾ ಟಾಕೀಸ್ ವೇದಿಕೆ ಮೇಲೆ ಸೃಷ್ಟಿ ಮಾಡಿಸಿದ ಸೃಜನ್ ಲೋಕೇಶ್.
ಪೂರ್ತಿ ಓದಿ08:00 AM (IST) Mar 01
ಪ್ರಖ್ಯಾತ ನಟ ಕಿಶೋರ್ ಕುಮಾರ್ ಅವರನ್ನು 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ರಾಯಭಾರಿಯಾಗಿ ನೇಮಿಸಲಾಗಿದೆ. ಮಾರ್ಚ್ 1 ರಿಂದ 8ರವರೆಗೆ ನಡೆಯಲಿರುವ ಈ ಚಲನಚಿತ್ರೋತ್ಸವವು “ಸರ್ವ ಜನಾಂಗದ ಶಾಂತಿಯ ತೋಟ” ಎಂಬ ಥೀಮ್ ಅನ್ನು ಹೊಂದಿದೆ.
08:00 AM (IST) Mar 01
ಸಿನಿಮಾ ಮಾಡೇ ಬಿಡಾಣ ಅನಿಸಿತು. ಕೆಲಸಕ್ಕಿಳಿದೆ. ಕಥೆ ತಲೆಯಲ್ಲಿತ್ತು. ಕ್ಯಾಮರಾಮೆನ್ ಸುರೇಶ್ ಬಾಬು ಹಾಗೂ ಸಿಂಕ್ ಸೌಂಡ್ ಕೆಲಸ ಮಾಡುತ್ತಿದ್ದ ಸ್ನೇಹಿತನ ಸಮೇತ ಸಿನಿಮಾ ಕೆಲಸ ಶುರು ಮಾಡಿದೆ. ನನಗೆ ಸೀರಿಯಸ್ ಸಿನಿಮಾ ಜನ ನೋಡುತ್ತಾರೆ ಅನ್ನುವ ನಂಬಿಕೆ ಇಲ್ಲ.
07:48 AM (IST) Mar 01
ಬಾಲಿವುಡ್ ನಟ ಸುನೀಲ್ ಶೆಟ್ಟಿ ಬೇಗನೆ ತಾತ ಆಗುತ್ತಾರೆ. ಭಾರತ ತಂಡದ ಕ್ರಿಕೆಟಿಗ ಕೆ.ಎಲ್, ರಾಹುಲ್‌ಗೆ ಮಗಳು ಆಥಿಯಾ ಶೆಟ್ಟಿಯನ್ನು ಕೊಟ್ಟು ಮದುವೆ ಮಾಡಿರುವ ಸುನೀಲ್ ಶೆಟ್ಟಿ ಮೊಮ್ಮಗು ಯಾವಾಗ ಬರುತ್ತದೆ ಎಂಬ ಮಾಹಿತಿಯನ್ನು ರಿವೀಲ್ ಮಾಡಿದ್ದಾರೆ.
07:48 AM (IST) Mar 01
ಡಾ.ರಾಜ್‌ಕುಮಾರ್ ಸುಮಧುರ ಕಂಠಕ್ಕೆ ಮನಸೋಲದವರು ಯಾರಿದ್ದಾರೆ? ಗಾನ ಗಂಧರ್ವ ಎಂದೇ ಬಿರುದು ಪಡೆದ ಅಣ್ಣಾವ್ರ ಧ್ವನಿಯನ್ನು ಕರ್ಕಶ ಎಂದು ವ್ಯಂಗ್ಯವಾಡಿದ ಯುವ ಗಾಯಕ ಇದೀಗ ಭೇಷರತ್ ಕ್ಷಮೆ ಯಾಚಿಸಿದ್ದಾನೆ. ಕನ್ನಡಗಿರ ಘರ್ಜನೆಗೆ ಬೆಚ್ಚಿದ ಗಾಯಕ ಕ್ಷಮೆ ಕೇಳಿದ್ದಾನೆ.
07:48 AM (IST) Mar 01
ಜೀ ಕನ್ನಡ ಸರಿಗಮಪ ಕಾರ್ಯಕ್ರಮದ ನಿರೂಪಕಿ ಅನುಶ್ರೀ, ಶಿವಣ್ಣನ ಭೈರತಿ ರಣಗಲ್ ಸ್ಟೈಲ್‌ನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಇವರ ಸ್ಟೈಲ್ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ...
07:48 AM (IST) Mar 01
ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಪೋಷಕರಾಗುತ್ತಿರುವ ವಿಷಯವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡಿ ತಿಳಿಸಿದ್ದಾರೆ. ಕಿಯಾರಾ ಮತ್ತು ಸಿದ್ಧಾರ್ಥ್ ಬೇಬಿ ಸಾಕ್ಸ್ ತೋರಿಸ್ತಾ ಇರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಫೆಬ್ರವರಿ 7 ರಂದು, ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ತಮ್ಮ ಎರಡನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು.