ಜಾನಪದ ಕೋಗಿಗೆಲಗಳ ಹಾಡು ಮಿಸ್ ಮಾಡ್ಕೋಬೇಡಿ

Sep 14, 2018, 8:58 PM IST

ಜಾನಪದ ಹಾಡುಗಳು ಅವನತಿಯತ್ತ ಸಾಗುತ್ತಿವೆ ಎಂಬುದಕ್ಕೆ ಅಪವಾದವಾಗಿ ನಿಂತಿದ್ದು ಖಾಸಗಿ ವಾಹಿನಿಯ ರಿಯಾಲಿಟಿ ಶೋ. ಹೌದು ಇಲ್ಲಿನ ಗಾಯಕರು ಒಂದಕ್ಕಿಂತ ಒಂದು ಜಾನಪದ ಗೀತೆಗಳನ್ನು ಅದ್ಭುತವಾಗಿ ಹಾಡಿದರು. ಹಾಡಿದ್ದು ಮಾತ್ರವಲ್ಲದೆ ನಿರ್ಣಾಯಕರಿಂದ ಶಹಭಾಸ್ ಪಡೆದುಕೊಂಡರು. ಸಂಗೀತ ಆಸಕ್ತರನ್ನು, ಸಹೃದಯರನ್ನು ಸಂಗೀತ ಲೋಕದಲ್ಲಿ ತೇಲಾಡಿಸಿದ ಹಾಡುಗಳ ಗುಚ್ಛ ನಿಮಗಾಗಿ.. ಒಂದು ಕ್ಷಣ  ನೀವು ಸಂಗೀತ ಲೋಕದಲ್ಲಿ ವಿಹರಿಸಿಕೊಂಡು ಬನ್ನಿ....